ETV Bharat / sitara

ಗೀತಾ ಚಿತ್ರಕ್ಕೆ ಡಬ್ಬಿಂಗ್ ಮಾಡಿದ 'ಜೂನಿಯರ್ ಗಣೇಶ್' - Golden star ganesh

ಚಂದನವನದ ನಗು ಮೊಗದ ಸರದಾರ, ಗೋಲ್ಡನ್ ಸ್ಟಾರ್ ಗಣೇಶ್, ಸದ್ಯ 'ಗೀತಾ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಗೀತಾ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಗಣಿ ಡಬ್ಬಿಂಗ್ ಮಾಡ್ತಿದ್ದಾರೆ. ಅಲ್ಲದೆ ಡಬ್ಬಿಂಗ್​ನಲ್ಲಿ ಬ್ಯುಸಿ ಇರುವ ಗಣೇಶ್​ಗೆ ಜೂನಿಯರ್ ಗಣೇಶ್​ ಸಾಥ್ ನೀಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಲಾಂಚ್ ಆಗಿದ್ದು, ದಸರಾ ವೇಳೆಗೆ ಚಿತ್ರ ರಿಲೀಸ್ ಆಗುವ ಸಾಧ್ಯತೆಯಿದೆ.

ಗೋಲ್ಡನ್ ಸ್ಟಾರ್ ಗಣೇಶ್
author img

By

Published : Aug 2, 2019, 5:30 AM IST

ಗೋಲ್ಡನ್ ಸ್ಟಾರ್ ಗಣೇಶ್, ಸದ್ಯ 'ಗೀತಾ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಗಣಿ ಡಬ್ಬಿಂಗ್ ಮಾಡ್ತಿದ್ದಾರೆ. ಅಲ್ಲದೆ ಡಬ್ಬಿಂಗ್​ನಲ್ಲಿ ಬ್ಯುಸಿ ಇರುವ ಗಣೇಶ್​ಗೆ ಜೂನಿಯರ್ ಗಣೇಶ್​ ಸಾಥ್ ನೀಡಿದ್ದಾರೆ.

ಹೌದು, ಮಳೆ ಹುಡುಗ ಗಣೇಶ್ ಅಭಿನಯದ ಗೀತಾ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಮಗ ವಿಹಾನ್ ಗಣೇಶ್ ಅಭಿನಯಿಸಿದ್ದಾರೆ. ಅಲ್ಲದೆ ಅವರ ಪಾತ್ರಕ್ಕೆ ಗಣಿ ಪುತ್ರ ಡಬ್ಬಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಗಣಿ ಪುತ್ರ ಡಬ್ಬಿಂಗ್ ಮಾಡುತ್ತಿರುವ ಫೋಟೋಗಳನ್ನು ಗೋಲ್ಡನ್ ಸ್ಟಾರ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

Junior Ganesh dubbing
ವಿಹಾನ್ ಗಣೇಶ್

ಇನ್ನು ವಿಜಯ್ ನಾಗೇಂದ್ರ ನಿರ್ದೇಶನದ ‘ಗೀತಾ’ ಚಿತ್ರದಲ್ಲಿ ಗಣೇಶ್​ಗೆ ನಾಯಕಿಯಾಗಿ ಮಲಯಾಳಂ ನಟಿ ಪಾರ್ವತಿ ಅರುಣ್ ನಟಿಸಿದ್ದಾರೆ. ಇದೇ ಚಿತ್ರದಲ್ಲಿ ವಿಹಾನ್, ಗೆಸ್ಟ್ ರೋಲ್​ನಲ್ಲಿ ಮಿಂಚಿದ್ದಾರೆ. ಗಣಿ ಬರ್ತ್​ಡೇಗೆ ಗೀತಾ ಚಿತ್ರದ ಟೀಸರ್ ಲಾಂಚ್ ಆಗಿದ್ದು, ಉತ್ತಮ ರೆಸ್ಪಾನ್ ಸಿಕ್ಕಿತ್ತು. ದಸರಾ ವೇಳೆಗೆ ಗೀತಾ ಚಿತ್ರ ರಿಲೀಸ್ ಆಗುವ ಸಾಧ್ಯತೆಯಿದೆ.

Intro:ಗೀತಾ ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಜೂನಿಯರ್ ಗಣಿ,!!!!

ಚಂದನವನದ ನಗೆಮೊಗದ ಸರದಾರ, ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಗೀತಾ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.ಇನ್ನೂ ಗೀತಾ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು ಗಣಿ ಡಬ್ಬಿಂಗ್ ಮಾಡ್ತಿದ್ದಾರೆ.ಇನ್ನೂ ಡಬ್ಬಿಂಗ್ ನಲ್ಲಿ ಬ್ಯುಸಿಇರುವ ಗಣಿಗೆ ಜೂನಿಯರ್ ಗಣೀ ಸಾಥ್ ನೀಡಿದ್ದಾರೆ.ಎಸ್ ಮಳೆ ಹುಡುಗ ಗಣೇಶ್ ಅಭಿನಯದ ಗೀತಾ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಮಗ ವಿಹಾನ್ ಗಣೇಶ್ ಅಭಿನಯಿಸಿದ್ದಾರೆ.ಅಲ್ಲದೆ ಅವರ ಪಾತ್ರಕ್ಕೆ ಗಣಿ ಪುತ್ರ ಡಬ್ಬಿಂಗ್ ಮಾಡಿ ಗಮನ ಸೆಳೆದಿದ್ದಾರೆ.Body:.ಅಲ್ಲದೆ ಗಣಿ ಪುತ್ರ ಡಬ್ಬಿಂಗ್ ಮಾಡ್ತಿರುವ ಫೋಟೋಗಳನ್ನು ಗೋಲ್ಡನ್ ಸ್ಟಾರ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಕೊಂಡಿದ್ದಾರೆ.
ಇನ್ನೂ ವಿಜಯ್ ನಾಗೇಂದ್ರ ನಿರ್ದೇಶನದ ‘ಗೀತಾ’ ಚಿತ್ರದಲ್ಲಿ ಗಣೇಶ್ ಗೆ ನಾಯಕಿಯಾಗಿ ಮಲಯಾಳಂ ನಟಿ ಪಾರ್ವತಿ ಅರುಣ್ ನಟಿಸಿದ್ದು. ಇದೇ ಚಿತ್ರದಲ್ಲಿ ವಿಹಾನ್ ಗೆಸ್ಟ್ ರೋಲ್ ನಲ್ಲಿ ಮಿಂಚಿದ್ದಾರೆ. ಇನ್ನೂ ಗಣಿ ಬರ್ತ್ ಡೇಗೆ ಗೀತಾ ಚಿತ್ರದ ಟೀಸರ್ ಲಾಂಚ್ ಆಗಿದ್ದು ಒಳ್ಳೆ ರೆಸ್ಪಾನ್ ಸಿಕ್ಕಿದ್ದು .ದಸರಾ ವೇಳೆಗೆ ಗೀತಾ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.