ETV Bharat / sitara

ಬಿಗ್​​​ ಬಾಸ್ ಮನೆಯ ಈ ಬೆಡಗಿ ವೀಕೆಂಡ್​​​ ಬಂದ್ರೆ ಆಗ್ತಾರೆ ಕಲರ್​​ಫುಲ್​​!

ಪ್ರತಿ ದಿನ ಸ್ಟೈಲಿಶ್​​ ಉಡುಪು ತೊಡುವ ದೀಪಿಕಾ ದಾಸ್​​ ವೀಕೆಂಡ್​ ಬಂದ್ರೆ ಬ್ಯೂಟಿಪಾರ್ಲರೇ ಬಂತೇನೋ ಎನ್ನುವ ಹಾಗೆ ರೆಡಿಯಾಗುತ್ತಾರೆ. ಪ್ರತಿ ವೀಕೆಂಡ್​ನಲ್ಲಿ ನಡೆಯುವ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮಕ್ಕೆ ಅಂದಚಂದದ ಬಟ್ಟೆ ತೊಟ್ಟು ಗಮನ ಸೆಳೆಯುತ್ತಾರೆ.

ದೀಪಿಕಾ ದಾಸ್
author img

By

Published : Nov 10, 2019, 12:47 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಧಾರಾವಾಹಿಯಲ್ಲಿ ನಾಗಿಣಿ ಅಮೃತಾಳಾಗಿ ಮನೆ ಮಾತಾಗಿರುವ ಚೆಂದುಳ್ಳಿ ಚೆಲುವೆ ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದಾಗಿದೆ. ತಮ್ಮ ಗ್ಲಾಮರ್​ಗೆ ಹೆಸರುವಾಸಿಯಾಗಿರುವ ದೀಪಿಕಾ, ದೊಡ್ಮನೆಯೊಳಗೂ ಮಿರಿ ಮಿರಿ ಮಿಂಚುತ್ತಿದ್ದಾರೆ.

deepika das
ದೀಪಿಕಾ ದಾಸ್

ಹೌದು, ಪ್ರತಿ ದಿನ ಸ್ಟೈಲಿಶ್​​ ಉಡುಪು ತೊಡುವ ಈ ಚಲುವೆ ವೀಕೆಂಡ್​ ಬಂದ್ರೆ ಬ್ಯೂಟಿಪಾರ್ಲರೇ ಬಂತೇನೋ ಎನ್ನುವ ಹಾಗೆ ರೆಡಿಯಾಗುತ್ತಾರೆ. ಪ್ರತಿ ವೀಕೆಂಡ್​ನಲ್ಲಿ ನಡೆಯುವ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮಕ್ಕೆ ಅಂದಚಂದದ ಬಟ್ಟೆ ತೊಟ್ಟು ಗಮನ ಸೆಳೆಯತ್ತಾರೆ. ಈ ಬೆಡಗಿಯ ಅಂದಕ್ಕೆ ಬಿಗ್​ ಬಾಸ್​​ ಮನೆಯಲ್ಲಿರುವ ಶೈನ್​ ಶೆಟ್ಟಿ ಮರುಳಾಗಿದ್ದಾರೆ.

deepika das
ದೀಪಿಕಾ ದಾಸ್

ಇನ್ನು ಈ ವಾರದ ಕಿಚ್ಚನ ಕ್ಲಾಪ್​ ದೀಪಿಕಾ ದಾಸ್​ಗೆ ಸಿಕ್ಕಿದೆ. ವಾರವಿಡೀ ನಡೆದಿರುವ ಟಾಸ್ಕ್​​ನಲ್ಲಿ ತಮ್ಮ ಉತ್ತಮ ಪ್ರದರ್ಶನ ತೋರಿ ಸುದೀಪ್​ರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ದೊಡ್ಮನೆಯ ಫ್ಯಾಷನ್ ಐಕಾನ್ ಆಗಿರುವ ದೀಪಿಕಾ ಅವರಿಗೆ ಯೂನಿಕ್ ಡ್ರೆಸ್ ಧರಿಸುವುದೆಂದರೆ ತುಂಬಾ ಇಷ್ಟ. ಅಲ್ಲದೇ ದೀಪಾವಳಿ ಹಬ್ಬದಂದು ಅವರು ಧರಿಸಿದ ಟ್ರಾನ್ಸ್​ಪರೆಂಟ್ ಸಾರಿ ಎಲ್ಲರ ಗಮನ ಸೆಳೆದಿತ್ತು. ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ಧರಿಸುವ ಬಟ್ಟೆಗಳನ್ನು 19 ವರ್ಷದ ಅತೀ ಸಣ್ಣ ಫ್ಯಾಷನ್ ಡಿನೈನರ್ ಸಾಗರ್ ಎಂಬುವರು ರೆಡಿ ಮಾಡಿ ಕೊಟ್ಟಿದ್ದಾರೆ.

