ETV Bharat / sitara

ದೀಪಾವಳಿಗೆ ಗೊತ್ತಾಗಲಿದೆಯಂತೆ 'ಸಲಗ'ದ ತಾಕತ್ತು... ಅಭಿಮಾನಿಗಳಿಗೆ ಕರಿಚಿರತೆಯಿಂದ ಗುಡ್​ ನ್ಯೂಸ್​ - duniya vijay salaga movie

ಸಲಗ ಸಿನಿಮಾ ಬಗ್ಗೆ ದುನಿಯಾ ವಿಜಯ್​ ಟ್ವೀಟ್​​ ಮಾಡಿದ್ದಾರೆ. ಟ್ವೀಟ್​​ನಲ್ಲಿ ಸಿನಿಮಾದ ಗತ್ತು ಏನೆಂಬುದನ್ನು ಇದೇ ದೀಪಾವಳಿ 29 ಮಧ್ಯಾಹ್ನ 12ಕ್ಕೆ ಪೋಸ್ಟರ್​​ ಮೂಲಕ ನಿಮಗೆ ಸಿಗಲಿದೆ ಎಂದಿದ್ದಾರೆ.

ದುನಿಯಾ ವಿಜಯ್​​
author img

By

Published : Oct 26, 2019, 1:49 PM IST

ದುನಿಯಾ ವಿಜಯ್​ ಮೊಟ್ಟ ಮೊದಲ ಬಾರಿಗೆ ಡೈರೆಕ್ಷರ್​​​ ಕ್ಯಾಪ್​ ತೊಟ್ಟು , ನಾಯಕ ನಟನಾಗಿ ನಟಿಸಿರೋ ಸಿನಿಮಾ ಸಲಗ. ಈ ಚಿತ್ರ ಪೋಸ್ಟರ್​ ಮತ್ತು ಟೈಟಲ್​​​ನಿಂದಲೇ ಸಖತ್​​ ಸದ್ದು ಮಾಡಿತ್ತು.

ಇನ್ನು ಸಿನಿಮಾದ ಟೈಟಲ್​ ಹೇಳುವಂತೆ ಈ ಸಿನಿಮಾದಲ್ಲಿ ಭರ್ಜರಿ ಫೈಟ್​​ಗಳು ಇರಲಿವೆ. ಅಲ್ಲದೆ ಈ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಮ್​-ಲಕ್ಷ್ಮಣ್​​ರನ್ನು ಭೇಟಿ ಮಾಡಿ ಮಾತುಕತೆಯನ್ನೂ ನಡೆಸಲಾಗಿತ್ತು.

duniya vijay
ದುನಿಯಾ ವಿಜಯ್​​

ಇನ್ನು ಕೇವಲ ಆಕ್ಷನ್​ ಮತ್ತು ಸಾಂಗ್​ ಶೂಟಿಂಗ್​ ಮಾತ್ರ ಬಾಕಿ ಇದ್ದು, ದುನಿಯಾ ವಿಜಯ್​​​ ಇದೀಗ ಇಂಟರೆಸ್ಟಿಂಗ್​ ಸುದ್ದಿಯನ್ನು ಹೊರ ಹಾಕಲಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಕರಿ ಚಿರತೆ, ಸಿನಿಮಾದ ಗತ್ತು ಏನೆಂಬುದನ್ನು ಇದೇ ದೀಪಾವಳಿ 29 ಮಧ್ಯಾಹ್ನ 12ಕ್ಕೆ ಪೋಸ್ಟರ್​​ ಮೂಲಕ ನಿಮಗೆ ಸಿಗಲಿದೆ ಎಂದಿದ್ದಾರೆ.

  • Defination of mass will be unveiled on this Deepavali 29th Tuesday at 12 noon.... Salaga mass poster will be released.... pic.twitter.com/xaRCvoHpes

    — Duniya Vijay (@OfficialViji) October 25, 2019 " class="align-text-top noRightClick twitterSection" data=" ">

ಸಲಗ ಸಿನಿಮಾದಲ್ಲಿ ಡಾಲಿ ಧನಂಜಯ್​​, ಅಚ್ಯುತ್​ ಕುಮಾರ್​​, ಸಂಜನಾ ಆನಂದ್​​ ಸೇರಿದಂತೆ ಬಹುತಾರಾಗಣ ಇದೆ.

Intro:Body:

girish 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.