ETV Bharat / sitara

ಸಾಧು ಕೋಕಿಲಾ ಹೆಸರಲ್ಲಿ ನಿರ್ಮಾಪಕನಿಗೆ ಪಂಗನಾಮ! - undefined

ನಟ ಸಾಧು ಕೋಕಿಲಾ ಡೇಟ್​ ಕೊಡಿಸುವುದಾಗಿ ನಿರ್ಮಾಪಕ ಶಿವಶಂಕರ್​ಗೆ ಇಬ್ಬರು ವಂಚನೆ ಮಾಡಿದ್ದಾರೆ. ಈ ಬಗ್ಗೆ ಸದ್ಯ ಫಿಲ್ಮ್​ ಚೇಂಬರ್​ನಲ್ಲಿ ದೂರು ದಾಖಲಾಗಿದೆ.

ನಿರ್ಮಾಪಕನಿಗೆ ವಂಚನೆ
author img

By

Published : Apr 27, 2019, 5:28 PM IST

Updated : Apr 27, 2019, 6:01 PM IST

ಬೆಂಗಳೂರು: ಹಾಸ್ಯ ನಟ ಸಾಧು ಕೋಕಿಲಾ ಹೆಸರಿನಲ್ಲಿ ನಿರ್ಮಾಪಕ ಶಿವಶಂಕರ್​​​ಗೆ ಹರಿಹರನ್ ಹಾಗೂ ಅವಿ ಎಂಬುವರು ವಂಚನೆ ಮಾಡಿದ್ದಾರೆ. ಸಾಧು ಅವರನ್ನು ಚಿತ್ರೀಕರಣಕ್ಕೆ ಕರೆತರುವುದಾಗಿ ಹೇಳಿ ನಿರ್ಮಾಪಕನಿಂದ ಹಣ ಪೀಕಿದ್ದಾರೆ ಎನ್ನಲಾಗಿದೆ.

fraud
ಆರೋಪಿ ಅವಿ

ಶಿವಶಂಕರ್, 'ರಾವಣ' ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಸಿನಿಮಾಗೆ ಸಾಧು ಅವರ ಒಂದು ದಿನದ ಡೇಟ್​ ಕೊಡಿಸುವುದಾಗಿ ಹೇಳಿದ್ದ ಅವಿ, ಕೋಕಿಲಾ ಅವರಿಗೆ ಒಂದು ಲಕ್ಷ ರೂ. ಸಂಭಾವನೆ ನೀಡಬೇಕು ಎಂದಿದ್ದನಂತೆ. ಜತೆಗೆ ಮುಂಗಡವಾಗಿ 35,000 ಪಡೆದುಕೊಂಡಿದ್ದ ಎನ್ನಲಾಗಿದೆ.

fraud
ನಿರ್ಮಾಪಕ ಶಿವಶಂಕರ್

ಇದೇ ತಿಂಗಳ 18ರಂದು ಹುಬ್ಬಳ್ಳಿಯಲ್ಲಿ ಎರಡು‌ ಲಕ್ಷ ಖರ್ಚು ಮಾಡಿ ಶೂಟಿಂಗ್​ಗೆ ರೆಡಿ ಮಾಡಿಸಿಕೊಳ್ಳಲಾಗಿತ್ತು. ಅದರೆ, ಸಾಧು ಶೂಟಿಂಗ್​ಗೆ ಬಂದಿರಲಿಲ್ಲ. ನಂತರ ಅವರಿಗೆ ಕಾಲ್ ಮಾಡಿ ವಿಚಾರಿಸಿದಾಗ ತಾವು ವಿದೇಶದಲ್ಲಿದ್ದು, ನಾನು ಯಾರ ಬಳಿಯು ಶೂಟಿಂಗ್​​ಗೆ ಬರುವುದಾಗಿ ಹೇಳಿಲ್ಲ ಎಂದಿದ್ದಾರೆ ಸಾಧು ಕೋಕಿಲಾ. ಈ ವೇಳೆ ತಾವು ಮೋಸ ಹೋಗಿರುವುದು ಶಿವಶಂಕರ್​ ಅರಿವಿಗೆ ಬಂದಿದೆ. ಈ ಬಗ್ಗೆ ಸದ್ಯ ಅವರು ಫಿಲ್ಮ್ ಚೇಂಬರ್​​ಗೆ ದೂರು ನೀಡಿದ್ದಾರೆ.

fraud
ರಾವಣ ಸಿನಿಮಾ ಪೋಸ್ಟರ್​

Intro:ಹಾಸ್ಯ ನಟ ಸಾಧು ಕೋಕಿಲ ಹೆಸರಲ್ಲಿ ನಿರ್ಮಾಪಕನಿಗೆ
ವಂಚನೆ..!!!!

