ETV Bharat / sitara

'ಹಲೋ ಚಾರ್ಲಿ' ಸಿನಿಮಾದ ಟ್ರೈಲರ್ ಬಿಡುಗಡೆ - ಹಲೋ ಚಾರ್ಲಿ

ಮಾರ್ಚ್ 22ರಂದು 'ಹಲೋ ಚಾರ್ಲಿ' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಈ ಸಿನಿಮಾವು ಏಪ್ರಿಲ್ 9ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.

Hello Charlie trailer launch event
'ಹಲೋ ಚಾರ್ಲಿ' ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ
author img

By

Published : Mar 23, 2021, 2:23 PM IST

ಮುಂಬೈ: ಮಾರ್ಚ್ 22ರಂದು ನಡೆದ 'ಹಲೋ ಚಾರ್ಲಿ' ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳ ದಂಡೇ ಭಾಗವಹಿಸಿತ್ತು.

'ಹಲೋ ಚಾರ್ಲಿ' ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ

ಈ ಚಿತ್ರದ ಪ್ರಮುಖ ನಟರಾದ ಜಾಕಿ ಶ್ರಾಫ್, ಆದರ್ ಜೈನ್, ಶ್ಲೋಕಾ ಮೆಹ್ತಾ, ಎಲ್ನಾಜ್ ನೊರೌಜಿ ಹಾಗೂ ನಿರ್ಮಾಪಕ ರಿತೇಶ್ ಸಿಧ್ವಾನಿ ಕೂಡಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಸಿನಿಮಾವು ಏಪ್ರಿಲ್ 9ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.