ETV Bharat / sitara

ಹರಿಕಥೆ ಅಲ್ಲಾ... ಗಿರಿಕಥೆಯಿಂದ ಹೊರ ಬಂದ ಗಿರಿಕೃಷ್ಣ - rishab shetty in harikatheyalla Girikathe

ಅನಾರೋಗ್ಯದ ಕಾರಣದಿಂದ ಹರಿಕಥೆ ಅಲ್ಲಾ ಗಿರಿಕಥೆ ಸಿನಿಮಾ ನಿರ್ದೇಶಕ ಗಿರಿಕೃಷ್ಣ ಸಿನಿಮಾ ಕೆಲಸದಿಂದ ಹೊರ ಬಂದಿದ್ದಾರೆ.

giri krishna left the first direction
ರಿಷಬ್​​​​​​​​​ ಅಭಿನಯದ ಆ ಸಿನಿಮಾದಿಂದ ಹೊರ ಬಂದ ನಿರ್ದೇಶಕ
author img

By

Published : Dec 1, 2020, 8:35 PM IST

ರಿಷಬ್​​​​​ ಶೆಟ್ಟಿ ನಟನೆಯ ಹರಿಕಥೆ ಅಲ್ಲಾ ಗಿರಿಕಥೆ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದ ನಿರ್ದೇಶಕ ಗಿರಿಕೃಷ್ಣ ಚೊಚ್ಚಲ ನಿರ್ದೇಶನದಿಂದ ಹಿಂದೆ ಸರಿದಿದ್ದಾರೆ.

ಅನಾರೋಗ್ಯದ ಕಾರಣ ಹೇಳಿರುವ ಗಿರಿಕೃಷ್ಣ ಸಿನಿಮಾ ಕೆಲಸದಿಂದ ಹೊರ ಬಂದಿದ್ದಾರೆ. ಸದ್ಯ ಹರಿಕಥೆ ಅಲ್ಲಾ ಗಿರಿಕಥೆ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಈ ಹಿಂದೆ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಮಾಡಲಾಗಿತ್ತು.

giri krishna left the first direction
ಗಿರಿಕೃಷ್ಣ

ಇನ್ನು ಗಿರಿಕೃಷ್ಣ ಚಿತ್ರತಂಡದಿಂದ ಹೊರ ಬಂದಿದ್ದು, ಈ ಹಿಂದೆ ರಿಷಬ್​ ಅಭಿನಯಿಸಿದ್ದ ಕಥಾಸಂಗಮ ಸಿನಿಮಾದಲ್ಲಿ ಕೆಲಸ ಮಾಡಿರುವ ಕರಣ್​ ಅನಂತ್​ ಹಾಗೂ ಅನಿರುದ್ಧ್​ ಮಹೇಶ್​ ಹರಿಕಥೆ ಅಲ್ಲಾ ಗಿರಿಕಥೆ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.

giri krishna left the first direction
ರಿಷಬ್​​ ಮತ್ತು ಗಿರಿಕೃಷ್ಣ

ನಾವು ಯಾವುದೇ ಮನಸ್ತಾಪದಿಂದ ಚಿತ್ರತಂಡದಿಂದ ಹೊರ ಬಂದಿಲ್ಲ. ಬದಲಾಗಿ ನನ್ನ ಆರೋಗ್ಯ ಏರುಪೇರಾದ ಹಿನ್ನೆಲೆಯಲ್ಲಿ ನಿರ್ದೇಶನ ಮಾಡುತ್ತಿಲ್ಲ ಎಂದು ಗಿರಿಕೃಷ್ಣ ಪ್ರತಿಕ್ರಿಯಿಸಿದ್ದಾರೆ.

giri krishna left the first direction
ಹರಿಕಥೆ ಅಲ್ಲಾ ಗಿರಿಕಥೆ ಸಿನಿಮಾ ಪೋಸ್ಟರ್​​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.