ETV Bharat / sitara

ಬರ್ತ್ ಡೇಗೆ ಕತ್ತಿಯಿಂದ ಕೇಕ್​ ಕಟ್​ ಮಾಡಿದ ದುನಿಯಾ ವಿಜಿ! - ದಕ್ಷಿಣಾ ವಿಭಾಗ ಡಿಸಿಪಿ ರೋಹಿಣಿ ಸಫೇಟ್

ನಟ ದುನಿಯಾ ವಿಜಯ್ ತಮ್ಮ 46ನೇ ವರ್ಷದ ಹುಟ್ಟುಹಬ್ಬ ಹಾಗೂ ಸಲಗ ಚಿತ್ರದ ಟೀಸರ್ ಬಿಡುಗಡೆ ಸಂದರ್ಭ ಕತ್ತಿಯಿಂದ ಕೇಕ್ ಕಟ್ ಮಾಡುವ ಮೂಲಕ ಯಡವಟ್ಟು ಮಾಡಿಕೊಂಡಿದ್ದಾರೆ.

KN_BNG_01_DUNIYA _7204498
ಬರ್ತ್ ಡೇ ಆಚರಣೆ ವೇಳೆ ತಲವಾರ್ ಝಳಪಿಸಿದ ದುನಿಯಾ ವಿಜಿ...!
author img

By

Published : Jan 20, 2020, 9:52 AM IST

Updated : Jan 20, 2020, 11:33 AM IST

ಬೆಂಗಳೂರು: ನಟ ದುನಿಯಾ ವಿಜಯ್ ತಮ್ಮ 46ನೇ ವರ್ಷದ ಹುಟ್ಟುಹಬ್ಬ ಹಾಗೂ ಸಲಗ ಚಿತ್ರದ ಟೀಸರ್ ಬಿಡುಗಡೆ ಸಂದರ್ಭ ಕತ್ತಿಯಿಂದ ಕೇಕ್ ಕಟ್ ಮಾಡುವ ಮೂಲಕ ಯಡವಟ್ಟು ಮಾಡಿಕೊಂಡಿದ್ದಾರೆ.

KN_BNG_01_DUNIYA _7204498
ಬರ್ತ್ ಡೇ ಆಚರಣೆ ವೇಳೆ ತಲವಾರ್ ಝಳಪಿಸಿದ ದುನಿಯಾ ವಿಜಿ...!

ಬೆಂಗಳೂರಿನ ಹೊಸಕೇರಿಹಳ್ಳಿಯ ತಮ್ಮ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ಕತ್ತಿಯಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಸೆಲಬ್ರೇಟ್ ಮಾಡಿದರು. ಇದೀಗ ಮತ್ತೆ ಸ್ಟೇಷನ್‌ ಮೆಟ್ಟಿಲೇರುವ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದ್ದಾರೆ. ಯಾಕಂದ್ರೆ ಬರ್ತ್ ಡೇ ಆಚರಣೆ ವೇಳೆ ಕತ್ತಿಯಲ್ಲಿ ಕೇಕ್ ಕತ್ತರಿಸಿದ್ದಾರೆ. ಯಾವುದೇ ಆಯುಧಗಳನ್ನು ಸಾರ್ವಜನಿಕವಾಗಿ ಬಳಸುವುದು, ಪ್ರದರ್ಶಿಸುವುದು ಆರ್ಮ್ಸ್​ ಆಕ್ಟ್ ಅಡಿ ಅಪರಾಧವಾಗುತ್ತೆ.

KN_BNG_01_DUNIYA _7204498
ಬರ್ತ್ ಡೇಗೆ ಕತ್ತಿಯಿಂದ ಕೇಕ್​ ಕಟ್​ ಮಾಡಿದ ದುನಿಯಾ ವಿಜಿ!

