ಬಾಲಿವುಡ್ ಬೋಲ್ಡ್ ಬೆಡಗಿ ಕಂಗನಾ ರಣಾವತ್ ಈ ಬಾರಿ ಹೈಕಿಂಗ್ ಮಾಡಿ ಬೆಟ್ಟದ ಮೇಲೆ ಕ್ರಿಸ್ಮಸ್ ಆಚರಣೆ ಮಾಡಿದ್ದಾರೆ. ಕ್ರಿಸ್ಮಸ್ ಆಚರಣೆ ಮಾಡಿರುವ ಫೋಟೋಗಳನ್ನು ಕಂಗನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ವಿಷ್ಣು ಪ್ರತಿಮೆ ಧ್ವಂಸ : ಕಿಡಿಗೇಡಿಗಳಿಗೆ ಶಿಕ್ಷೆಯಾಗಬೇಕೆಂದ ಅನಿರುದ್ಧ್
ಇದೇ ವೇಳೆ ಕಂಗನಾ ಜೊತೆ ಆಕೆಯ ಸಹೋದರಿ ರಂಗೋಲಿ ಚಂದೇಲ್ ಮತ್ತು ಅತ್ತಿಗೆ ಕೂಡ ಭಾಗವಹಿಸಿದ್ದಾರೆ. ಒಂದು ಫೋಟೋದಲ್ಲಿ ಕಾಣಿಸಿರುವಂತೆ ಕಂಗನಾ ಕಲ್ಲುಬಂಡೆ ಮೇಲೆ ಕುಳಿತು ಸಂತೋಷದಿಂದ ನಗುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ತಮ್ಮ ಸಹೋದರಿ ಮತ್ತು ಅತ್ತಿಗೆ ಜೊತೆ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ.
ಕಂಗನಾ ರಣಾವತ್ ಮತ್ತೊಂದು ಸುಂದರ ಫೋಟೋ ಶೇರ್ ಮಾಡಿದ್ದು, ಅದರಲ್ಲಿ ತಮ್ಮ ಮುದ್ದಾದ ಸೋದರಳಿಯನನ್ನು ಮೇಲೆ ಕೂರಿಸಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದಿರುವ ನಟಿ, ಫ್ಯಾಮಿಲಿ ಜೊತೆ ಹೈಕಿಂಗ್ ಹೋಗಿದ್ದು ಅದ್ಭುತವಾಗಿತ್ತು ಎಂದಿದ್ದಾರೆ.
-
Went hiking with my family yesterday, wonderful experience ❤️
— Kangana Ranaut (@KanganaTeam) December 26, 2020 " class="align-text-top noRightClick twitterSection" data="
P.S my bhabhi is Instagram Queen, she knows everything about all filters, and teaching me how to use them 🥰 pic.twitter.com/dSOkdcldsn
">Went hiking with my family yesterday, wonderful experience ❤️
— Kangana Ranaut (@KanganaTeam) December 26, 2020
P.S my bhabhi is Instagram Queen, she knows everything about all filters, and teaching me how to use them 🥰 pic.twitter.com/dSOkdcldsnWent hiking with my family yesterday, wonderful experience ❤️
— Kangana Ranaut (@KanganaTeam) December 26, 2020
P.S my bhabhi is Instagram Queen, she knows everything about all filters, and teaching me how to use them 🥰 pic.twitter.com/dSOkdcldsn