ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಬಾಲಿವುಡ್ ಕಿರುತೆರೆ ಜೋಡಿ ದಿವ್ಯಾ ಅಗರ್ವಾಲ್ ಮತ್ತು ವರುಣ್ ಸೂದ್ ನಡುವಿನ ಸಂಬಂಧದಲ್ಲಿ ಬಿರುಕು ಬಿಟ್ಟಿದೆ. ತಾವಿಬ್ಬರು ಬೇರೆ ಬೇರೆಯಾಗುತ್ತಿರುವ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಿರುವ ದಿವ್ಯಾ, 'ಜೀವನವೇ ಒಂದು ಸರ್ಕಸ್. ಎಲ್ಲರನ್ನೂ ಸಂತೋಷವಾಗಿಡಲು ಪ್ರಯತ್ನ ಮಾಡಿ, ಯಾವುದೂ ನಿಜವಲ್ಲ ಎಂದು ನಿರೀಕ್ಷಿಸಿ. ಆದರೆ ನಮ್ಮ ಪ್ರೀತಿ ಕ್ಷೀಣಿಸಲು ಪ್ರಾರಂಭಿಸಿದಾಗ ಏನಾಗುತ್ತದೆ?, ನಾನು ಯಾರನ್ನು ದೂಷಿಸುವುದಿಲ್ಲ. ನಾನು ನನಗಾಗಿ ಬದುಕಲು ಬಯಸುತ್ತೇನೆ. ನಾನು ಬಯಸಿದ ರೀತಿಯಲ್ಲಿ ಬದುಕಲು ಸಮಯ ಬೇಕು' ಎಂದು ಹೇಳಿದ್ದಾರೆ.
'ಪ್ರೀತಿಯಿಂದ ಹೊರಗೆ ಬರುವುದು ನನ್ನ ಆಯ್ಕೆಯಾಗಿತ್ತು. ನಾನು ವರುಣ್ ಸೂದ್ ಜೊತೆ ಕಳೆದ ಎಲ್ಲ ಸಂತಸದ ಕ್ಷಣಗಳನ್ನು ನಿಜವಾಗಿಯೂ ಗೌರವಿಸುತ್ತೇನೆ, ಪ್ರೀತಿಸುತ್ತೇನೆ. ಅವನು ಮಹಾನ್ ವ್ಯಕ್ತಿ! ಅವನು ಯಾವಾಗಲೂ ನನ್ನ ಆತ್ಮೀಯ ಗೆಳೆಯನಾಗಿರುತ್ತಾನೆ. ದಯವಿಟ್ಟು ನನ್ನ ನಿರ್ಧಾರವನ್ನು ಗೌರವಿಸಿ' ಎಂದು ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.
- " class="align-text-top noRightClick twitterSection" data="
">
ದಿವ್ಯಾ, ವರುಣ್ ದೂರ ದೂರ ಆಗಿರೋದಿಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ.
-
Dare any one say anything about Varun’s character.. not every separation happens because of character!
— Divya Agarwal (@Divyakitweet) March 6, 2022 " class="align-text-top noRightClick twitterSection" data="
He is an honest man! It’s my decision to be alone no one has the right to speak anything rubbish !
It takes a lot of strength to take decisions like these in life !
Respect
">Dare any one say anything about Varun’s character.. not every separation happens because of character!
— Divya Agarwal (@Divyakitweet) March 6, 2022
He is an honest man! It’s my decision to be alone no one has the right to speak anything rubbish !
It takes a lot of strength to take decisions like these in life !
RespectDare any one say anything about Varun’s character.. not every separation happens because of character!
— Divya Agarwal (@Divyakitweet) March 6, 2022
He is an honest man! It’s my decision to be alone no one has the right to speak anything rubbish !
It takes a lot of strength to take decisions like these in life !
Respect
ಇದನ್ನೂ ಓದಿ: ರಣವೀರ್ ಸಿಂಗ್ ಎತ್ತಿಕೊಂಡು ರಾಖಿ ಸಾವಂತ್ ಸಾಹಸ ಪ್ರದರ್ಶನ!