ETV Bharat / sitara

ಮಲ್ಟಿ ಲೇಯರ್ ‘ನನ್ನ ಪ್ರಕಾರ’ ಬಿಡುಗಡೆಗೆ ಸಿದ್ಧ - undefined

‘ನನ್ನ ಪ್ರಕಾರ’ ಇದೊಂದು ಮಲ್ಟಿ ಲೇಯರ್ ಅಷ್ಟೇ ಅಲ್ಲ ಮಲ್ಟಿ ಸ್ಟಾರ್ ಸಿನಿಮಾ ಕೂಡ. ಈ ಚಿತ್ರದ ಪ್ರಮುಖ ಆಕರ್ಷಣೆ ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಿಯಾಮಣಿ ಹಾಗೂ ನಟ ಕಿಶೋರ್​​ ಅಭಿನಯ.

ನನ್ನ ಪ್ರಕಾರ ಚಿತ್ರದಲ್ಲಿ ನಟಿ ಪ್ರಿಯಾಮಣಿ
author img

By

Published : Apr 13, 2019, 2:12 PM IST

ಮುದ್ದಾದ ಮಯೂರಿಯೂ ನಟಿಸಿರುವ ‘ನನ್ನ ಪ್ರಕಾರ’ ಸಿನಿಮಾ ಸದ್ಯದಲ್ಲೇ ಹಾಡುಗಳ ಬಿಡುಗಡೆ ಮಾಡಿ, ಮೇ ಮೊದಲ ವಾರದಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಕ್ರೈಂ ಥ್ರಿಲ್ಲರ್ ಕಥಾ ವಸ್ತುವಿನ ಈ ಚಿತ್ರದಲ್ಲಿ ಪ್ರಭಾವಿ ನಟ ಕಿಶೋರ್ ಟಫ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಜಿ.ವಿ.ಕೆ ಕಂಬೈನ್ಸ್ ಅಡಿ ಗುರುರಾಜ್ ಎಸ್.ನಿರ್ಮಾಣದ ‘ನನ್ನ ಪ್ರಕಾರ’ ಹಾಡುಗಳನ್ನು ಮಾರುಕಟ್ಟೆಗೆ ಜೀ ಮ್ಯೂಜಿಕ್ ತರುತ್ತಿದೆ.

Nanna prakara
ನನ್ನ ಪ್ರಕಾರ ಚಿತ್ರ

ಈ ಚಿತ್ರಕ್ಕೆ ವಿನಯ್ ಬಾಲಾಜಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹುಲಿರಾಯ ಕನ್ನಡ ಸಿನಿಮಾ ಬಳಿಕ ಸಂಗೀತ ನಿರ್ದೇಶಕ ಅರ್ಜುನ್ ರಾಮ್ ಈ ಚಿತ್ರಕ್ಕೆ ರಾಗ ಸಂಯೋಜನೆ ಮಾಡಿದ್ದಾರೆ.ಮನ್ವರ್ಶಿ ಹಾಗೂ ವಿನಯ್ ಬಾಲಾಜಿ ಸಂಭಾಷಣೆ, ಮನೋಹರ್ ಜೋಷಿ ಛಾಯಾಗ್ರಹಣ, ಸತೀಶ್ ಸಂಕಲನ, ಥ್ರಿಲ್ಲರ್ ಮಂಜು ಹಾಗೂ ಡಿಫರೆಂಟ್ ಡ್ಯಾನ್ನಿ ಸಾಹಸ, ಮದನ್ ಹರಿಣಿ, ನಾಗೇಶ್ ನೃತ್ಯ ನಿರ್ದೇಶನ ಒಳಗೊಂಡಿರುವ ಈ ಚಿತ್ರಕ್ಕೆ ಕವಿರಾಜ್, ಬಹದ್ದೂರ್ ಚೇತನ್ ಹಾಗೂ ಕಿರಣ್ ಕಾವೇರಿಯಪ್ಪ ಹಾಡುಗಳನ್ನು ಒದಗಿಸಿದ್ದಾರೆ.

ಅರ್ಜುನ್ ಯೋಗಿ, ನಿರಂಜನ್ ದೇಶಪಾಂಡೆ, ಗಿರಿಜ ಲೋಕೇಶ್, ವೈಷ್ಣವಿ ಹಾಗೂ ಇತರರು ತಾರಗಣದಲ್ಲಿದ್ದಾರೆ.

