ETV Bharat / sitara

'ದಮಯಂತಿ' ಆಗಮನಕ್ಕೆ ಡೇಟ್ ಫಿಕ್ಸ್​​​​: ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ - undefined

ರಾಧಿಕಾ ಕುಮಾರಸ್ವಾಮಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿರುವ 'ದಮಯಂತಿ' ಸಿನಿಮಾ ಶೂಟಿಂಗ್ ಮುಗಿಸಿ ಪೋಸ್ಟ್​ ಪ್ರೊಡಕ್ಷನ್ ಹಂತದಲ್ಲಿದೆ. ಸಿನಿಮಾವನ್ನು ಅಕ್ಟೋಬರ್​ನಲ್ಲಿ ಬಿಡುಗಡೆ ಮಾಡುವುದಾಗಿ ನಿರ್ದೇಶಕ ನವರಸನ್ ಹೇಳಿದ್ದಾರೆ.

'ದಮಯಂತಿ'
author img

By

Published : Jul 8, 2019, 4:25 PM IST

ಸ್ಯಾಂಡಲ್​ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಹಲವು ಬ್ಯಾಕ್​ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪೋಸ್ಟರ್​​​​​​​​​​​​​​​ ಹಾಗೂ ಫಸ್ಟ್​​​​ಲುಕ್ ಟೀಸರ್​​​ನಿಂದಲೇ ಸದ್ದು ಮಾಡುತ್ತಿರುವ 'ದಮಯಂತಿ' ಸಿನಿಮಾ ಶೂಟಿಂಗ್ ಮುಗಿಸಿ ಡಬ್ಬಿಂಗ್ ಹಂತದಲ್ಲಿದೆ.

Damayanthi
ರಾಧಿಕಾ ಕುಮಾರಸ್ವಾಮಿ, ನವರಸನ್​​

ಚಿತ್ರತಂಡ ಸಿನಿಮಾ ಬಿಡುಗಡೆಗೆ ಡೇಟ್​ ಕೂಡಾ ಫಿಕ್ಸ್ ಮಾಡಿದೆ. ಗ್ರಾಫಿಕ್ಸ್ ಕೆಲಸ ಹೆಚ್ಚಾಗಿರುವ ಕಾರಣ ಸಿನಿಮಾ ಬಿಡುಗಡೆ ಸ್ವಲ್ಪ ತಡವಾಗುತ್ತಿದೆ ಎನ್ನಲಾಗಿದೆ. ಅಲ್ಲದೆ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ತೆರೆ ಕಾಣಲಿದೆ. ಪೋಸ್ಟ್​ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು 5 ಭಾಷೆಗಳಲ್ಲೂ ಟೀಸರನ್ನು ಬಿಡುಗಡೆ ಮಾಡಲು ಎಲ್ಲಾ ತಯಾರಿ ನಡೆದಿದೆ. ಆಯಾ ಭಾಷೆಯ ಸೆಲಬ್ರಿಟಿಗಳ ಕೈಯಲ್ಲಿ ಟೀಸರ್ ಬಿಡುಗಡೆ ಮಾಡಿಸುತ್ತಿರುವುದು ಮತ್ತೊಂದು ವಿಶೇಷ.

Damayanthi
'ದಮಯಂತಿ' ಶೂಟಿಂಗ್ ಸ್ಟಿಲ್

ಇದೊಂದು ಥ್ರಿಲ್ಲರ್ ಎಳೆಯ ಭಯಾನಕ ಕತೆ ಹೊಂದಿರುವ ಸಿನಿಮಾವಾಗಿದ್ದು ಚಿತ್ರದಲ್ಲಿ ರಾಧಿಕಾ ಹೊಸ ಅವತಾರ ತಾಳಿದ್ದಾರೆ. ಚಿತ್ರವನ್ನು ನವರಸನ್ ನಿರ್ಮಾಣ ಮಾಡಿರುವುದಲ್ಲದೆ ನಿರ್ದೇಶನ ಕೂಡಾ ಮಾಡಿದ್ದಾರೆ. ಅನುಷಾ ರೈ, ತಬಲಾ ನಾಣಿ, ಸಾಧು ಕೋಕಿಲ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.

