ETV Bharat / sitara

ನೋಟ್ ಬ್ಯಾನ್ ಕಷ್ಟ ಸುಖಗಳನ್ನ ಹೇಳಲಿದೆ 'ಜನ್ ಧನ್' ಸಿನಿಮಾ... - ನೋಟ್ ಬ್ಯಾನ್ ಕಷ್ಟ ಸುಖಗಳನ್ನ ಹೇಳಲಿದೆ 'ಜನ್ ಧನ್' ಸಿನಿಮಾ

ನೋಟ್ ಬ್ಯಾನ್ ಆಗಿ ಮೂರು ವರ್ಷ ಆಗಿದ್ದು, ನರೇಂದ್ರ ಮೋದಿಯವರು ನೋಟ್ ಬ್ಯಾನ್ ಮಾಡಿದಾಗ ದೇಶದಲ್ಲಿ ಆದ ಘಟನೆಗಳನ್ನ ಇಟ್ಟುಕೊಡು ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ, 'ಜನ್ ಧನ್' ಎಂಬ ಸಿನಿಮಾ‌ ಮಾಡಿದ್ದು, ಚಿತ್ರದ ಆಡಿಯೋ ಈಗ ಬಿಡುಗಡೆಯಾಗಿದೆ.

'ಜನ್ ಧನ್'
author img

By

Published : Nov 11, 2019, 11:08 PM IST

ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಂತಹ ಸಾಕಷ್ಟು ಯೋಜನೆಗಳ ಪೈಕಿ ನೋಟ್ ಬ್ಯಾನ್ ಕೂಡ ಒಂದು. ಇದೀಗ ಈ ನೋಟ್ ಬ್ಯಾನ್ ಕಥೆ ಆಧರಿಸಿರೋ 'ಜನ್ ಧನ್' ಎಂಬ ಸಿನಿಮಾವೊಂದು ತೆರೆಗೆ ಬರುತ್ತಿದೆ.

'ಜನ್ ಧನ್' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ

ನೋಟ್ ಬ್ಯಾನ್ ಆಗಿ ಮೂರು ವರ್ಷ ಆಗಿದ್ದು, ನರೇಂದ್ರ ಮೋದಿಯವರು ನೋಟ್ ಬ್ಯಾನ್ ಮಾಡಿದಾಗ ದೇಶದಲ್ಲಿ ಆದ ಘಟನೆಗಳನ್ನ ಇಟ್ಟುಕೊಡು ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ, ಜನ್ ಧನ್ ಸಿನಿಮಾ‌ ಮಾಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿ, ಸಿದ್ಧವಾಗಿರೊ ಜನ್ ಧನ್ ಚಿತ್ರದ ಆಡಿಯೋವನ್ನ ಚಿತ್ರತಂಡ ಇದೀಗ ಬಿಡುಗಡೆ ಮಾಡಿದೆ. ಕಾರ್ಯಕ್ರಮದಲ್ಲಿ ನಟ ಧರ್ಮ ಕೀರ್ತಿ, ಲಹರಿ ವೇಲು, ನಿರ್ದೇಶಕ ನಾಗಚಂದ್ರ, ಯುವ ನಟ ಸುನೀಲ್ ಶಶಿ, ಯುವ ನಟಿ ರಚನಾ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

A kannada movie on Note ban
'ಜನ್ ಧನ್' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ

ಯುವ ನಟ ಸುನೀಲ್ ಶಶಿ ಯುವ ನಟಿ ರಚನಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಟಾಪ್ ಸ್ಟಾರ್ ರೇಣು ಚಿತ್ರಕ್ಕೆ ಸಂಗೀತ ನೀಡಿವುದರ ಜೊತೆಗೆ ಅಭಿನಯ ಕೂಡ ಮಾಡಿದ್ದಾರೆ. ಶ್ರೀ ಸಿದ್ಧಿ ವಿನಾಯಕ ಫಿಲಂಸ್ ಬ್ಯಾನರ್​ ಅಡಿ ನಾಗಚಂದ್ರ ಅವರೇ ಚಿತ್ರದ ನಿರ್ಮಾಣವನ್ನೂ ಮಾಡಿದ್ದಾರೆ.

ಈ ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು, ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಜನ್ ಧನ್ ಸಿನಿಮಾ ರಿಲೀಸ್ ಆಗಲಿದೆ.

Intro:ನೋಟ್ ಬ್ಯಾನ್ ಕಷ್ಟ ಸುಖಗಳನ್ನ ಹೇಳಲಿದೆ ಜನ್ ಧನ್ ಸಿನಿಮಾ!!

