ತಾವು ಪೋಸ್ಟ್ ಮಾಡಿದ್ದಾಗಿ ಬಿಂಬಿತವಾಗಿರುವ ನಕಲಿ ಟ್ವೀಟ್ ಬಗ್ಗೆ ನಟ ಜಾವೇದ್ ಜಾಫ್ರಿ ಸ್ಪಷ್ಟನೆ ನೀಡಿದ್ದಾರೆ.
-
I normally don’t post personal videos inspite of being trolled often, but had to now. In a time when humanity is faced with a pandemic and race religion colour country are no concern, some Indians are still indulging in #FakeNews #HinduMuslim #HateMongering.
— Jaaved Jaaferi (@jaavedjaaferi) April 19, 2020 " class="align-text-top noRightClick twitterSection" data="
We need love not hate pic.twitter.com/4ckWzUVE4l
">I normally don’t post personal videos inspite of being trolled often, but had to now. In a time when humanity is faced with a pandemic and race religion colour country are no concern, some Indians are still indulging in #FakeNews #HinduMuslim #HateMongering.
— Jaaved Jaaferi (@jaavedjaaferi) April 19, 2020
We need love not hate pic.twitter.com/4ckWzUVE4lI normally don’t post personal videos inspite of being trolled often, but had to now. In a time when humanity is faced with a pandemic and race religion colour country are no concern, some Indians are still indulging in #FakeNews #HinduMuslim #HateMongering.
— Jaaved Jaaferi (@jaavedjaaferi) April 19, 2020
We need love not hate pic.twitter.com/4ckWzUVE4l
ಈ ಕುರಿತು ಟ್ವೀಟ್ ಮಾಡಿರುವ ಅವರು, ಇತ್ತೀಚೆಗೆ ಅರವಿಂದ್ ಪಾಟೀಲ್ ಎಂಬುವವರು ತಮ್ಮ ಫೇಸ್ಬುಕ್ನಲ್ಲಿ ನನ್ನ ಹೆಸರಿನ ನಕಲಿ ಟ್ವೀಟ್ ಸ್ಕ್ರೀನ್ ಶಾಟ್ ಹಾಕಿ ಸುಳ್ಳು ಮಾಹಿತಿ ಹಂಚುತ್ತಿದ್ದಾರೆ. ಪೋಸ್ಟ್ ಮಾಡಿರುವ ಸ್ಕ್ರೀನ್ ಶಾಟ್ನಲ್ಲಿ, ಕೊರೊನಾ ಪೀಡಿತ ಮುಸ್ಲಿಮರು ಹಣ್ಣುಗಳು ಮತ್ತು ತರಕಾರಿಗಳ ಮೇಲೆ ಉಗುಳುವುದು ಅನಿವಾರ್ಯವಲ್ಲ. ಆದರೂ ಕೆಲವು ಹಿಂದೂಗಳು ಮುಸ್ಲಿಮರ ಮೇಲೆ ದ್ವೇಷ ಕಾರುತ್ತಿದ್ದಾರೆ. ನೀವು ಯಾಕೆ ಪಕ್ಷಪಾತ ಮಾಡುತ್ತಿದ್ದೀರಿ ಎಂದು ಬರೆಯಲಾಗಿದೆ.
ಇದೀಗ ಈ ಫೇಕ್ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಿರುವ ನಟ ಜಾವೇದ್, ಇದು ಸುಳ್ಳು ಸುದ್ದಿ. ನಾನು ಈ ರೀತಿಯ ಯಾವುದೇ ಟ್ವೀಟ್ ಮಾಡಿಲ್ಲ ಎಂದು ಟ್ವಿಟ್ಟರ್ ವಿಡಿಯೋದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.