ಸ್ಯಾಂಡಲ್ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇದೇ ತಿಂಗಳ 23 ಮತ್ತು 24ರಂದು ಪ್ರೇರಣಾ ಶಂಕರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಭರ್ಜರಿ ಹುಡುಗನ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ.
ಈಗಾಗಲೇ ಅದ್ಧೂರಿಯಾಗಿ ಮದುವೆ ಪ್ರಿಪರೇಷನ್ಲ್ಲಿರುವ ಅಕ್ಷನ್ ಪ್ರಿನ್ಸ್ ಫ್ಯಾಮಿಲಿ, ಮದುವೆಯ ಕರೆಯೋಲೆ ಹಂಚುತ್ತಿದೆ. ಇದೀಗ ಸ್ಯಾಂಡಲ್ವುಡ್ ಸ್ಟಾರ್ ನಟರಿಗೆ ಇನ್ವಿಟೇಶನ್ ಹಂಚುವುದರಲ್ಲಿ ಬ್ಯುಸಿ ಇರುವ ಧ್ರುವ ಸರ್ಜಾ, 'ಬ್ರಹ್ಮಚಾರಿ' ನೀನಾಸಂ ಸತೀಶ್ ಹಾಗೂ ಒಳ್ಳೆ ಹುಡುಗ ಪ್ರಥಮ್ರನ್ನು ಆಮಂತ್ರಿಸಿದ್ದಾರೆ.
![Druva marraige invitation](https://etvbharatimages.akamaized.net/etvbharat/prod-images/5007487_thumb34.jpg)
![Druva marraige invitation](https://etvbharatimages.akamaized.net/etvbharat/prod-images/5007487_thumb4.jpg)
![Druva marraige invitation](https://etvbharatimages.akamaized.net/etvbharat/prod-images/5007487_thumb.jpg)
ಇನ್ನು ಭಜರಂಗಿ ಭಕ್ತನ ವಿವಾಹ ಕರೆಯೋಲೆಯ ವಿಶೇಷ ಅಂದ್ರೆ ಅಮಂತ್ರಣ ಪತ್ರಿಕೆಯಲ್ಲಿ ಹನುಮಂತನ ಫೋಟೋ ಇದ್ದು, ಸಖತ್ ಗ್ರಾಂಡ್ ಆಗಿ ಇನ್ವಿಟೇಷನ್ ರೆಡಿ ಮಾಡಿಸಿದ್ದಾರೆ.