ETV Bharat / sitara

ಅಂಬಿ ಪ್ರೀತಿ-ಆದರ್ಶಗಳು ನಮ್ಮನ್ನು ಕಾಯುತ್ತಿರುತ್ತದೆ: ನಟ ದರ್ಶನ್ - undefined

ಕನ್ನಡ ಚಿತ್ರರಂಗದ ಭೀಷ್ಮ ಅಂಬರೀಶ್​ ಬದುಕಿದ್ದರೆ ಇಂದು 67 ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಆದರೆ, ಆರು ತಿಂಗಳ ಹಿಂದೆ ಅವರು ಅಗಲಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಜನ್ಮದಿನವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ.

ನಟ ದರ್ಶನ್
author img

By

Published : May 29, 2019, 1:57 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಬಿ ಅಪ್ಪಾಜಿ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ. ಇಂದು ನಲ್ಮೆಯ ಮಂಡ್ಯದ ಗಂಡು ಅಂಬಿ ಅಪ್ಪಾಜಿ ಅವರ ಹುಟ್ಟುಹಬ್ಬ. ಅವರು ದೈಹಿಕವಾಗಿ ನಮ್ಮನ್ನು ಅಗಲಿದರೂ ಸಹ ಮಾನಸಿಕವಾಗಿ, ಹುಮ್ಮಸ್ಸಿನ ಚಿಲುಮೆಯಾಗಿ ಸದಾ ನಮ್ಮೊಂದಿಗೆ ಜೀವಂತವಾಗಿರುತ್ತಾರೆ. ಅವರ ಪ್ರೀತಿ-ಆದರ್ಶಗಳು ಸದಾ ಅವರ ಕುಟುಂಬ ಹಾಗೂ ಅಭಿಮಾನಿಗಳನ್ನು ಕಾಯುತ್ತಿರುತ್ತದೆ ಎಂದು ಟ್ವಿಟ್ಟರ್​​ನಲ್ಲಿ ವಿಶ್ ಮಾಡಿದ್ದಾರೆ.

  • ನಲ್ಮೆಯ ಮಂಡ್ಯದ ಗಂಡು ಅಂಬಿ ಅಪ್ಪಾಜಿ ರವರ ಹುಟ್ಟುಹಬ್ಬ. ದೈಹಿಕವಾಗಿ ನಮ್ಮನ್ನು ಅಗಲಿದರೂ ಸಹ ಮಾನಸಿಕವಾಗಿ ಹುಮ್ಮಸ್ಸಿನ ಚಿಲುಮೆಯಾಗಿ ಸದಾ ನಮ್ಮೊಂದಿಗೆ ಜೀವಂತವಾಗಿರುತ್ತಾರೆ. ಅವರ ಪ್ರೀತಿ-ಆದರ್ಶಗಳು ಸದಾ ಅವರ ಕುಟುಂಬ ಹಾಗೂ ಅಭಿಮಾನಿಗಳನ್ನು ಕಾಯುತ್ತಿರುತ್ತದೆ 😊 pic.twitter.com/PeIjZLigVz

    — Darshan Thoogudeepa (@dasadarshan) May 29, 2019 " class="align-text-top noRightClick twitterSection" data=" ">

Intro:ಅಂಬಿ ಅಪ್ಪಾಜಿಯವ್ರ ಪ್ರೀತಿ ಮತ್ತು ಆದರ್ಶ ನಮಗೆ ಸ್ಪೂರ್ತಿ ದರ್ಶನ್!!

ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ನಮ್ಮೆನಲ್ಲ ಅಗಲಿ ಆರು ತಿಂಗಳು ಕಳೆದಿದೆ..ಆದ್ರೆ ಅಂಬರೀಶ್ ಇಲ್ಲದೆ ಇರುವ 67ನೇ ಹುಟ್ಟು ಹಬ್ಬ ರಾಜ್ಯಾದ್ಯಂತ ಅಭಿಮಾನಿಗಳು ಆಚರಿಸುತ್ತಾರೆ.. ಸದ್ಯ ಚಾಲೆಂಜಿಂಗ್ ದರ್ಶನ್ ಅಂಬಿ ಅಪ್ಪಾಜಿ ಹುಟ್ಟು ಹಬ್ಬವನ್ನ ಸ್ಮರಿಸಿದ್ದಾರೆ..ನಲ್ಮೆಯ ಮಂಡ್ಯದ ಗಂಡು ಅಂಬಿ ಅಪ್ಪಾಜಿ ರವರ ಹುಟ್ಟುಹಬ್ಬ. ದೈಹಿಕವಾಗಿ ನಮ್ಮನ್ನು ಅಗಲಿದರೂ ಸಹ ಮಾನಸಿಕವಾಗಿ ಹುಮ್ಮಸ್ಸಿನ ಚಿಲುಮೆಯಾಗಿ ಸದಾ ನಮ್ಮೊಂದಿಗೆ ಜೀವಂತವಾಗಿರುತ್ತಾರೆ. Body:ಅವರ ಪ್ರೀತಿ-ಆದರ್ಶಗಳು ಸದಾ ಅವರ ಕುಟುಂಬ ಹಾಗೂ ಅಭಿಮಾನಿಗಳನ್ನು ಕಾಯುತ್ತಿದ್ದಾರೆ ಅಂತಾ ದರ್ಶನ್ ತಮ್ನ ಟ್ಟೀಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ..Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.