ETV Bharat / sitara

ಈ ಸಲ‌ ಕಪ್ ನಮ್ದೇ ಅಂತಿದ್ದಾರೆ ಹ್ಯಾಟ್ರಿಕ್​ ಹೀರೋ ! - ಶಿವರಾಜ್​ ಕುಮಾರ್​ ಇತ್ತೀಚಿನ ಸುದ್ದಿ

ಐಪಿಎಲ್​​ನ 13ನೇ ಆವೃತ್ತಿಯು ಆರಂಭವಾಗಿದ್ದು, ಕ್ರಿಕೆಟ್ ಪ್ರೇಮಿ ಆಗಿರುವ ಶಿವರಾಜ್ ಕುಮಾರ್ ಈ ಬಾರಿ ಆರ್​ಸಿಬಿ ಕಪ್ ಗೆಲ್ಲುವ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಜ್ಯೋಶ್ ತುಂಬಲು ಐಶಾರಾಮಿ ಕಾರಿಗೆ ವಿರಾಟ್ ಕೊಹ್ಲಿ ಹಾಗು ಆರ್​​ಸಿಬಿ ತಂಡದ ಪೋಸ್ಟರ್​ನನ್ನ ಡಿಸೈನ್ ಮಾಡಲಾಗಿದೆ.

ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
author img

By

Published : Sep 21, 2020, 10:09 PM IST

ಐಪಿಎಲ್​​ನ 13ನೇ ಆವೃತ್ತಿಯು ಆರಂಭವಾಗಿದ್ದು, ಇಂದು ಆರ್​​ಸಿಬಿ ಕಣಕ್ಕಿಳಿದಿದೆ. ಹೈದರಾಬಾದ್ ವಿರುದ್ಧ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಬೆಂಗಳೂರು ರಾಯಲ್‌ ಚಾಲೆಂಜರ್ಸ್​ನ ಮೊದಲ‌ ಪಂದ್ಯ ಆರಂಭವಾಗಿದೆ. ಕ್ರಿಕೆಟ್​​ ಕ್ರೇಜ್​ ಕೇವಲ ಕ್ರಿಕೆಟ್ ಪ್ರೇಮಿಗಳಲ್ಲದೆ, ಸಿನಿಮಾ ಸೆಲೆಬ್ರಿಟಿಗಳಲ್ಲಿ ಕೂಡ ಹೆಚ್ಚಿಸಿದೆ.

ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್
ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಈ ಸಲ ಕಪ್ ನಮ್ದೇ ಅಂತಿದ್ದಾರೆ‌. ಹೌದು ಮೊದಲಿನಿಂದಲೂ ಕ್ರಿಕೆಟ್ ಪ್ರೇಮಿ ಆಗಿರುವ ಶಿವರಾಜ್ ಕುಮಾರ್, ಈ ಬಾರಿ ಆರ್​ಸಿಬಿ ಕಪ್ ಗೆಲ್ಲುವ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ. ಸದ್ಯ ಶಿವರಾಜ್ ಕುಮಾರ್ ಆರ್​ಸಿಬಿ ಟೀ ಶರ್ಟ್ ಧರಿಸಿ, ಬೆಂಗಳೂರು ತಂಡವನ್ನ ಹುರಿದುಂಬಿಸಲು ರೆಡಿ ಮಾಡಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ಕಾರಿನ ಮೇಲೆ, ಕೂತು ಆರ್​ಸಿಬಿ ಅಂತಾ ಅಂತಿದ್ದಾರೆ‌.

ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್
ಕ್ರಿಕೆಟ್​ ಆಡುತ್ತಿರುವ ಶಿವರಾಜ್ ಕುಮಾರ್​

ಈ ಲಾಕ್​​ಡೌನ್ ಸಂದರ್ಭದಲ್ಲಿ ಪ್ರತಿ ದಿನ ತಮ್ಮ ನಾಗವಾರದ ನಿವಾಸದಲ್ಲಿ ಸಂಬಂಧಿಕರು ಹಾಗು ಸ್ನೇಹಿತರ ಜೊತೆ ಕ್ರಿಕೆಟ್ ಅಟವನ್ನ ಆಡ್ತಾ ಎಂಜಾಯ್ ಮಾಡ್ತಾ ಇದ್ದಾರೆ. ಇದೇ ಸಮಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಜ್ಯೋಶ್ ತುಂಬಲು ಐಶಾರಾಮಿ ಕಾರಿಗೆ ವಿರಾಟ್ ಕೊಹ್ಲಿ ಹಾಗು ಆರ್​​ಸಿಬಿ ತಂಡದ ಪೋಸ್ಟರ್​ನನ್ನ ಡಿಸೈನ್ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.