ETV Bharat / sitara

'ಡೆಡ್ಲಿ ಅಫೇರ್' ಸಿನಿಮಾ ನಿರ್ದೇಶಕರಿಗೆ ಬಾಲಿವುಡ್​​​​​ನ ಆ ಖ್ಯಾತ ಸೆಲಬ್ರಿಟಿ ಸ್ಫೂರ್ತಿಯಂತೆ - ಫೆಬ್ರವರಿ 2020 ರಂದು ಡೆಡ್ಲಿ ಅಫೇರ್ ಬಿಡುಗಡೆ

'ಡೆಡ್ಲಿ ಅಫೇರ್​​​​​' ಚಿತ್ರಕ್ಕೆ ರಾಜೇಶ್ ಮೂರ್ತಿ ನಿರ್ದೇಶನ ಮಾಡಿದ್ದು ಹಿಂದಿಯ ಖ್ಯಾತ ನಿರ್ದೇಶಕ ಮಹೇಶ್​ ಭಟ್ ಸಿನಿಮಾಗಳ ಛಾಪು ಇದೆ ಎನ್ನಲಾಗುತ್ತಿದೆ. ನಾನು ಈ ಥ್ರಿಲ್ಲರ್ ಕಥಾವಸ್ತು ಇರುವ ಸಿನಿಮಾವನ್ನು ನಿರ್ದೇಶಿಸಲು ಮಹೇಶ್ ಭಟ್ ಅವರೇ ಸ್ಫೂರ್ತಿ ಎನ್ನುತ್ತಾರೆ ರಾಜೇಶ್​​​​​​​​.

Deadly Affair
ಡೆಡ್ಲಿ ಅಫೇರ್
author img

By

Published : Jan 30, 2020, 9:25 AM IST

'ಡೆಡ್ಲಿ ಅಫೇರ್​​​​​' ಸಿನಿಮಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಆಂಗ್ಲಭಾಷೆಯ ಶೀರ್ಷಿಕೆ ಇರುವ ಈ ಸಿನಿಮಾಗೆ ಹಿಂದಿ ಭಾಷೆಯ ಮೇಕಿಂಗ್ ಛಾಪು ನೀಡಲಾಗಿದೆ. ಚಿತ್ರದ ನಾಯಕಿ ಗುಂಜಾನ್ ಅರಸ್ ಈ ಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿದ್ದಾರೆ.

Deadly affiar
'ಡೆಡ್ಲಿ ಅಫೇರ್'

ಈ ಚಿತ್ರಕ್ಕೆ ರಾಜೇಶ್ ಮೂರ್ತಿ ನಿರ್ದೇಶನ ಮಾಡಿದ್ದು ಹಿಂದಿಯ ಖ್ಯಾತ ನಿರ್ದೇಶಕ ಮಹೇಶ್​ ಭಟ್ ಸಿನಿಮಾಗಳ ಛಾಪು ಇದೆ ಎನ್ನಲಾಗುತ್ತಿದೆ. ನಾನು ಈ ಥ್ರಿಲ್ಲರ್ ಕಥಾವಸ್ತು ಇರುವ ಸಿನಿಮಾವನ್ನು ನಿರ್ದೇಶಿಸಲು ಮಹೇಶ್ ಭಟ್ ಅವರೇ ಸ್ಫೂರ್ತಿ ಎನ್ನುತ್ತಾರೆ ರಾಜೇಶ್​. ಈ ಸಿನಿಮಾ ಕೂಡಾ ಹಿಂದಿಯ ಮರ್ಡರ್, ಜಿಸ್ಮ್​ 2 ಮಾದರಿಯಲ್ಲೇ ಇರಲಿದೆ. ಮಲ್ಲಿಕಾ ಶೆರಾವತ್, ಬಿಪಾಷಾ ಬಸು, ಸನ್ನಿ ಲಿಯೋನ್ ಸಾಲಿಗೆ ಈ ಚಿತ್ರದ ನಾಯಕಿ ಗುಂಜಾನ್ ಅರಸ್ ಹೆಸರನ್ನು ಸೇರಿಸಬಹುದು ಎನ್ನುತ್ತಾರೆ ನಿರ್ದೇಶಕ ರಾಜೇಶ್ ಮೂರ್ತಿ. ಈ ಚಿತ್ರದಲ್ಲಿ ವಿವಾಹೇತರ ಸಂಬಂಧದ ಕೆಡುಕುಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ‘ಡೆಡ್ಲಿ ಅಫೇರ್’ ಸಿನಿಮಾ ಮುಂದಿನ ತಿಂಗಳು ತೆರೆಗೆ ಬರಲಿದೆ. ಓಂ ಶ್ರೀ ಸಿನಿಮಾಸ್ ಅಡಿಯಲ್ಲಿ ರಾಜೇಶ್ ಮೂರ್ತಿ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಕೂಡಾ ಬರೆದಿದ್ದಾರೆ.