Damayanthi
ನಿರ್ದೇಶಕ ನವರಸನ್ , ಸಾಧುಕೋಕಿಲ

Intro:ಅಕ್ಟೋಬರ್ ಗೆ ದಮಯಂತಿ ಚಿತ್ರ ಆಗಮನಕ್ಕೆ ಡೇಟ್ ಫಿಕ್ಸ್!!

ಸ್ಯಾಂಡಲ್​ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಹಲವು ಬ್ಯಾಕ್​ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಸದ್ಯ ಪೋಸ್ಟರ್ ನಿಂದಲೇ ಸಿಕ್ಕಾಪಟ್ಟೇ ಸೌಂಡ್ ಮಾಡ್ತಿರೋ ಚಿತ್ರ ದಮಯಂತಿ.. ಪೋಸ್ಟರ್ ಹಾಗೂ ಫಸ್ಟ ಲುಕ್​​​ ಟೀಸರ್​​ನಿಂದಲೇ ಹೈಪ್ ಸೃಷ್ಟಿಸಿದ್ದ ಸಿನಿಮಾ ಇದೀಗ ಸದ್ದಿಲ್ಲದೇ ಶೂಟಿಂಗ್ ಕಂಪ್ಲೀಟ್ ಮಾಡಿ ಡಬ್ಬಿಂಗ್ ಕೆಲಸ ಶುರುಮಾಡಿದೆ.ತುಂಬಾನೇ ಗ್ರಾಫಿಕ್ಸ್ ವರ್ಕ್ ಇರೋ ಕಾರಣ ದಮಯಂತಿ ಚಿತ್ರ ಅಕ್ಟೋಬರ್ ನಲ್ಲಿ ತೆರೆಗೆ ಬರೋದಿಕ್ಕೆ ಸಜ್ಜಾಗಿದೆ.Body:.ಭರದಿಂದ ಶೂಟಿಂಗ್ ಮುಗಿಸಿರೋ ಚಿತ್ರತಂಡ ಇದೀಗ ದಮಯಂತಿ ಚಿತ್ರವನ್ನು ಕನ್ನಡ, ತಮಿಳು, ತೆಲುಗು, ಮಳಯಾಳಂ ಹಾಗೂ ಹಿಂದಿ, ಸೇರಿದಂತೆ 5 ಭಾಷೆಗಳಲ್ಲಿ ತೆರೆಗೆ ತರೋಕೆ ಪ್ಲಾನ್ ಮಾಡ್ತಿದೆ. ಸದ್ಯ ಪೋಸ್ಟ್​ ಪ್ರೊಡಕ್ಷನ್​ ಕೆಲಸದಲ್ಲಿ ಬ್ಯುಸಿಯಾಗಿರೋ ಚಿತ್ರತಂಡ ಜೊತೆಗೆ 5ಭಾಷೆಗಳಲ್ಲಿಯೂ ಟೀಸರ್ ಮಾಡಲಿದ್ದು, ವಿವಿಧ ಭಾಷೆಯ ಸೆಲೆಬ್ರೆಟಿಗಳಿಂದ ರಿಲೀಸ್ ಮಾಡಿಸ್ತಿರೋದು ವಿಶೇಷ. ಇದೊಂದು ಥ್ರಿಲ್ಲರ್ ಎಳೆಯ ಭಯಾನಕ ಕತೆ ಹೊಂದಿರೋ ಸಿನಿಮಾವಾಗಿದ್ದು ಚಿತ್ರದಲ್ಲಿ ರಾಧಿಕಾ ಹೊಸ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಇನ್ನು ಚಿತ್ರದಲ್ಲಿ ಸಾಧು ಕೋಕಿಲಾ, ತಬಲಾ ನಾಣಿ ಸೇರಿದಂತೆ ಬಹುತೇಕರು ನಟಿಸಿದ್ದಾರೆ. ಚಿತ್ರಕ್ಕೆ ನಿರ್ದೇಶನ ಮಾಡಿರೋ ನವರಸನ್ ಪ್ರಕಾರ ಅಕ್ಟೋಬರ್ ತಿಂಗಳು ಮೊದಲ ವಾರದಲ್ಲಿ ತೆರೆಗೆ ಬರ್ತೀವಿ ಅಂತಾ ಹೇಳಿದ್ದಾರೆ .
 Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.