ಅದು ಕೂಡ ಐದು ಇಂಚಿಗೂ ಉದ್ದದ ಕತ್ತಿಯನ್ನು ಬಳಸುವಂತಿಲ್ಲ, ಇಟ್ಟುಕೊಳ್ಳುವಂತಿಲ್ಲ. ಹಾಗೇನಾದ್ರೂ ಕತ್ತಿ ಇಟ್ಟುಕೊಳ್ಳಬೇಕಿದ್ರೆ ಲೈಸನ್ಸ್ ಪಡೆಯಬೇಕು. ಲೈಸನ್ಸ್ ಪಡೆಯದೇ ಆಯುಧ ಇಟ್ಟುಕೊಂಡರೆ ಅಥವಾ ಬಳಸಿದರೆ ಪೊಲೀಸರು ಅಂತಹವರ ವಿರುದ್ಧ ಆರ್ಮ್ಸ್​ ಆಕ್ಟ್ ಅಡಿ ಕೇಸ್ ಬುಕ್ ಮಾಡ್ತಾರೆ. ಸದ್ಯ ಗಿರಿನಗರ ಪೊಲೀಸರು ದುನಿಯಾ ವಿಜಿ ಕೇಕ್ ಕಟ್ ಮಾಡಿರೋ ವಿಡಿಯೋ ಪರಿಶೀಲನೆ ಮಾಡ್ತಿದ್ದು, ಕತ್ತಿ ಐದು ಇಂಚಿಗೂ ಉದ್ದ ಇರೋದು ಕಂಡು ಬಂದರೆ ನಟ ದುನಿಯಾ ವಿಜಿ ವಿರುದ್ಧ ಆರ್ಮ್ಸ್ ಕಾಯ್ದೆ ಅಡಿ ಕೇಸ್ ಬುಕ್ ಮಾಡಲಾಗುವುದು ಎಂದು ದಕ್ಷಿಣಾ ವಿಭಾಗ ಡಿಸಿಪಿ ರೋಹಿಣಿ ಸಪೆಟ್ ತಿಳಿಸಿದ್ದಾರೆ.

ಇದೇ ವೇಳೆ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಮನೆಯ ಬಳಿ ಕಿಕ್ಕಿರಿದು ಸೇರಿದ್ರು. ಆದರೆ ಹೊಸಕೇರೆಹಳಿ ಸಾರ್ವಜನಿಕರಿಗೆ ದುನಿಯಾ ವಿಜಿ ಬರ್ತ್​ ಡೇ ಸೆಲೆಬ್ರೇಷನ್​ನಿಂದ ತೊಂದರೆಯಾಗಿದೆ ಎಂದು ಬೆಂಗಳೂರು ನಗರ ಪೊಲೀಸರ ಫೇಸ್​​ಬುಕ್ ಪೇಜ್​​ನಲ್ಲಿ ದೂರು ನೀಡಿದ್ದಾರೆ.

Intro:ಬರ್ತ್ ಡೇ ಆಚರಣೆ ವೇಳೆ ಎಡವಟ್ಟು ಮಾಡಿಕೊಂಡ ದುನಿಯಾ ವಿಜಿ

ನಟ ದುನಿಯಾ ವಿಜಯ್ ತಮ್ಮ ೪೬ನೇ ವರ್ಷದ ಹುಟ್ಟುಹಬ್ಬ ಹಾಗೂ ಸಲಗ ಚಿತ್ರದ ಟೀಸರ್ ಅನ್ನ ಬಿಡುಗಡೆ ಮಾಡಿ ಅಭಿಮಾನಿಗಳ ಜೊತೆ ಅದ್ದೂರಿಯಾಗಿ ನಿನ್ನೆ ರಾತ್ರಿ ಆಚರಿಸಿಕೊಂಡ್ರು. ಬೆಂಗಳೂರಿನ ಹೊಸಕೇರಿಹಳ್ಳಿಯ ತಮ್ಮ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ಕತ್ತಿಯಲ್ಲಿ ಕೇಕ್ ಕಟ್ ಮಾಡಿ ಹುಟ್ಟು ಹಬ್ಬವನ್ನು ಸೆಲಬ್ರೇಟ್ ಮಾಡಿಕೊಂಡು ದೊಡ್ಡ ಯಡವಟ್ಟು ಮಾಡಿದ್ದಾರೆ.