Deadly Affair
ರಾಜೇಶ್ ಮೂರ್ತಿ ನಿರ್ದೇಶನದ 'ಡೆಡ್ಲಿ ಅಫೇರ್'

ಗುಂಜಾನ್ ಅರಸ್ ಮೂಲತ: ಮಧ್ಯಪ್ರದೇಶದ ಇಂಧೋರ್​ನವರು. ಗುಂಜಾನ್ ಹಾಟ್ ಲುಕ್​​ಗೆ ಫೇಮಸ್ ಆಗಿದ್ದಾರೆ. ಮಾಡೆಲ್ ಹಾಗೂ ನಟಿ ಆಗಿರುವ ಗುಂಜಾನ್ ಅರಸ್, 'ಬೀರ್​​​​​ ಬಾಯ್ಸ್ ಮತ್ತು ವೋಡ್ಕಾಗಲ್ರ್ಸ್' ವೆಬ್​​​ಸೀರೀಸ್​​​​​​​​​​ನಲ್ಲಿ ನಟಿಸಿ ನಂತರ ತೆಲುಗು ಚಿತ್ರರಂಗಕ್ಕೆ ಬಂದರು. ನಾಯಕನಾಗಿ ಸ್ವಪನ್ ಕೃಷ್ಣ, ನಾಯಕಿಯಾಗಿ ಗುಂಜಾನ್ ಅರಸ್​​​​​​​​ ನಟಿಸಿದ್ದರೆ ಉಳಿದಂತೆ ಸೋಮಣ್ಣ, ರಾಜೇಶ್​ ಮಿಶ್ರ, ವಿಶ್ರುತ್ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ.

ಡೆಡ್ಲಿ ಅಫೇರ್ ಅಲ್ಲಿ ಹಿಂದಿ ನಿರ್ದೇಶಕ ಮಹೇಶ್ ಭಟ್ ಛಾಯೆ

ಆಂಗ್ಲ ಶೀರ್ಷಿಕೆ ಕನ್ನಡ ಸಿನಿಮಾಕ್ಕೆ ಹಿಂದಿ ಭಾಷೆಯ ಸಿನಿಮಾ ಮೇಕಿಂಗ್ ಛಾಪು ನೀಡಲಾಗಿದೆ. ಡೆಡ್ಲಿ ಅಫೇರ್ ಕನ್ನಡ ಸಿನಿಮಾ ಈಗ ಸಾಮಾಜಿಕ ಜಾಲತಾನದಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವುದಕ್ಕೆ ಗುಂಜಾನ್ ಅರಸ್ ಅವರ ವಸ್ತ್ರ ವಿನ್ಯಾಸದ ಶೈಲಿ. ಅಷ್ಟೇ ಅಲ್ಲದೆ ಈ ಚಿತ್ರದ ನಿರ್ದೇಶಕ ರಾಜೇಶ್ ಮೂರ್ತಿ ಈ ಚಿತ್ರಕ್ಕೆ ಹಿಂದಿಯ ಪ್ರಖ್ಯಾತ ನಿರ್ದೇಶಕ ಮಹೇಶ್ ಭಟ್ ಸಿನಿಮಾಗಳ ಚಾಪು ಇದೆ ಎನ್ನುತ್ತಾರೆ. ನಾನು ಈ ಏರೋಟಿಕ್ ಥ್ರಿಲ್ಲರ್ ಕಥಾ ವಸ್ತು ನಿರ್ದೇಶನ ಮಾಡಲು ಮಹೇಶ್ ಭಟ್ ಅವರ ಸ್ಪೂರ್ತಿ ಅಂತಲೂ ರಾಜೇಶ್ ಹೇಳಿಕೊಳ್ಳುತ್ತಾರೆ. ಇದು ಸಹ ಹಿಂದಿಯ ಮರ್ಡರ್, ಜೀಸಮ್ 2 ಮಾದರಿಯಲ್ಲೇ ಇರುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ ನಿರ್ದೇಶಕರು. ಮಲ್ಲಿಕ ಶೆರಾವತ್, ಬಿಪಾಷ ಬಾಸು, ಸನ್ನಿ ಲಿಯೋನ್ ಸಾಲಿಗೆ ಈಗ ಗುಂಜಾನ್ ಅರಸ್ ಹೆಸರನ್ನು ಹೇಳಬಹುದು.

ಇದರಲ್ಲಿ ವಿವಾಹೇತರ ಸಂಬಂದದ ಕೆಡುಕುಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಮೂಲ ಕಥೆಯಲ್ಲಿ ಗಂಡಸರ ಒಳ್ಳೆಯತನವನ್ನು ಹುಡುಗಿಯೊಬ್ಬಳು ಹೇಗೆ ದುರುಪಯೋಗ ಮಾಡುತ್ತಾಳೆ ಎಂಬುದು ಕಾಣಲಿದೆ.

ಡೆಡ್ಲಿ ಅಫೇರ್ ಸಿನಿಮಾಕ್ಕೆ ಸೆನ್ಸಾರ್ ಸಹ ಪಡೆಯಲಾಗಿದೆ. ಮುಂದಿನ ತಿಂಗಳು ಈ ಚಿತ್ರ ತೆರೆಗೆ ಬರಲಿದೆ.

ರಾಜೇಶ್ ಮೂರ್ತಿ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಸಹ ಮಾಡಿದ್ದಾರೆ. ಗುಂಜಾನ್ ಅರಸ್, ಸ್ವಪನ್ ಕೃಷ್ಣ ನಾಯ, ರಾಹುಲ್ ಸೋಮಣ್ಣ, ಮಾಸ್ಟೆರ್ ಮಿಶ್ರುತ ಹಾಗೂ ಇತರರು ತಾರಗಣದಲ್ಲಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.