ETV Bharat / sitara

ಬಿಹಾರ ಪ್ರವಾಹಕ್ಕೆ ಹೃತಿಕ್​ ರೋಶನ್​ ಕಳವಳ

ಪಾಟ್ನಾ ಜನರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೃತಿಕ್​ ರೋಶನ್​​​, ಕಳೆದ ಒಂದು ವಾರದಿಂದ ಪಾಟ್ನಾದಲ್ಲಿ ಸುರಿಯುತ್ತಿರುವ ಮಳೆಗೆ ಅಲ್ಲಿನ ಜನರು ಕಷ್ಟ ಪಡುತ್ತಿದ್ದಾರೆ. ಇದರಿಂದ ನನ್ನ ಮನಸ್ಸು ಅವರ ಕಡೆ ಚಿಂತಿಸುತ್ತಿದೆ. ಅಲ್ಲಿನ ಪರಿಸ್ಥಿತಿ ಆದಷ್ಟು ಬೇಗ ಸುಧಾರಿಸುತ್ತದೆ ಎಂದು ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಹೃತಿಕ್​ ರೋಶನ್
author img

By

Published : Oct 2, 2019, 5:24 PM IST

ಕಳೆದ ಒಂದು ವಾರದಿಂದ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ಇದಕ್ಕೆ ಬಾಲಿವುಡ್​ ನಟ ಹೃತಿಕ್​ ರೋಶನ್​ ಕಳವಳ ವ್ಯಕ್ತಪಡಿಸಿದ್ದಾರೆ.

ಇವರು ಪಾಟ್ನಾ ಸಂಭದಿಸಿದಂತೆ ಸೂಪರ್ 30​ ಪ್ರೋಗ್ರಾಮ್​ ಸಂಸ್ಥಾಪಕ ಆನಂದ್​ ಕುಮಾರ್​ ನಿರ್ಮಾಣ ಮಾಡುತ್ತಿರುವ ಸೂಪರ್​ 30 ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಪಾಟ್ನಾ ಜನರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೃತಿಕ್​ ರೋಶನ್​​​, ಕಳೆದ ಒಂದು ವಾರದಿಂದ ಪಾಟ್ನಾದಲ್ಲಿ ಸುರಿಯುತ್ತಿರುವ ಮಳೆಗೆ ಅಲ್ಲಿನ ಜನರು ಕಷ್ಟ ಪಡುತ್ತಿದ್ದಾರೆ. ಇದರಿಂದ ನನ್ನ ಮನಸ್ಸು ಅವರ ಕಡೆ ಚಿಂತಿಸುತ್ತಿದೆ. ಅಲ್ಲಿನ ಪರಿಸ್ಥಿತಿ ಆದಷ್ಟು ಬೇಗ ಸುಧಾರಿಸುತ್ತದೆ ಎಂದು ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  • My heart goes out to the people of Patna who have been battling floods caused by torrential rain since almost a week now. I hope the situation gets better there soon.

    — Hrithik Roshan (@iHrithik) October 2, 2019 " class="align-text-top noRightClick twitterSection" data=" ">

ಬಿಹಾರದಲ್ಲಿ ಸುರಿದಿರುವ ಮಳೆಗೆ 43 ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಈ ರಾಜ್ಯದಲ್ಲಿ ಪ್ರವಾಹದ ಭೀತಿ ಉಂಟಾಗಿದ್ದು, ಇಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಅಲ್ಲದೆ ಪರೀಕ್ಷೆಗಳನ್ನು ಮುಂದೂಡಲಾಗಿದೆ.

Intro:Body:

cinema

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.