ETV Bharat / sitara

ಗಾಂಧಿ ಜಯಂತಿ: ಖಾದಿ ಉದ್ಯಮ ಪ್ರೋತ್ಸಾಹಿಸಲು ಕಂಗನಾ ಕರೆ

ಗಾಂಧಿ ಜಯಂತಿಯ ಶುಭ ಕೋರಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​​, ಖಾದಿ ಉದ್ಯಮದ ಮಹತ್ವ ಸಾರಿದ್ದಾರೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಗೌರವಿಸಬೇಕು ಹಾಗೂ ಭಾರತದ ಗುಡಿ ಕೈಗಾರಿಕೆಯಾದ, ದೇಶದ ಮೂಲ ಕಸುಬುಗಳಲ್ಲಿ ಒಂದಾದ ಖಾದಿ ಉದ್ಯಮವನ್ನು ಪ್ರೋತ್ಸಾಹಿಸಬೇಕು ಎಂದಿದ್ದಾರೆ.

ಕಂಗನಾ ರಣಾವತ್
author img

By

Published : Oct 2, 2019, 4:20 PM IST

ಇಂದು ದೇಶಾದ್ಯಂತ ಮಹಾತ್ಮ ಗಾಂಧಿ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಗಾಂಧಿ ಜಯಂತಿ ಪ್ರಯುಕ್ತ ಪ್ರಮುಖ ನಾಯಕರು, ಸಿನಿಮಾ ತಾರೆಯರು ಮಹಾತ್ಮನ ಸಂದೇಶಗಳನ್ನು ಸಾರಿದ್ದಾರೆ.

ಗಾಂಧಿ ಜಯಂತಿಯ ಶುಭ ಕೋರಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​​, ಖಾದಿ ಉದ್ಯಮದ ಮಹತ್ವ ಸಾರಿದ್ದಾರೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಗೌರವಿಸಬೇಕು ಹಾಗೂ ಭಾರತದ ಗುಡಿ ಕೈಗಾರಿಕೆಯಾದ, ದೇಶದ ಮೂಲ ಕಸುಬುಗಳಲ್ಲಿ ಒಂದಾದ ಖಾದಿ ಉದ್ಯಮವನ್ನು ಪ್ರೋತ್ಸಾಹಿಸಬೇಕು ಎಂದಿದ್ದಾರೆ.

ಗಾಂಧಿ ಜಯಂತಿಯ ಅಂಗವಾಗಿ ಕಂಗನಾ ರಣಾವತ್​ ಸುಂದರವಾದ ಸೀರೆ ಉಟ್ಟು, ಗುಡಿ ಕೈಗಾರಿಕೆಯ ಸಂಕೇತವಾದ ಚರಕವನ್ನು ಹಿಡಿದು ಬಟ್ಟೆ ನೆಯ್ಯುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಈ ಫೋಟೋದಲ್ಲಿ ಹಣೆಗೆ ಬಿಂದಿ ಇಟ್ಟು, ಸೀರೆ ಉಟ್ಟ ಕಂಗನಾ ತಮ್ಮ ಕೂದಲನ್ನು ವಿಶೇಷ ರೀತಿಯಲ್ಲಿ ಕಟ್ಟಿಕೊಂಡಿದ್ದಾರೆ.

Intro:Body:

film

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.