ETV Bharat / sitara

Bigg Boss Season-8.. ಕ್ಯಾಪ್ಟನ್​ ದಿವ್ಯಾ ಬಗ್ಗೆ ಸಂಬರಗಿ ಗಂಭೀರ ಆರೋಪ - ದಿವ್ಯಾ ಉರುಡುಗ ಟಾಸ್ಕ್​ನಲ್ಲಿ ಅರವಿಂದ್​ಗೆ ಫೇವರ್ ಮಾಡಿದ್ದಾರೆ

ಬಿಗ್​ಬಾಸ್ ಮನೆಯ ಕ್ಯಾಪ್ಟನ್​ ಆಗಿರುವ ದಿವ್ಯಾ ಉರುಡುಗ ಕ್ಯಾಪ್ಟನ್ಸಿಗಾಗಿ ನೀಡಿದ್ದ ಟಾಸ್ಕ್​ನಲ್ಲಿ ಅರವಿಂದ್​ಗೆ ಫೇವರ್ ಮಾಡಿದ್ದಾರೆ ಎಂದು ಪ್ರಶಾಂತ್ ಸಂಬರಗಿ ಆರೋಪಿಸಿದ್ದಾರೆ.

Bigg Boss Season 8
ದಿವ್ಯಾ ಉರುಡುಗ ಟಾಸ್ಕ್​ನಲ್ಲಿ ಅರವಿಂದ್​ಗೆ ಫೇವರ್ ಮಾಡಿದ್ದಾರೆ: ಪ್ರಶಾಂತ್ ಆರೋಪ
author img

By

Published : Jul 7, 2021, 9:13 AM IST

ಈ ವಾರ ಬಿಗ್​ಬಾಸ್ ಮನೆಯ ಸದಸ್ಯರಿಗೆ ಮುಂದಿನ ಕ್ಯಾಪ್ಟನ್ಸಿಗಾಗಿ ನೀಡಿದ್ದ ಟಾಸ್ಕ್​ನಲ್ಲಿ ಅರವಿಂದ್​ಗೆ ಕ್ಯಾಪ್ಟನ್ ದಿವ್ಯಾ ಉರುಡುಗ ಫೇವರ್ ಮಾಡಿದ್ದಾರೆ ಎಂದು ಪ್ರಶಾಂತ್ ಸಂಬರಗಿ ಗಂಭೀರ ಆರೋಪ ಮಾಡಿದ್ದಾರೆ.

Bigg Boss Season 8
ದಿವ್ಯಾ ಉರುಡುಗ ಮತ್ತು ಅರವಿಂದ್

ಕಣ್ಣಿಗೆ ಬಟ್ಟೆ ಕಟ್ಟಿ ಸ್ಪರ್ಧಿಗಳನ್ನು ವೃತ್ತಾಕಾರದಲ್ಲಿ ಕೂರಿಸಿ, ನೀರು ತುಂಬಿದ ಬಲೂನ್​ಗಳನ್ನು ಕಟ್ಟಿ ಬಿಡುವುದು. ಯಾರಿಗೆ ತಾಗಿ ಬಲೂನ್ ಒಡೆಯುತ್ತದೆಯೋ ಅವರು ಔಟ್ ಎಂಬುದು ಟಾಸ್ಕ್​. ಆದರೆ, ಈ ಟಾಸ್ಕ್​ನಲ್ಲಿ ಅರವಿಂದ್ ಬಳಿ ಬಲೂನ್ ಹೋಗಲೇ ಇಲ್ಲ. ಅದಕ್ಕೆ ಹಣ ಗಳಿಸಲು‌ ಬಿಗ್​ಬಾಸ್ ನೀಡಿದ ಮೊದಲ ಟಾಸ್ಕ್‌ನಲ್ಲಿ ದಿವ್ಯಾ ಉರುಡುಗ, ಅರವಿಂದ್ ಅವರನ್ನು ಗೆಲ್ಲುವಂತೆ ಮಾಡಿದ್ದಾರೆ ಎಂದು ಪ್ರಶಾಂತ್ ಸಂಬರಗಿ ಚಕ್ರವರ್ತಿ ಬಳಿ ಮಾತನಾಡಿಕೊಂಡರು‌.

Bigg Boss Season 8
ಪ್ರಶಾಂತ್, ರಘು ಮತ್ತು ಪ್ರಿಯಾಂಕ

ಟಂಕ ಸಾಲೆ ಟಾಸ್ಕ್​ನಲ್ಲಿ ದಿವ್ಯಾ ಸುರೇಶ್ ಅತಿಹೆಚ್ಚು ಹಣ ಗಳಿಸಿದ್ದಾರೆ. ವೈಷ್ಣವಿ ಹಾಗೂ ಮಂಜು ಉಳಿದ ಸ್ಥಾನಗಳಲ್ಲಿದ್ದಾರೆ. ಇಂದೂ ಕೂಡ ಹಣ ಗಳಿಸುವ ಟಾಸ್ಕ್​ಗಳು ನಡೆಯಲಿವೆ.

Bigg Boss Season 8
ದಿವ್ಯಾ ಸುರೇಶ್
Bigg Boss Season 8
ವೈಷ್ಣವಿ ಮತ್ತು ರಘು

ಸಂಚಾರಿ ವಿಜಯ್ ಸ್ಮರಣೆ
ಬಿಗ್​ಬಾಸ್ ಮನೆಯಲ್ಲಿ ಚಕ್ರವರ್ತಿ, ಅಪಘಾತದಲ್ಲಿ ಇತ್ತೀಚೆಗೆ ನಿಧನರಾದ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅವರ ಭಾವಚಿತ್ರವಿರುವ ಟೀ ಶರ್ಟ್ ಧರಿಸಿ ಕವನ ವಾಚಿಸುವ ಮೂಲಕ ನುಡಿನಮನ ಸಲ್ಲಿಸಿದರು. ನಂತರ ಮನೆಯ ಸದಸ್ಯರು ಮೌನಾಚರಣೆ ಮಾಡಿದರು.

ಇದನ್ನೂ ಓದಿ: ಹಿರಿಯ ನಟ ದಿಲೀಪ್ ಕುಮಾರ್ ವಿಧಿವಶ.. ಬಾಲಿವುಡ್​ನ 'ದೇವದಾಸ್​' ಇನ್ನಿಲ್ಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.