deepika das
ದೀಪಿಕಾ ದಾಸ್
deepika das
ದೀಪಿಕಾ ದಾಸ್

ಇನ್ನು ಬಿಗ್ ಬಾಸ್ ಶೋ ಆರಂಭವಾಗುವ ಮೊದಲೇ ಸಾಗರ್ ಜೊತೆ ಮಾತನಾಡಿರುವ ದೀಪಿಕಾ, ಡಿಸೈನರ್ ವೇರ್ ಬೇಕು ಎಂದು ಹೇಳಿದ್ದರಂತೆ. ಅದರಂತೆ 20ರಿಂದ 30 ಜೊತೆ ಬಟ್ಟೆಗಳನ್ನು ಡಿಸೈನ್ ಮಾಡಿ ಕೊಟ್ಟಿದ್ದ ಸಾಗರ್ ಅವರಿಗೂ ಕೂಡ ದೀಪಿಕಾ ಬಿಗ್ ಬಾಸ್ ಮನೆಯೊಳಗೆ ಕಾಲಿಡುತ್ತಿದ್ದಾರೆ ಎಂಬುದು ತಿಳಿದಿರಲಿಲ್ಲ. ಸಾಗರ್ ಡಿಸೈನ್ ಮಾಡಿ ಕೊಟ್ಟಿರುವ ಬಟ್ಟೆಗಳಲ್ಲಿ ಹೆಚ್ಚಿನವು ಸಾರಿಗಳಂತೆ. ವಾರಾಂತ್ಯದಲ್ಲಿ ಬರುವ ಎಪಿಸೋಡ್​​ಗಳಿಗೆಂದೇ ವಿಶೇಷವಾಗಿ ಸಾರಿ, ಲೆಹಂಗಾ, ಗೌನ್​ಗಳನ್ನು ಡಿಸೈನ್ ಮಾಡಲಾಗಿದೆಯಂತೆ.

deepika das
https://etvbharatimages.akamaized.net/etvbharat/prod-images/5018605_thumb7.png

Intro:Body:ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಧಾರಾವಾಹಿಯಲ್ಲಿ ನಾಗಿಣಿ ಅಮೃತಾಳಾಗಿ ಮನಡ ಮಾತಾಗಿರುವ ಚೆಂದುಳ್ಳಿ ಚೆಲುವೆ ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 7 ರ ಸ್ಫರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟದ್ದಾಗಿದೆ. ತನ್ನ ಗ್ಲಾಮರ್ ಗೆ ಹೆಸರುವಾಸಿಯಾಗಿರುವ ದಂತದ ಬೊಂಬೆ ದೀಪಿಕಾ ದೊಡ್ಮನೆಯೊಳಗೂ ಮಿರಿ ಮಿರಿ ಮಿಂಚುತ್ತಿರುತ್ತಾರೆ.

ದಿನಪ್ರತಿ ಸ್ಟೈಲಿಶ್ ಬಟ್ಟೆಗಳನ್ನು ತೊಡುತ್ತಿರುವ ದೀಪಿಕಾ ಅವರು ಚೆನ್ನಾಗಿ ಮೇಕಪ್ ಮಾಡಿಕೊಳ್ಳಲು ಮರೆಯುವುದಿಲ್ಲ! ಅಂದ ಹಾಹೇ ದೀಪಿಕಾ ಅವರ ಗ್ಲಾಮರ್ ಗೂ ಕೂಡಾ ಒಬ್ಬ ಹುಡುಗ ಫಿದಾ ಆಗಿದ್ದು ಆಗಿದೆ. ಅಸು ಬೇರಾರೂ ಅಲ್ಲ, ಕರಾವಳಿ ಕುವರ ಶೈನ್ ಶೆಟ್ಟಿ. ದೀಪಿಕಾ ತಯಾರಾಗಿ ಬರುವುದನ್ನು ನೋಡುವುದೇ ಒಂದು ಅಂದ ಎಂದು ಹೇಳಿರುವ ಶೈನ್ ಶೆಟ್ಟಿ ದೀಪಿಕಾ ಅವರು ಇಂದು ರೀತಿಯಲ್ಲಿ ಪ್ಯಾಕೇಜ್ ಇದ್ದಂತೆ. ಖುದ್ದು ಮೇಕಪ್ ಅವರೇ ಮಾಡಿಕೊಳ್ಳುತ್ತಿದ್ದು ಅವರೊಬ್ಬ ಫ್ಯಾಷನ್ ಡಿಸೈನರ್ ಹೌದು ಎಂದು ಹೊಗಳಿರುವ ಶೈನ್ ಶೆಟ್ಟಿಯ ಮಾತುಗಳನ್ನು ಕೇಳಿದರೆ ಶೈನ್ ಅವರಿಗೆ ದೀಪಿಕಾ ಅವರ ಮೇಲೆ ಕ್ರಶ್ ಆಗಿರಬಹುದೇನೋ ಎಂಬ ಊಹೆ ವೀಕ್ಷಕ ರಲ್ಲಿ ಮೂಡಿರಬಹುದು.

