ಬಾಲಿವುಡ್ ಬೋಲ್ಡ್ ಬೆಡಗಿ ಕಂಗನಾ ರಣಾವತ್ ಸಿನಿಮಾಕ್ಕಾ ಗಿ ತಮ್ಮ ದೇಹದ ತೂಕವನ್ನು ಬರೋಬ್ಬರಿ 20 ಕೆಜಿ ಹೆಚ್ಚಿಸಿಕೊಂಡಿದ್ದಾರೆ.
ಸದ್ಯ ತಲೈವಿ ಚಿತ್ರದಲ್ಲಿ ಬ್ಯುಸಿಯಾಗಿರುವ ಕಂಗನಾ, ಈ ಚಿತ್ರದ ನಂತರ ಧಾಕಡ್ ಮತ್ತು ತೇಜಸ್ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಕಂಗನಾ ತಮ್ಮ ದೇಹದ ತೂಕವನ್ನು 20ಕೆಜಿ ಹೆಚ್ಚಿಸಿಕೊಂಡಿರುವ ವಿಷಯವನ್ನು ಕಂಗನಾ ಸಹೋದರಿ ರಂಗೋಲಿ ತಮ್ಮ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದರೆ.
-
Only last schedule to go for #Thalaivi Kangana has gained 20 kgs weight, After 2 months she starts #Tejas & #Dhaakad.... will she be able to shed that weight, let’s see 😛 pic.twitter.com/CC410XdPuj
— Rangoli Chandel (@Rangoli_A) March 4, 2020 " class="align-text-top noRightClick twitterSection" data="
">Only last schedule to go for #Thalaivi Kangana has gained 20 kgs weight, After 2 months she starts #Tejas & #Dhaakad.... will she be able to shed that weight, let’s see 😛 pic.twitter.com/CC410XdPuj
— Rangoli Chandel (@Rangoli_A) March 4, 2020Only last schedule to go for #Thalaivi Kangana has gained 20 kgs weight, After 2 months she starts #Tejas & #Dhaakad.... will she be able to shed that weight, let’s see 😛 pic.twitter.com/CC410XdPuj
— Rangoli Chandel (@Rangoli_A) March 4, 2020
ಟ್ವಿಟ್ಟರ್ನಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಹಾಗೂ ಕಂಗನಾ ಫೋಟೋವನ್ನು ಶೇರ್ ಮಾಡಿದ್ದಾರೆ. ಕಂಗನಾ ನೀಲಿ ಸೀರೆಯುಟ್ಟು, ಟ್ರೆಡಿಷನಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಇದ್ರ ಜೊತೆಗೆ ಕಂಗನಾರ ಇನ್ನೆರಡು ಫೋಟೋಗಳನ್ನು ಶೇರ್ ಮಾಡಿದ್ದು, ಅದರಲ್ಲಿ ಮಾಡೆಲಿಂಗ್ ಲುಕ್ನಲ್ಲಿ ಕಂಗನಾ ಕಾಣಿಸಿಕೊಂಡಿದ್ದಾರೆ.