ಬಲಭುಜದ ನೋವಿನಿಂದ ಬಳಲುತ್ತಿದ್ದ ಶಿವರಾಜ್ಕುಮಾರ್ ಕಳೆದ ವಾರ ಲಂಡನ್ಗೆ ಹಾರಿದ್ದರು. ಅಲ್ಲಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ತಮ್ಮನ್ನು ಆರೈಕೆ ಮಾಡಿರುವ ಅಲ್ಲಿಯ ವೈದ್ಯ ಡಾ. ಆಂಡ್ರ್ಯೂ ವ್ಯಾಲೇಸ್ ಬಗ್ಗೆ ಶಿವಣ್ಣ ಮಾತಾಡಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಆ ವೈದ್ಯರು ತಮಗೆ ಏನು ಹೇಳಿದರು ಎಂಬುದನ್ನು ರಿವೀಲ್ ಮಾಡಿದ್ದಾರೆ.
-
Dr.Andrew Wallaca was the doctor who operated me in #London.Positive and smiling always.
— DrShivaRajkumar (@NimmaShivanna) July 18, 2019 " class="align-text-top noRightClick twitterSection" data="
He says I can fight and dance more energetically and comfortably henceforth. Cant wait to get back to Bengaluru and start shooting. pic.twitter.com/Zm9lEFwjIi
">Dr.Andrew Wallaca was the doctor who operated me in #London.Positive and smiling always.
— DrShivaRajkumar (@NimmaShivanna) July 18, 2019
He says I can fight and dance more energetically and comfortably henceforth. Cant wait to get back to Bengaluru and start shooting. pic.twitter.com/Zm9lEFwjIiDr.Andrew Wallaca was the doctor who operated me in #London.Positive and smiling always.
— DrShivaRajkumar (@NimmaShivanna) July 18, 2019
He says I can fight and dance more energetically and comfortably henceforth. Cant wait to get back to Bengaluru and start shooting. pic.twitter.com/Zm9lEFwjIi
ಶಿವಣ್ಣ ಇನ್ಮುಂದೆ ಮೊದಲಿಗಿಂತ ಹೆಚ್ಚು ಎನರ್ಜಿಟಕ್ ಹಾಗೂ ಆರಾಮಾಗಿ ಡಾನ್ಸ್ ಹಾಗೂ ಫೈಟ್ ಮಾಡಬಹುದೆಂದು ಆ್ಯಂಡ್ರ್ಯೂ ಭರವಸೆ ನೀಡಿದ್ದಾರಂತೆ. ಈ ವಿಚಾರವನ್ನು ಖುಷಿಯಾಗಿ ಅಭಿಮಾನಿಗಳಿಗೆ ತಿಳಿಸಿರುವ ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಬೆಂಗಳೂರಿಗೆ ವಾಪಾಸ್ ಆಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಉತ್ಸುಕನಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.