ನರೇಂದ್ರ ಮೋದಿಯವರು ಪ್ರಧಾನಿಯಾದ ಬೆನ್ನಲ್ಲೆ ಜಾರಿಗೆ ತಂದಂತಹ ಸಾಕಷ್ಟು ಯೋಜನೆಗಳ ಪೈಕಿ ನೋಟ್ ಬ್ಯಾನ್ ಕೂಡ ಒಂದು...ಈ ನೋಟ್ ಬ್ಯಾನ್ ಆಗಿ ಮೂರು ವರ್ಷವರೆ ಆಗ್ತಾ ಇದೆ‌..ಇದೀಗ ಈ ನೋಟ್ ಬ್ಯಾನ್ ಕಥೆ ಆಧರಿಸಿರೋ ಜನ್ ಧನ್ ಸಿನಿಮಾವೊಂದು ಬರ್ತಾ ಇದೆ..ನರೇಂದ್ರ ಮೋದಿಯವರು, ನೋಟ್ ಬ್ಯಾನ್ ಮಾಡಿದಾಗ ದೇಶದಲ್ಲಿ ಆದ ಘಟನೆಗಳನ್ನ ಇಟ್ಟುಕೊಡು ನಿರ್ದೇಶಕ ನಾಗಚಂದ್ರ, ಜನ್ ಧನ್ ಸಿನಿಮಾ‌ ಮಾಡಿದ್ದಾರೆ..ಆಲ್‌ ಮೋಸ್ಟ್ ಶೂಟಿಂಗ್ ಮುಗಿಸಿ, ರೆಡಿಯಾಗಿರೋ ಜನ್ ಧನ್ ಚಿತ್ರದ ಆಡಿಯೋವನ್ನ ಬಹಳ ಡಿಫ್ರೆಂಟ್ ಆಗಿ ಮಾಡಿತ್ತು..ಮೊದಲಿಗ ಸಸಿಗೆ ನೀರು ಹಾಕುವ ಮೂಲಕ ಕ್ಲಾಪ್ ಬೋರ್ಡ್ ನಲ್ಲಿ ಆಡಿಯೋ, ಸಿಡಿಯನ್ನ ನಟ ಧರ್ಮ ಕೀರ್ತಿ, ಲಹರಿ ವೇಲು, ನಿರ್ದೇಶಕ ನಾಗಚಂದ್ರ, ಯುವ ನಟ ಸುನೀಲ್ ಶಶಿ, ಯುವ ನಟಿ ರಚನಾ ಸೇರಿದಂತೆ ಇಡೀ ಚಿತ್ರತಂಡ ಸಮ್ಮುಖದಲ್ಲಿ ಅನಾವರಣ ಮಾಡಲಾಯಿತು. ಈ ಸಿನಿಮಾ ನೋಟ್ ಬ್ಯಾನ್ ಅದಾಗ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ಸಾಮಾನ್ಯ ಜನರ ಮೇಲೆ ಎಷ್ಟು ಎಫೆಕ್ಟ್ ಆಯಿತು, ಎಂಬ ಕಥೆಯನ್ನ ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ ಈ ಸಿನಿಮಾ ಮೂಲಕ ಹೇಳೋದಿಕ್ಕೆ ಹೊರಟ್ಟಿದ್ದಾರೆ.. ಇನ್ನು ಯುವ ನಟ ಸುನೀಲ್ ಶಶಿ ಯುವ ನಟಿ ರಚನಾ ಮುಖ್ಯ ಭೂಮಿಕೆಯಲ್ಲಿದ್ದಾರೆ..ಮಾ. ಲಕ್ಷ್ಮಣ್, ಅರುಣ್, ಟಾಪ್ ಸ್ಟಾರ್ ರೇಣು, ಜಯಲಕ್ಷ್ಮಿ ಸುನೀಲ್ ವಿನಾಯಕ, ಸುಮನ್, ತೇಜೇಶ್ವರ್ ಹೀಗೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ..ಟಾಪ್ ಸ್ಟಾರ್ ರೇಣು ಈ ಚಿತ್ರಕ್ಕೆ ಸಂಗೀತ ನೀಡಿದ್ರು ಜೊತೆಗೆ ಅಭಿನಯ ಮಾಡಿದ್ದಾರೆ..Body:ಇನ್ನು ಶ್ರೀ ಸಿದ್ಧಿ ವಿನಾಯಕ ಫಿಲಂಸ್ ಲಾಂಛನದಲ್ಲಿ ನಾಗಚಂದ್ರ ಅವರೇ ನಿರ್ಮಾಣವನ್ನೂ ಮಾಡಿದ್ದಾರೆ.ಈ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರವನ್ನು ಸೆನ್ಸಾರ್‌ ಸಿಕ್ಕಿದ್ದು ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಜನ್ ಧನ್ ಸಿನಿಮಾ ರಿಲೀಸ್ ಆಗಲಿದೆ...ನೋಟ್ ಬ್ಯಾನ್ ಕಥೆ ಆಧರಿಸಿರೋ ಜನ್ ಧನ್ ಸಿನಿಮಾ ಪ್ರೇಕ್ಷಕರಿಗೆ ಯಾವ ರೀತಿ ಇಷ್ಟ ಆಗುತ್ತೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ..

ಬೈಟ್: ರಚನಾ, ನಟಿ
ಸುನೀಲ್ ಶಶಿ, ನಟ
ನಾಗಚಂದ್ರ, ನಿರ್ದೇಶಕConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.