ETV Bharat / sitara

ಅಲ್ಲು ಅರ್ಜುನ್​​ ಕ್ಯಾರವಾನ್​ಗೆ ಲಾರಿ ಡಿಕ್ಕಿ..! - Allu Arjun Caravan

'ಪುಷ್ಪ' ಸಿನಿಮಾ ಚಿತ್ರೀಕರಣ ಮುಗಿಸಿಕೊಂಡು ಹೈದರಾಬಾದ್​ಗೆ ವಾಪಸ್ಸಾಗುವಾಗ ಅಲ್ಲು ಅರ್ಜುನ್​ ಕ್ಯಾರವಾನ್​ಗೆ ಲಾರಿಯೊಂದು ಡಿಕ್ಕಿ ಹೊಡೆದಿರುವ ಘಟನೆ ಸಂಭವಿಸಿದೆ. ಅದೃಷ್ಟವಶಾತ್​​ ಈ ಕ್ಯಾರವಾನ್​ ವಾಹನದಲ್ಲಿ ನಟ ಅಲ್ಲು ಅರ್ಜುನ್​ ಇರಲಿಲ್ಲ. ವಾಹನದಲ್ಲಿ ಕೇವಲ ಪುಷ್ಪ ಸಿನಿಮಾದ ಮೇಕಪ್​​​ ತಂಡ ಇತ್ತು ಎಂದು ವರದಿಯಾಗಿದೆ.

ಅಲ್ಲು ಅರ್ಜುನ್​​ ಕ್ಯಾರವಾನ್​ಗೆ ಲಾರಿ ಡಿಕ್ಕಿ..!

author img

By

Published : Feb 6, 2021, 7:10 PM IST

Updated : Feb 6, 2021, 7:21 PM IST

'ಪುಷ್ಪ' ಸಿನಿಮಾ ಚಿತ್ರೀಕರಣ ಮುಗಿಸಿಕೊಂಡು ಹೈದರಾಬಾದ್​ಗೆ ವಾಪಸ್ಸಾಗುವಾಗ ಅಲ್ಲು ಅರ್ಜುನ್​ ಕ್ಯಾರವಾನ್​ಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ.

ಅಲ್ಲು ಅರ್ಜುನ್​​ ಕ್ಯಾರವಾನ್​ಗೆ ಲಾರಿ ಡಿಕ್ಕಿ..!
ಅಲ್ಲು ಅರ್ಜುನ್​​ ಕ್ಯಾರವಾನ್​ಗೆ ಲಾರಿ ಡಿಕ್ಕಿ..!

ಅದೃಷ್ಟವಶಾತ್​​ ಈ ಕ್ಯಾರವಾನ್​ ವಾಹನದಲ್ಲಿ ನಟ ಅಲ್ಲು ಅರ್ಜುನ್​ ಇರಲಿಲ್ಲ. ವಾಹನದಲ್ಲಿ ಕೇವಲ ಪುಷ್ಪ ಸಿನಿಮಾದ ಮೇಕಪ್​​​ ತಂಡ ಇತ್ತು ಎಂದು ವರದಿಯಾಗಿದೆ.

ಅಲ್ಲು ಅರ್ಜುನ್​​

ಇತ್ತೀಚೆಗೆ ರಾಜಮಂಡ್ರಿ ಬಳಿಯ ಮಾರೆಡುಮಿಲ್ಲಿ ಮತ್ತು ರಾಂಪಚೋದವರಂ ಕಾಡುಗಳಲ್ಲಿ ಪುಷ್ಪ ಸಿನಿಮಾದ ಚಿತ್ರೀಕರಣವನ್ನು ಮಾಡಲಾಯಿತು. ಅಲ್ಲಿಂದ ಕ್ಯಾರವಾನ್​ ವಾಪಸ್ಸಾಗುವಾಗ ಕಮ್ಮಮ್​​ ಎಂಬಲ್ಲಿ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.

ಇನ್ನು ಅಲ್ಲು ಅರ್ಜುನ್​ ನಾಯಕನಾಗಿ ನಟಿಸುತ್ತಿರುವ ಪುಷ್ಪ ಸಿನಿಮಾವನ್ನು ಮುಂಬರುವ ಆಗಸ್ಟ್ 13 ರಂದು ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದ್ದು, ಈಗಗಲೇ ರಿಲೀಸ್​ ದಿನಾಂಕವನ್ನು ಘೋಷಣೆ ಮಾಡಿದೆ.

Last Updated : Feb 6, 2021, 7:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.