ಹಾಸ್ಯ ನಟ ಸಾಧು ಕೋಕಿಕ ಹೆಸರಿನಲ್ಲಿ ಸ್ಯಾಂಡಲ್ ವುಡ್ ನಿರ್ಮಾಪಕ ಶಿವಶಂಕರ್ ಎಂಬುವವರಿಗೆ ವಂಚನೆ ಮಾಡಿದ ಖದೀಮರು..ಶಿವಶಂಕರ್ ರಾವಣ ಸಿನಿಮಾದ ನಿರ್ಮಾಪಕ..ಹರಿಹರನ್ ಹಾಗೂ ಅವಿ ಎಂಬುವವರಿಂದ ವಂಚನೆ..ರಾವಣ ಸಿನಿಮಾದಲ್ಲಿ ಒಂದು ದಿನಕ್ಕೆ ಸಾಧುಕೋಕಿಲಾರನ್ನು ನಟಿಸಲು ಕರೆದುಕೊಂಡು ಬರುವುದಾಗಿ ಹೇಳಿದ್ದ ಅವಿ..
ನಂತರ ಒಂದು ದಿನಕ್ಕೆ ಒಂದು ಲಕ್ಷ ರೂಪಾಯಿ ನೀಡಬೇಕು ಎಂದಿದ್ದ..ನಂತರ ಅಡ್ವಾನ್ಸ್ ರೂಪದಲ್ಲಿ ಮೂವತ್ತೈದು ಸಾವಿರ ಪಡೆದುಕೊಂಡಿದ್ದ..ನಂತರ ಇದೇ ತಿಂಗಳ ಹದಿನೆಂಟನೆ ತಾರೀಖಿನಂದು ಹುಬ್ಬಳ್ಳಿಯಲ್ಲಿ ಶೂಟಿಂಗ್ ಗೆ ರೆಡಿ ಮಾಡಿಕೊಂಡಿದ್ದ ಶಿವಶಂಕರ್.. ಎರಡು‌ ಲಕ್ಷ ಖರ್ಚು ಮಾಡಿ ಶೂಟಿಂಗೆ ರೆಡಿ ಮಾಡಿಸಿಕೊಂಡಿದ್ದ ಶಿವಶಂಕರ್..ಅದರೆ ಸಾಧು ಕೋಕಿಲ ಶೂಟಿಂಗ್ ಗೆ ಬಂದಿರಲಿಲ್ಲ‌‌..ನಂತರ ಸಾಧು ಕೋಕಿಲ ಅವರ ಬಳಿ ಮಾತನಾಡಿದ್ದ ನಿರ್ಮಾಪಕ. ಶಿವಶಂಕರ್..Body:ಆಗಸಾಧುಕೋಕಿಲವಿದೇಶದಲ್ಲಿದ್ದರು.ಅಲ್ದೆ ಸಾಧು ಕೋಕಿಲ ಅವರು ಕೂಡ ನಾನು ಯಾರ ಬಳಿಯು ಶೂಟಿಂಗ್ ಗೆ ಬರುವುದಾಗಿ ಹೇಳಿಲ್ಲ ಅಂತ ಹೇಳಿದ್ದಾರೆ.. ಅನಂತರ ಶಿವಶಂಕರ್ ಗೆ ಅವಿ ವಂಚನೆ ಮಾಡಿದ್ದಾರೆಂದು ಗೊತ್ತಾಗಿದೆ..ಇನ್ನೂ ವಂಚನೆ ವಿಸ್ಯ ತಿಳಿಯುತ್ತಿದ್ದ ಆಗೆ ನಿರ್ಮಾಪಕ ಶಿವಶಂಕರ್ ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದಾರೆ.

ಸತೀಶ ಎಂಬಿConclusion:
Last Updated : Apr 27, 2019, 6:01 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.