ETV Bharat / sitara

ಕೆಜಿಎಫ್​ ನಟಿಯ ಫೋಟೋಗೆ ಅಭಿಮಾನಿಗಳ ತುಂಟ​ ಕಮೆಂಟ್: ರವೀನಾ ಹೇಳಿದ್ದೇನು?

ರವೀನಾ ಹಳೆಯ ಫೋಟೋಗೆ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ​ ಕಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ರವೀನಾ ಕೂಡಾ ಅಷ್ಟೇ ಮೊನಚಾಗಿ ಪ್ರತಿಕ್ರಿಯಿಸಿದ್ದಾರೆ.

Hilarious! Raveena's epic reply to fan who prosed her for marriage
ರವೀನಾ
author img

By

Published : May 7, 2020, 6:44 PM IST

ಕೆಜಿಎಫ್​ ಸಿನಿಮಾ ನಟಿ ರವೀನಾ ಟಂಡನ್‌​​​ ಇತ್ತೀಚೆಗೆ ಇನ್​ಸ್ಟಾಗ್ರಾಂ​ ಖಾತೆಯಲ್ಲಿ ತಮ್ಮ ಹಳೆಯ ಫೋಟೋ ಒಂದನ್ನು ಹಾಕಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ತರಹೇವಾರಿ ಕಮೆಂಟ್​​ಗಳನ್ನು ಮಾಡಿದ್ದಾರೆ.

ಒಬ್ಬ ಅಭಿಮಾನಿ, ಮೇಡಂ ಮುಂದಿನ ಜನ್ಮದಲ್ಲಿ ನಾನು ನಿಮ್ಮನ್ನು ಮದುವೆಯಾಗಲೇ? ಎಂದು ಕೇಳಿದ್ದಾನೆ. ಇದಕ್ಕುತ್ತರಿಸಿರುವ ರವೀನಾ, 'ಕ್ಷಮಿಸಿ....' ಎಂದು ಮೇಲಿನಂತೆ ಕಮೆಂಟ್​ ಮಾಡಿದ್ದಾರೆ.

ಮತ್ತೊಬ್ಬ ಅಭಿಮಾನಿ, ನಾನು ನಿಮ್ಮನ್ನು ಪ್ರತಿ ಬಾರಿ ನೋಡಿದಾಗಲೂ ಪ್ರೀತಿಯಲ್ಲಿ ಬೀಳುತ್ತೇನೆ ಎಂದಿದ್ದಾನೆ. ಇನ್ನೊಬ್ಬ, ನೀವು ಯಾವಾಗಲೂ ರಾಣಿಯ ಹಾಗೆ, ಲವ್​​ ಯೂ ಎಂದು ಮನದಾಸೆ ತೋಡಿಕೊಂಡಿದ್ದಾನೆ.

2004ರಲ್ಲಿ ರವೀನಾ ಮತ್ತು ಅನೀಲ್​ ರಡಾನಿ ಮದುವೆಯಾಗಿದ್ದು, ದಂಪತಿಗೆ ರೇಷ ಮತ್ತು ರಣಬೀರ್​​​ ವರ್ಧನ್​​​ ಎಂಬ ಮಕ್ಕಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.