ETV Bharat / sitara

ರಾಕಿಂಗ್ ಸ್ಟಾರ್, ರಿಯಲ್ ಸ್ಟಾರ್ ಮನೆಯಲ್ಲಿ ಗೌರಿ-ಗಣೇಶ ಹಬ್ಬದ ಅದ್ಧೂರಿ ಆಚರಣೆ - ಗೌರಿ ಗಣೇಶ ಹಬ್ಬದ ಸಂಭ್ರಮ

ಬಾಲಿವುಡ್ ಅಲ್ಲದೆ ಸ್ಯಾಂಡಲ್​ವುಡ್​ನಲ್ಲೂ ಗೌರಿ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಕಿಂಗ್​ ಸ್ಟಾರ್​​ ಯಶ್​​​ ಮನೆಯಲ್ಲಿ ಗೌರಿ ಗಣೇಶನನ್ನ ಪ್ರತಿಷ್ಠಾಪಿಸುವ ಮೂಲಕ ಅದ್ಧೂರಿಯಾಗಿ ಹಬ್ಬ ಆಚರಿಸಿದ್ದಾರೆ.

ಗೌರಿ ಗಣೇಶ ಹಬ್ಬ
author img

By

Published : Sep 2, 2019, 7:53 PM IST

ಉಪೇಂದ್ರ ಹಾಗು ಪ್ರಿಯಾಂಕಾ ಉಪೇಂದ್ರ ಒಟ್ಟಿಗೆ ಕುಳಿತುಕೊಂಡು, ಇಂದು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮತ್ತೊಂದೆಡೆ ರಾಕಿಂಗ್ ಸ್ಟಾರ್ ಮನೆಯಲ್ಲೂ ಈ ವರ್ಷದ ಗೌರಿ ಗಣೇಶ ಹಬ್ಬವನ್ನು ಮುದ್ದಿನ ಮಗಳು ಐರಾ ಜೊತೆ ಆಚರಿಸಿದ್ದಾರೆ.

ganesha festival celebrations in rocking star and real star home
ಸ್ಯಾಂಡಲ್​ವುಡ್ ಸ್ಟಾರ್ಸ್ ಮನೆಯಲ್ಲಿ ಹಬ್ಬದ ಸಂಭ್ರಮ

ಯಶ್ ಮತ್ತು ರಾಧಿಕಾ ಪಂಡಿತ್ ಈ ವರ್ಷದ ಗೌರಿ ಗಣೇಶ ಹಬ್ಬವನ್ನ ಮಗಳ ಜೊತೆ ಸೆಲೆಬ್ರೆಟ್ ಮಾಡಿದ್ದಾರೆ. ಇದರ ಜೊತೆಗೆ ಸುಂಟರಗಾಳಿ ರಕ್ಷಿತಾ ಮನೆಯಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿತ್ತು.

rocking star and real star
ರಿಯಲ್ ಸ್ಟಾರ್ ಮನೆಯಲ್ಲಿ ಜೋರಾಗಿದೆ ಗೌರಿ-ಗಣೇಶ ಹಬ್ಬ

ಐರಾ ಟ್ವೀಟ್​​:

ನಮ್ಮಪ್ಪ ತಿನ್ನೋ ಮುಂಚೆ ಎಲ್ಲಾ ನಾನೇ ತಿಂದ್ ಬಿಡೋಣ ಅಂತ ಯೋಚ್ನೆ ಮಾಡ್ತಾ ಇದ್ದೀನಿ ಎಂದು ಯಶ್​​ ಮಗಳು ಐರಾ ವಿಶ್​ ಮಾಡಿದ್ದಾಳೆ. ಈ ಟ್ವೀಟ್​ ಅನ್ನು ನಟ ಯಶ್​ ತಮ್ಮ ಅಕೌಂಟ್​​ನಲ್ಲಿ ಶೇರ್​​ ಮಾಡಿಕೊಂಡಿದ್ದು, ನಿಮ್ಮ ಈ ಪುಟ್ಟ ಗೌರಿಯಿಂದ ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು ಎಂದು ಮಗಳಿಂದ ಶುಭಾಶಯ ತಿಳಿಸಿದ್ದಾರೆ.

