ETV Bharat / sitara

ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಮುಂದಾದ ಡಾ. ರಾಜ್​​​​​​​​ಕುಮಾರ್ ಅಕಾಡೆಮಿ

author img

By

Published : Mar 21, 2020, 3:25 PM IST

ವಿಶ್ವದಲ್ಲೇ ಈ ಮಹಾಮಾರಿ ಕೊರೊನಾ ಭೀತಿ ಹೆಚ್ಚಾಗಿದ್ದು ಒಂದು ಕಡೆಯಾದ್ರೆ, ಕರ್ನಾಟಕದಲ್ಲಿ ಕಾಲರಾ ಭೀತಿ ಶುರುವಾಗಿದೆ.ಈ ಹಿನ್ನೆಲೆಯಲ್ಲಿ ಡಾ.ರಾಜ್ ಕುಮಾರ್ ಅಕಾಡೆಮಿ ವತಿಯಿಂದ ಸಾರ್ವಜನಿಕರ ಉಪಯೋಗಕ್ಕಾಗಿ , ಕೊರೊನಾ ಹಾಗೂ ಕಾಲರಾ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಿದೆ.

Dr Rajkumar academy
ಡಾ. ರಾಜ್​​​​​​​​ಕುಮಾರ್ ಅಕಾಡೆಮಿ

ಇಡೀ ವಿಶ್ವವನ್ನೇ ಭಯಭೀತರನ್ನಾಗಿ ಮಾಡಿರುವ ಕೊರೊನಾ ಅಟ್ಟಹಾಸ ದಿನೇ ದಿನೆ ಹೆಚ್ಚಾಗುತ್ತಿದೆ. ನಾಳೆ ಜನತಾ ಕರ್ಫ್ಯೂ ಎದುರಿಸಲು ಇಡೀ ದೇಶವೇ ರೆಡಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತಿನಂತೆ, ಕೊರೊನಾ ವೈರಸ್​​​ಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರಿಗೆ, ಪೊಲೀಸ್, ಪೌರ ಕಾರ್ಮಿಕರಿಗೆ ಒಂದು ಸಲಾಂ ಹೊಡೆಯುವ ಕಾರ್ಯಕ್ಕೆ ಸಜ್ಜಾಗಿದೆ.

Dr Rajkumar academy
ಡಾ. ರಾಜ್​​​​​​​​ಕುಮಾರ್ ಅಕಾಡೆಮಿ
Dr Rajkumar academy
ಡಾ. ರಾಜ್​​​​​​​​ಕುಮಾರ್ ಅಕಾಡೆಮಿ
Dr Rajkumar academy
ಡಾ. ರಾಜ್​​​​​​​​ಕುಮಾರ್ ಅಕಾಡೆಮಿ

ವಿಶ್ವದಲ್ಲೇ ಈ ಮಹಾಮಾರಿ ಕೊರೊನಾ ಭೀತಿ ಹೆಚ್ಚಾಗಿದ್ದು ಒಂದು ಕಡೆಯಾದ್ರೆ, ಕರ್ನಾಟಕದಲ್ಲಿ ಕಾಲರಾ ಭೀತಿ ಶುರುವಾಗಿದೆ.ಈ ಹಿನ್ನೆಲೆಯಲ್ಲಿ ಡಾ.ರಾಜ್ ಕುಮಾರ್ ಅಕಾಡೆಮಿ ವತಿಯಿಂದ ಸಾರ್ವಜನಿಕರ ಉಪಯೋಗಕ್ಕಾಗಿ , ಕೊರೊನಾ ಹಾಗೂ ಕಾಲರಾ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಿದೆ. ಸಾರ್ವಜನಿಕರಿಗೆ ಸಹಕಾರಿಯಾಗಲೆಂದು, ಕೊರೊನಾ ವೈರಸ್ ಮತ್ತು ಕಾಲರಾ ಸೋಂಕಿನ ಲಕ್ಷಣಗಳು ಹಾಗೂ ಅವು ಬಾರದಂತೆ ಅನುಸರಿಸಬೇಕಾದ ಕ್ರಮಗಳನ್ನು ಒಳಗೊಂಡ ಮಾಹಿತಿಯನ್ನು ಡಾ.ರಾಜ್​​​​​​​​​​ಕುಮಾರ್ ಅಕಾಡೆಮಿಯಿಂದ ಸಿದ್ಧಪಡಿಸಲಾಗಿದೆ. ಡಾ.ರಾಜ್​​​​​​​​ಕುಮಾರ್ ಅಕಾಡೆಮಿಯಿಂದ ಹೊರಡಿಸಿರುವ ಮಾಹಿತಿಯಲ್ಲಿ ಭಾವಚಿತ್ರಗಳು ಹಾಗೂ ಅದರ ಲಕ್ಷಣಗಳ ಬಗ್ಗೆ ಮಾಹಿತಿ ನೀಡಲಾಗಿದೆ.ಈ ಮೂಲಕ ಡಾ. ರಾಜ್​​​​​​​​ಕುಮಾರ್ ಅಕಾಡೆಮಿ ಕೊರೊನಾ ಭೀತಿ ಬಗ್ಗೆ ಜಾಗೃತಿ ಮೂಡಿಸುವ ಸಮಾಜಮುಖಿ ಕೆಲಸ ಮಾಡುತ್ತಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.