ETV Bharat / sitara

ತಮಿಳು ನಟ ವಿಜಯ್​​ಗೆ ಎದುರಾಯ್ತು ಕಂಟಕ : ದಳಪತಿಗೆ ಐಟಿ ಶಾಕ್​​

ತಮಿಳು ನಿರ್ಮಾಪಕರ ಮನೆಯಲ್ಲಿ 25 ಕೋಟಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟ ವಿಜಯ್​​ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

IT questioned tamil actor vijay
ತಮಿಳು ನಟ ವಿಜಯ್​​ಗೆ ಎದುರಾಯ್ತು ಕಂಟಕ : ದಳಪತಿಗೆ ಐಟಿ ಶಾಕ್​​
author img

By

Published : Feb 6, 2020, 10:36 AM IST

ತಮಿಳು ನಿರ್ಮಾಪಕರ ನಿವಾಸಗಳಲ್ಲಿ 25 ಕೋಟಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟ ವಿಜಯ್​​ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಣ ಸಂಸ್ಥೆ ಎಜಿಎಸ್ ಸಿನಿಮಾ ನಿರ್ಮಾಣ ಸಂಸ್ಥೆ ಮೇಲೂ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ಎಜಿಎಸ್ ಸಂಸ್ಥೆ 2019ರಲ್ಲಿ ಬಿಡುಗಡೆಯಾದ ವಿಜಯ್​​ ಅಭಿನಯದ ಬಿಗಿಲ್​​ ಸಿನಿಮಾವನ್ನು ನಿರ್ಮಾಣ ಮಾಡಿತ್ತು.

ಅಧಿಕಾರಿಗಳು ಹೇಳಿರುವಂತೆ ನಟ ವಿಜಯ್​ ಮತ್ತು ಫಿನಾನ್ಸಿಯರ್​​ ಅಬು ನಡುವೆ ಕಪ್ಪು ಹಣ ಹರಿದಾಡಿದೆ. ಇದರಿಂದಾಗಿ ವಿಜಯ್​ ಮನೆಯ ಮೇಲೂ ರೇಡ್​​ ಮಾಡಲಾಗಿದೆ.

2017ರಲ್ಲಿ ಬಿಡುಗಡೆಯಾಗಿದ್ದ ವಿಜಯ್​ ಅಭಿನಯದ ಮಾರ್ಷಲ್​ ಸಿನಿಮಾಲ್ಲಿ ಜಿಜೆಪಿ ಸರ್ಕಾರ ತಂದಿದ್ದ ಜಿಎಸ್​​ಟಿ ಬಗ್ಗೆ ಡೈಲಾಗ್​ಗಳು ಇದ್ದವು. ಆದುದರಿಂದ ಈ ಸಿನಿಮಾವನ್ನು ರಿಲೀಸ್​​ ಮಾಡಬಾರದು ಅಥವಾ ಸಿನಿಮಾಲ್ಲಿ ಜಿಎಸ್​ಟಿ ಬಗ್ಗೆ ಇರುವ ಸಂಭಾಷಣೆಯನ್ನು ತೆಗೆಯಬೇಕೆಂದು ಬಿಜೆಪಿ ವಿರೋಧಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.