ಒಟ್ಟಾರೆಯಾಗಿ ದೊಡ್ಮನೆಯ ಫ್ಯಾಷನ್ ಐಕಾನ್ ಆಗಿರುವ ದೀಪಿಕಾ ಅವರಿಗೆ ಯೂನಿಕ್ ಡ್ರೆಸ್ ಧರಿಸುವುದೆಂದರೆ ತುಂಬಾ ಇಷ್ಟ. ಅಲ್ಲದೇ ದೀಪಾವಳಿ ಹಬ್ಬದಂದು ಅವರು ಧರಿಸಿದ ಟ್ರಾನ್ಸ್ ಪರೆಂಟ್ ಸಾರಿ ಎಲ್ಲರ ಮನಸ್ಸನ್ನು ಕದ್ದಿತ್ತು. ಬಿಗ್ ಬಾಸ್ ಮನೆಯಲ್ಲಿ ದೀಪಿಲಾ ಧರಿಸುವ ಬಟ್ಟೆ ಅಂದರೆ ವಾರಾಂತ್ಯದಲ್ಲಿ ಅವರು ಧರಿಸಿರುವ ಬಟ್ಟೆ ತಯಾರಿಸಿರುವುದು ದೀಪಿಕಾ ಅವರ ಪರ್ಸನದ್ ಫ್ಯಾಷನ್ ಡಿಸೈನರ್! ಭಾರತದ ಅತೀ ಸಣ್ಣ ಫ್ಯಾಷನ್ ಡಿನೈನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕೇವಲ 19 ವರುಷದ ಸಾಗರ್ ಅವರು ದೀಪಿಕಾ ಅವರಿಗೆ ಬಟ್ಟೆಗಳನ್ನು ತಯಾರಿಸಿಕೊಟ್ಟಿದ್ದಾರೆ.

ಬಿಗ್ ಬಾಸ್ ಶೋ ಆರಂಭವಾಗುವ ಮೊದಲೇ ಸಾಗರ್ ಅವರ ಜೊತೆ ಮಾತನಾಡಿರುಚ ದೀಪಿಕಾ ಡಿಸೈನರ್ ವೇರ್ ಬೇಕು ಎಂದು ಹೇಳಿದ್ದಾರೆ. ಅದರಂತೆ 20 ರಿಂದ 30 ಜೊತೆ ಬಟ್ಟೆಗಳನ್ನು ಡಿಸೈನ್ ಮಾಡಿ ಕೊಟ್ಟಿರುವ ಸಾಗರ್ ಅವರಿಗೂ ದೀಪಿಕಾ ಬಿಗ್ ಬಾಸ್ ನೊಳಗೆ ಕಾಲಿಡುತ್ತಿದ್ದಾರೆ ಎಂಬುದು ಕೂಡಾ ತಿಳಿದಿರಲಿಲ್ಲ. ಸಾಗರ್ ಅವರು ಡಿಸೈನ್ ಮಾಡಿಕೊಟ್ಟಿರುವ ಬಟ್ಟೆಗಳಲ್ಲಿ ಹೆಚ್ಚಿನದು ಸಾರಿಗಳಂತೆ. ವಾರಾಂತ್ಯದಲ್ಲಿ ಬರುವ ಎಪಿಸೋಡ್ ಗಳಿಗೆಂದೇ ವಿಶೆಷವಾಗಿ ಸಾರಿ, ಲೆಹಂಗಾ, ಗೌನ್ ಅನ್ನು ಡಿಸೈನ್ ಮಾಡಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.