ETV Bharat / sitara

ಲಾಕ್​ಡೌನ್​ ಟೈಂನಲ್ಲಿ ಫೋಟೋಶೂಟ್​: ಪಟಾಕಾ ಪಾರ್ವತಿಯ ಆಕರ್ಷಕ ಅವತಾರ

author img

By

Published : May 9, 2020, 2:57 PM IST

ದಂತದ ಬೊಂಬೆಯಂಥ ಮೈಮಾಟ, ಕಣ್ಣು ಕುಕ್ಕುವ ವಸ್ತ್ರ ವಿನ್ಯಾಸದಿಂದ ಪಡ್ಡೆ ಹುಡುಗರ ದಿಲ್‌ ಕದ್ದಿರುವ ಶೃಂಗೇರಿಯ ಬೆಡಗಿ ನಭಾ ನಟೇಶ್​ ಫೋಟೋಗಳು ಮನ ಸೆಳೆಯುತ್ತಿವೆ.

Hot Photoshoot Of Nabha natesh for fans
ಲಾಕ್​ಡೌನ್​ ಟೈಂ ನಲ್ಲಿ ಶೂಟ್​ ಮಾಡಿಸಿದ ಪಟಾಕಾ ಪಾರ್ವತಿಯ ಹಾಟ್ ಫೋಟೋ ಬಿಡುಗಡೆ...

ಕನ್ನಡದ ಬೆಡಗಿ ನಭಾ ನಟೇಶ್​ ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲೂ ನಟಿಸಿ ಸೈ​ ಎನಿಸಿಕೊಂಡವರು. ಸೌಂದರ್ಯದ ಜೊತೆಗೆ ಉತ್ತಮ ಅಪ್ರೋಚ್ ಇರುವ ಶೃಂಗೇರಿಯ ಬೆಡಗಿ ಲಾಕ್​ಡೌನ್​ ಸಂದರ್ಭದಲ್ಲಿ ಶೂಟ್​ ಮಾಡಿಸಿದ ಕೆಲ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ.

Hot Photoshoot Of Nabha natesh for fans
ನಭಾ ನಟೇಶ್ ಹೊಸ ಹಾಟ್ ಫೋಟೋ ಬಿಡುಗಡೆ
Hot Photoshoot Of Nabha natesh for fans
ನಭಾ ನಟೇಶ್ ಹೊಸ ಹಾಟ್ ಫೋಟೋ

ದಂತದ ಬೊಂಬೆಯಂತ ಮೈಮಾಟ, ಕಣ್ಣು ಕುಕ್ಕುವ ವಸ್ತ್ರ ವಿನ್ಯಾಸದಿಂದ ಪಡ್ಡೆಹುಡುಗರ ಹೃದಯ ಕದ್ದಿರುವ ಹುಡುಗಿಯ ಫೋಟೋಗಳು ಆಕರ್ಷಕವಾಗಿವೆ.

Hot Photoshoot Of Nabha natesh for fans
ಪಟಾಕಾ ಪಾರ್ವತಿಯ ಹಾಟ್ ಶೂಟ್​ ಫೋಟೋ

2015 ರಲ್ಲಿ ತೆರೆಗೆ ಬಂದ ಕನ್ನಡದ ‘ವಜ್ರಕಾಯ’ ಸಿನಿಮಾದಲ್ಲಿ ಪಟಪಟನೆ ಮಾತನಾಡಿ, ಪಟಾಕಾ ಪಾರ್ವತಿ ಎಂದೆ ಹೆಸರುವಾಸಿಯಾಗಿದ್ದ ನಭಾ ಮತ್ತೆ ಮಿಂಚಿದ್ದು ತೆಲುಗಿನ ‘ಐಸ್ಮಾರ್ಟ್ ಶಂಕರ್’ ನಲ್ಲಿ ರೌಡಿ ಬೇಬಿ ರೂಪದಲ್ಲಿ. ಇದರೊಂದಿಗೆ ಇವರು ಇನ್ನೂ ಅನೇಕ ತೆಲುಗು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.