  • Wondering if my Dad will have more modakas than me 🤔 Anyway.. wishing u all a very Happy Ganesha Habba from your putta Gowri 😊

    ನಮ್ಮಪ್ಪ ತಿನ್ನೋ ಮುಂಚೆ ಮೋದಕ ಎಲ್ಲಾ ನಾನೇ ತಿಂದ್ ಬಿಡೋಣ ಅಂತ ಯೋಚ್ನೆ ಮಾಡ್ತಾ ಇದ್ದೀನಿ🤔 ..

    ನಿಮ್ಮ ಈ ಪುಟ್ಟ ಗೌರಿಯಿಂದ
    ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು pic.twitter.com/BmgphbR8VT

    — Yash (@TheNameIsYash) September 2, 2019 " class="align-text-top noRightClick twitterSection" data=" ">

ರಾಕಿಂಗ್ ಸ್ಟಾರ್ ಹಾಗು ರಿಯಲ್ ಸ್ಟಾರ್ ಮನೆಯಲ್ಲಿ ಜೋರಾಗಿದೆ ಗೌರಿ ಗಣೇಶ ಹಬ್ಬದ ಸಂಭ್ರಮ!!

ಬಾಲಿವುಡ್ ಅಲ್ಲದೆ ಸ್ಯಾಂಡಲ್ ವುಡ್ ನಲ್ಲೂ ಗೌರಿ ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ... ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಗೌರಿ ಗಣೇಶನನ್ನ, ಕೂರಿಸಿ ಹೋಮ ಹವನಗಳನ್ನ ಮಾಡಿ ಅದ್ದೂರಿಯಾಗಿ ಗಣೇಶ ಹಬ್ಬವನ್ನ ಆಚರಿಸಿದ್ದಾರೆ..ಉಪೇಂದ್ರ ಹಾಗು ಪ್ರಿಯಾಂಕಾ ಉಪೇಂದ್ರ ಒಟ್ಟಿಗೆ ಕುಳಿತುಕೊಂಡ, ಗಣಪತಿಗೆ ವಿಶೇಷ ಪೂಜೆ ಮಾಡಲಾಗಿದೆ.ಈ ಕಾರ್ಯಕ್ರಮಕ್ಕೆ ಉಪೇಂದ್ರ ಹಾಗು ಪ್ರಿಯಾಂಕಾ ಉಪೇಂದ್ರ ಸ್ನೇಹಿತರು ಭಾಗಿಯಾಗಿದ್ದಾರೆ..ಇನ್ನು ರಾಕಿಂಗ್ ಸ್ಟಾರ್ ಮನೆಯಲ್ಲಿ ಈ ವರ್ಷದ ಗೌರಿ ಗಣೇಶವನ್ನ ಸ್ಪೆಷಲ್ ಅತಿಥಿ ಜೊತೆ ಆಚರಿಸಿದ್ದಾರೆ..ಅವ್ರೇ ಮುದ್ದಿನ ಮಗಳು ಐರಾ..ಯಶ್ ಮತ್ತು ರಾಧಿಕಾ ಪಂಡಿತ್ ಈ ವರ್ಷದ ಗೌರಿ ಗಣೇಶ ಹಬ್ಬವನ್ನ ಮಗಳ ಜೊತೆ ಸೆಲೆಬ್ರೆಟ್ ಮಾಡಿದ್ದಾರೆ..ಇದ್ರ ಜೊತೆಗೆ  ಸುಂಟರಗಾಳಿ ರಕ್ಷಿತಾ ಮನೆಯಲ್ಲೂ ಗೌರಿ ಗಣೇಶ ಹಬ್ಬವನ್ನ ವನ್ನ ಆಚರಿಸಿದ್ದಾರೆ..ಒಟ್ಟಾರೆ ಕನ್ನಡ ಚಿತ್ರರಂಗದಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ..

--
Sent from Fast notepad

Sent from my Samsung Galaxy smartphone.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.