ETV Bharat / sitara

'ಜೊತೆ ಜೊತೆಯಲಿ' ಧಾರವಾಹಿ ಸೋಮವಾರದಂದು ಒಂದು ಗಂಟೆ ಪ್ರಸಾರ - "ಜೊತೆ ಜೊತೆಯಲಿ" ಧಾರವಾಹಿ

ನಿಮ್ಮ ನೆಚ್ಚಿನ ಜೊತೆಜೊತೆಯಲಿ ಧಾರಾವಾಹಿ ಮುಂದಿನ ವಾರ ಒಂದು ಗಂಟೆ ಪ್ರಸಾರವಾಗಲಿದೆ. ಅದು ಬರೋಬ್ಬರಿ ಒಂದು ವಾರ. ಮುಂದಿನ ಸೋಮವಾರದಿಂದ ಶುಕ್ರವಾರದ ತನಕ ಮಹಾಸಂಚಿಕೆಯ ಮೂಲಕ ನಿಮ್ಮ ಮುಂದೆ ಜೊತೆಜೊತೆಯಲಿ ಧಾರಾವಾಹಿ ಮೂಡಿಬರಲಿದೆ.

"ಜೊತೆ ಜೊತೆಯಲಿ" ಧಾರವಾಹಿ ಪ್ರತಿ ದಿನ ಒಂದು ಗಂಟೆ ಪ್ರಸಾರ..!
author img

By

Published : Oct 10, 2019, 10:23 PM IST

Updated : Oct 10, 2019, 11:44 PM IST

ಆರೂರು ಜಗದೀಶ್ ನಿರ್ದೇಶನದ ಹೊಚ್ಚ ಹೊಸ ಧಾರಾವಾಹಿ ಜೊತೆಜೊತೆಯಲಿ ಆರಂಭವಾಗಿ ಕೇವಲ ಮೂರು ವಾರಗಳು ಕಳೆದಿದೆ ಅಷ್ಟೇ! ಮೂರು ವಾರಗಳಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಕಳೆದ ಮೂರು ವಾರಗಳಿಂದ ಮೊದಲ ಸ್ಥಾನದಲ್ಲಿರುವ ಜೊತೆಜೊತೆಯಲಿ ಧಾರಾವಾಹಿ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ನಿಮ್ಮ ನೆಚ್ಚಿನ ಜೊತೆಜೊತೆಯಲಿ ಧಾರಾವಾಹಿ ಮುಂದಿನ ಸೋಮವಾರ ಒಂದು ಗಂಟೆ ಪ್ರಸಾರವಾಗಲಿದೆ. ಮುಂದಿನ ಸೋಮವಾರದಿಂದ ಶುಕ್ರವಾರದ ತನಕ ಮಹಾಸಂಚಿಕೆಯ ಮೂಲಕ ನಿಮ್ಮ ಮುಂದೆ ಜೊತೆಜೊತೆಯಲಿ ಧಾರಾವಾಹಿ ಮೂಡಿಬರಲಿದೆ.

ಜೊತೆಜೊತೆಯಲಿ ಸೀರಿಯಲ್​​ನ ಹೊಸ ಪ್ರೋಮೋ ಈಗಾಗಲೇ ಹರಿದಾಡುತ್ತಿದ್ದು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಪ್ರೋಮೋದಲ್ಲಿ ಈ ಜೋಡಿ ಮುದ್ದಾಗಿ ಕಾಣಿಸುತ್ತಿದ್ದು ಮುಂದಿನ ಸೋಮವಾರಕ್ಕಾಗಿ ಕಿರುತೆರೆ ವೀಕ್ಷಕರು ಹಪಹಪಿಸುತ್ತಿದ್ದಾರೆ.

"ಜೊತೆ ಜೊತೆಯಲಿ" ಧಾರವಾಹಿ ಪ್ರತಿ ದಿನ ಒಂದು ಗಂಟೆ ಪ್ರಸಾರ..!

ನಲುವತ್ತೈದು ವರುಷದ ಶ್ರೀಮಂತ ಉದ್ಯಮಿ ಆರ್ಯವರ್ಧನ್ ಮತ್ತು ಮಧ್ಯಮ ವರ್ಗದ ಇಪ್ಪತ್ತು ವರುಷದ ಮುದ್ದಾದ ಹುಡುಗಿ ಅನುವಿನ ನಡುವಿನ ಪ್ರೇಮಕಥೆಯೇ ಜೊತೆಜೊತೆಯಲಿ ಧಾರಾವಾಹಿಯ ಕಥಾ ಹಂದರ. ನಾಯಕ ಆರ್ಯವರ್ಧನ್ ಮತ್ತು ನಾಯಕಿ ಅನು ಈಗಾಗಲೇ ಪರಿಚಿತರಾಗಿದ್ದು ಜೊತೆ ಜೊತೆಯಲಿ ಸಾಗುತ್ತಿದ್ದಾರೆ.