---------- Forwarded message ---------
From: pravi akki <praviakki@gmail.com>
Date: Sat, Apr 13, 2019, 9:18 AM
Subject: Fwd: NANNA PRAKARA MULTI STAR AND MULTI LAYER FILM
To: Praveen Akki <praveen.akki@etvbharat.com>

---------- Forwarded message ---------
From: Vasu K.S. Vasu <sasuvas@gmail.com>
Date: Sat, Apr 13, 2019, 7:46 AM
Subject: NANNA PRAKARA MULTI STAR AND MULTI LAYER FILM
To: <praveen.akki@etvbharath.com>, pravi akki <praviakki@gmail.com>, EenaduIndia kannada <kannadadesk@gmail.com>

ಮಲ್ಟಿ ಲೆಯರ್ ನನ್ನ ಪ್ರಕಾರ ಸಿದ್ದವಾಗಿದೆ

ಇದೊಂದು ಮಲ್ಟಿ ಲೆಯರ್ ಅಷ್ಟೇ ಅಲ್ಲ ಮಲ್ಟಿ ಸ್ಟಾರ್ ಸಿನಿಮಾ ಕೂಡ. ಹೌದು ನನ್ನ ಪ್ರಕಾರ ಚಿತ್ರದ ಪ್ರಮುಖ ಆಕರ್ಷಣೆ ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಿಯಾಮಣಿ, ನಟ ಕಿಶೋರ್ ಹಾಗೂ ಮುದ್ದಾದ ಮಯೂರಿ ಅಭಿನಯಿಸುರುವ ಚಿತ್ರ ನನ್ನ ಪ್ರಕಾರ ಸಧ್ಯದಲ್ಲೇ ಹಾಡುಗಳ ಬಿಡುಗಡೆ ಮಾಡಿ ಮೇ ಮೊದಲ ವಾರದಲ್ಲಿ ಬಿಡುಗಡೆ ಮಾಡಬೇಕು ಅಂತ ನಿರ್ಧಾರ ಆಗಿದೆ.

ಪ್ರಭಾವಿ ನಟ ಕಿಶೋರ್ ಟಫ್ ಪೊಲೀಸ್ ಅಧಿಕಾರಿ ಈ ಕ್ರೈಂ ಥ್ರಿಲ್ಲರ್ ಕಥಾ ವಸ್ತುವಿನಲ್ಲಿ ಕಾಣಿಸಿಕೊಂಡಿದ್ದಾರೆ, ಪ್ರಿಯಾಮಣಿ ಹಾಗೂ ಮಯೂರಿ ಅವರು ಸಹ ಇಂತಹ ಪಾತ್ರಗಳನ್ನು ಸಿನಿಮಾ ಜರ್ನಿಯಲ್ಲಿ ನಿರ್ವಹಿಸಿಲ್ಲ. ಜಿ ವಿ ಕೆ ಕಂಬೈನ್ಸ್ ಅಡಿಯಲ್ಲಿ ಗುರುರಾಜ್ ಎಸ್ ನಿರ್ಮಾಣದ ನನ್ನ ಪ್ರಕಾರ ಹಾಡುಗಳನ್ನು ಮಾರುಕಟ್ಟೆಗೆ ಜೀ ಮ್ಯೂಜಿಕ್ ತರುತ್ತಿದೆ.

ವಿನಯ್ ಬಾಲಾಜಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವರು. ಹುಲಿರಾಯ ಕನ್ನಡ ಸಿನಿಮಾ ಬಳಿಕ ಸಂಗೀತ ನಿರ್ದೇಶಕ ಅರ್ಜುನ್ ರಾಮ್ ಈ ಚಿತ್ರಕ್ಕೆ ರಾಗ ಸಂಯೋಜನೆ ಮಾಡಿದ್ದಾರೆ.

ಮನ್ವರ್ಶಿ ಹಾಗೂ ವಿನಯ್ ಬಾಲಾಜಿ ಸಂಭಾಷಣೆ, ಮನೋಹರ್ ಜೋಷಿ ಛಾಯಾಗ್ರಹಣ, ಸತೀಶ್ ಸಂಕಲನ, ಥ್ರಿಲ್ಲರ್ ಮಂಜು ಹಾಗೂ ಡಿಫರೆಂಟ್ ಡ್ಯಾನ್ನಿ ಸಾಹಸ, ಮದನ್ ಹರಿಣಿ, ನಾಗೇಶ್ ನೃತ್ಯ ನಿರ್ದೇಶನ ಒಳಗೊಂಡಿರುವ ಈ ಚಿತ್ರಕ್ಕೆ ಕವಿರಾಜ್, ಬಹದ್ದೂರ್ ಚೇತನ್ ಹಾಗೂ ಕಿರಣ್ ಕಾವೇರಿಯಪ್ಪ ಹಾಡುಗಳನ್ನು ಒದಗಿಸಿದ್ದಾರೆ.

ಅರ್ಜುನ್ ಯೋಗಿ, ನಿರಂಜನ್ ದೇಶಪಾಂಡೆ, ಗಿರಿಜ ಲೋಕೇಶ್, ವೈಷ್ಣವಿ ಹಾಗೂ ಇತರರು ತಾರಗಣದಲ್ಲಿದ್ದಾರೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.