ETV Bharat / sitara

ದೀಪಿಕಾ, ಆಲಿಯಾ ಮೋಸ್ಟ್​ ಸೆಕ್ಸಿಯೆಸ್ಟ್​ ವಿಮೆನ್​... ಇನ್ನೂ ಯಾರಿದ್ದಾರೆ ಈ ಪಟ್ಟಿಯಲ್ಲಿ ?

author img

By

Published : Dec 12, 2019, 3:22 PM IST

2019ರ ಏಷ್ಯಾದ ಮಾದಕ ಚೆಲುವೆಯರ(ಮೋಸ್ಟ್​ ಸೆಕ್ಸಿಯೆಸ್ಟ್​)​​ ಪಟ್ಟಿಯಲ್ಲಿ ಬಾಲಿವುಡ್​​ ನಟಿ ಆಲಿಯಾಭಟ್ ಮೊದಲ ಸ್ಥಾನ​ ಪಡೆದಿದ್ದಾರೆ. ​​ ಇದೇ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

Deepika and Alia Bhatt
ದೀಪಿಕಾ ಮತ್ತು ಆಲಿಯಾ ಭಟ್​

ವರ್ಷದ ಕೊನೆಯಲ್ಲಿ ಹಲವಾರು ವರದಿಗಳು ಪ್ರಕಟವಾಗುತ್ತವೆ. ಇದೇ ಹಿನ್ನೆಲೆಯಲ್ಲಿ ಇಂಗ್ಲೆಂಡ್​ನ ವೆಸ್ಟರನ್​ ಐ ಎನ್ನುವ ಮಾಸಪತ್ರಿಕೆ ಸಿನಿಮಾ ಬಗ್ಗೆ ವರದಿಯೊಂದನ್ನ ಪ್ರಕಟ ಮಾಡಿದೆ.

ಈ ವರದಿಯ ಪ್ರಕಾರ 2019ರ ಏಷ್ಯಾದ ಮಾದಕ ಚೆಲುವೆಯರ(ಮೋಸ್ಟ್​ ಸೆಕ್ಸಿಯೆಸ್ಟ್​)​​ ಪಟ್ಟಿಯಲ್ಲಿ ಬಾಲಿವುಡ್​​ ನಟಿ ಆಲಿಯಾಭಟ್ ಮೊದಲ ಸ್ಥಾನ​ ಪಡೆದಿದ್ದಾರೆ. ​​ ಇದೇ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಈ ದಶಕದ ಸೆಕ್ಸಿಯೆಸ್ಟ್​​ ವಿಮೆನ್​​ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಮೊದಲ ಸ್ಥಾನ ಪಡೆದಿದ್ದಾರೆ.

ಇನ್ನು ಈ ಪಟ್ಟಿಯನ್ನು ಸಿದ್ಧಪಡಿಸುವಾಗ ಆನ್​ಲೈನ್​​ ವೋಟಿಂಗ್​ ನಡೆಸಲಾಗಿದೆಯಂತೆ. ಅಲ್ಲದೆ ಆಲಿಯಾ ಭಟ್​​ ಅಭಿನಯದ ಗಲ್ಲಿ ಬಾಯ್​​ ಚಿತ್ರದಿಂದಲೂ ಇವರಿಗೆ ಹೆಚ್ಚು ಅಂಕಗಳು ಸಿಕ್ಕಿವೆ ಎನ್ನಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಆಲಿಯಾ, ನಿಜವಾದ ಸೌಂದರ್ಯ ಮನಸ್ಸಿನಲ್ಲಿರುತ್ತದೆ. ಒಳ್ಳೆಯ ಮನಸ್ಸಿರುವವರೇ ಯಾವಾಗಲೂ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ.

katrina
ಕತ್ರಿನಾ ಕೈಫ್​​

ದೀಪಿಕಾ ಪಡುಕೋಣೆ ಮಾತನಾಡಿದ್ದು, ನನಗೆ ಪ್ರತಿ ವರ್ಷ ವೋಟ್​​ ಮಾಡಿ ಆಯ್ಕೆ ಮಾಡುತ್ತಿರುವ ಅಭಿಮಾನಿಗಳಿಗೆ ಧನ್ಯವಾದ. ಈ ನಿಮ್ಮ ದಶಕದ ಪ್ರೀತಿಗೆ ನಾನು ತಲೆಬಾಗುತ್ತೇನೆ ಎಂದಿದ್ದಾರೆ.

ಇನ್ನು ಮೋಸ್ಟ್​ ಸೆಕ್ಸಿಯೆಸ್ಟ್ ವಿಮೆನ್​​​​​​ ಪಟ್ಟಿಯಲ್ಲಿ ಕತ್ರಿನಾ ಕೈಫ್​ ನಾಲ್ಕನೇ ಸ್ಥಾನ ಮತ್ತು ಸೋನಮ್​​​ ಕಪೂರ್​​ 10ನೇ ಸ್ಥಾನ ಪಡೆದಿದ್ದಾರೆ.

Intro:Body:

empty

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.