Intro:Body:ಆರೂರು ಜಗದೀಶ್ ನಿರ್ದೇಶನದ ಹೊಚ್ಚ ಹೊಸ ಧಾರಾವಾಹಿ ಜೊತೆಜೊತೆಯಲಿ ಆರಂಭವಾಗಿ ಕೇವಲ ಮೂರು ವಾರಗಳು ಕಳೆದಿದೆ ಅಷ್ಟೇ! ಮೂರು ವಾರಗಳಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಕಳೆದ ಮೂರು ವಾರಗಳಿಂದ ನಂಬರ್ ಒನ್ ಸ್ಥಾನದಲ್ಲಿರುವ ಜೊತೆಜೊತೆಯಲಿ ಧಾರಾವಾಹಿ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಇದೀಗ ಝೀ ಕನ್ನಡ ವಾಹಿನಿಯ ಪ್ರೇಕ್ಷಕರಿಗೆ ಮಗದೊಂದು ಸಿಹಿ ಸುದ್ದಿಯಿದೆ! ನಿಮ್ಮ ನೆಚ್ಚಿನ ಜೊತೆಜೊತೆಯಲಿ ಧಾರಾವಾಹಿ ಮುಂದಿನ ವಾರ ಒಂದು ಗಂಟೆ ಪ್ರಸಾರವಾಗಲಿದೆ. ಅದು ಬರೋಬ್ಬರಿ ಒಂದು ವಾರ! ಮುಂದಿನ ಸೋಮವಾರದಿಂದ ಶುಕ್ರವಾರದ ತನಕ ಮಹಾಸಂಚಿಕೆಯ ಮೂಲಕ ನಿಮ್ಮ ಮುಂದೆ ಜೊತೆಜೊತೆಯಲಿ ಧಾರಾವಾಹಿ ಮೂಡಿಬರಲಿದೆ.

ಜೊತೆಜೊತೆಯಲಿ ಸೀರಿಯಲ್ ನ ಹೊಸ ಪ್ರೋಮೋ ಈಗಾಗಲೇ ಹರಿದಾಡುತ್ತಿದ್ದು ವೀಕ್ಷಕರು ಕಾಯುತ್ತಿದ್ದಾರೆ. ಪ್ರೋಮೋದಲ್ಲಿ ಈ ಜೋಡಿ ಮುದ್ದಾಗಿ ಕಾಣಿಸುತ್ತಿದ್ದು ಮುಂದಿನ ಸೋಮವಾರಕ್ಕಾಗಿ ಕಿರುತೆರೆ ವೀಕ್ಷಕರು ಹಪಹಪಿಸುತ್ತಿದ್ದಾರೆ.

ನಲುವತ್ತೈದು ವರುಷದ ಶ್ರೀಮಂತ ಉದ್ಯಮಿ ಆರ್ಯವರ್ಧನ್ ಮತ್ತು ಮಧ್ಯಮ ವರ್ಗದ ಇಪ್ಪತ್ತು ವರುಷದ ಮುದ್ದಾದ ಹುಡುಗಿ ಅನುವಿನ ನಡುವಿನ ಪ್ರೇಮಕಥೆಯೇ ಜೊತೆಜೊತೆಯಲಿ ಧಾರಾವಾಹಿಯ ಕಥಾ ಹಂದರ. ನಾಯಕ ಆರ್ಯವರ್ಧನ್ ಮತ್ತು ನಾಯಕಿ ಅನು ಈಗಾಗಲೇ ಪರಿಚಿತರಾಗಿದ್ದು ಜೊತೆ ಜೊತೆಯಲಿ ಸಾಗುತ್ತಿದ್ದಾರೆ. ಅವರಿಬ್ಬರ ಮಧ್ಯೆ ಅದು ಹೇಗೆ ಪ್ರೇಮ ಅಂಕುರಿಸುತ್ತದೆ, ನಾಯಕ ಮತ್ತು ನಾಯಕಿ ಅದು ಹೇಗೆ ಜೊತೆಜೊತೆಯಲ್ಲಿ ಸಾಗುತ್ತಾರೆ ಎಂಬುದು ಕಾದು ನೋಡಬೇಕು‌.

ಒಟ್ಟಾರೆ ಯಾಗಿ ಝೀ ಕನ್ನಡ ವಾಹಿನಿಯ ಪ್ರೇಕ್ಷಕರಿಗೆ ಒಂದು ವಾರಗಳ ಕಾಲ ನವಿರಾದ ಪ್ರೇಮ ಕಥೆಯನ್ನು ನೋಡಿ ಕಣ್ತುಂಬಿಸುವುದೊಂದೇ ಕೆಲಸ.Conclusion:
Last Updated : Oct 10, 2019, 11:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.