ದುನಿಯಾ ವಿಜ್ಜಿ ಇತ್ತಿಚ್ಚೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿನೆ ದೊಡ್ಡ ಸದ್ದು ಮಾಡ್ತಿದ್ದಾರೆ. ಇದೀಗ ಮತ್ತೆ ಸ್ಟೇಷನ್‌ ಮೆಟ್ಟಿಲೇರುವ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿದ್ದಾರೆ. ಯಾಕಂದ್ರೆ ಬರ್ತ್ಡೆ ಆಚರಣೆ ವೇಳೆ ಕತ್ತಿಯಲ್ಲಿ ಕೇಕ್ ಕತ್ತರಿಸಿದ್ದಾರೆ. ಯಾವುದೇ ಆಯುಧಗಳನ್ನು ಸಾರ್ವಜನಿಕವಾಗಿ ಬಳಸುವಂತಿಲ್ಲ,ಪ್ರದರ್ಶಿಸುವಂತಿಲ್ಲ.ಇದು ಆಮ್ಸ್ ಆಕ್ಟ್ ಅಡಿ ಅಪರಾಧವಾಗುತ್ತೆ..

ಅದು ಕೂಡ ಐದು ಇಂಚಿಗೂ ಉದ್ದದ ಕತ್ತಿಯನ್ನು ಬಳಸುವಂತಿಲ್ಲ ಇಟ್ಟುಕೊಳ್ಳುವಂತಿಲ್ಲ ಹಾಗೇನಾದ್ರೂ ಕತ್ತಿ ಇಟ್ಟುಕೊಳ್ಳಬೇಕಿದ್ರೇ ಲೆಸೆನ್ಸ್ ಪಡೆಯಬೇಕು. ಲೆಸೆನ್ಸ್ ಪಡೆಯದೇ ಆಯುಧ ಇಟ್ಟುಕೊಂಡ್ರೇ ಅಥ್ವಾ ಬಳಸಿದ್ರೇ ಪೊಲೀಸರು ಅಂತಹವರ ವಿರುದ್ಧ ಆಮ್ಸ್ ಆಕ್ಟ್ ಅಡಿ ಕೇಸ್ ಬುಕ್ ಮಾಡ್ತಾರೇ .

ಸದ್ಯ ಗಿರಿನಗರ ಪೊಲೀಸರಿಂದ ದುನಿಯಾ ವಿಜಿ ಕೇಕ್ ಕಟ್ ಮಾಡಿರೋ ವಿಡಿಯೋ ಪರಿಶೀಲನೆ ಮಾಡ್ತಿದ್ದು ದುನಿಯಾ ವಿಜಿ ಕೇಕ್ ಕತ್ತರಿಸಿರೋ ಕತ್ತಿ ಐದು ಇಂಚಿಗೂ ಉದ್ದ ಇರೋದು ಕಂಡು ಬಂದ್ರೇ ನಟ ದುನಿಯಾ ವಿಜಿ ವಿರುದ್ಧ ಆಮ್ಸ್ ಕಾಯ್ದೆ ಅಡಿ ಕೇಸ್ ಬುಕ್ ಮಾಡಲಾಗುವುದು ಎಂದು ದಕ್ಷಿಣಾ ವಿಭಾಗ ಡಿಸಿಪಿ ರೋಹಿಣಿ ಸಫೇಟ್ ತಿಳಿಸಿದ್ದಾರೆ

Body:KN_BNG_01_DUNIYA _7204498Conclusion:KN_BNG_01_DUNIYA _7204498
Last Updated : Jan 20, 2020, 11:33 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.