ETV Bharat / sitara

'ಅಮರ್'​​ಗೆ ದಚ್ಚು ಸಾಥ್​ : 'ಬ್ಯಾಡ್ ಮ್ಯಾನರ್ಸ್' ಸೆಟ್​​​ಗೆ ದರ್ಶನ್​​ ಭೇಟಿ - ಬ್ಯಾಡ್​​ ಮ್ಯಾನರ್​​​ ಸಿನಿಮಾ ಸುದ್ದಿ

ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ ಹಾಕಲಾಗಿರೋ ರಗಡ್ ಸೆಟ್​​​ನಲ್ಲಿ ಬ್ಯಾಡ್ ಮ್ಯಾನರ್ಸ್ ಚಿತ್ರದ ಚಿತ್ರೀಕರಣ ಶುರುವಾಗಿದೆ. ಈ ಶೂಟಿಂಗ್ ಸ್ಪಾಟ್​​​ಗೆ ದರ್ಶನ್ ಭೇಟಿ ನೀಡಿ ಸಹೋದರ ಅಭಿಷೇಕ್ ಚಿತ್ರಕ್ಕೆ ಸಾಥ್​ ನೀಡಿದ್ದಾರೆ.

'ಅಮರ್'​​ಗೆ ದಚ್ಚು ಸಾಥ್​ : 'ಬ್ಯಾಡ್ ಮ್ಯಾನರ್ಸ್' ಸೆಟ್​​​ಗೆ ದರ್ಶನ್​​ ಭೇಟಿ

author img

By

Published : Jan 15, 2021, 3:48 PM IST

ಕನ್ನಡ ಚಿತ್ರರಂಗದಲ್ಲಿ ಮಾಸ್ ನಿರ್ದೇಶಕ ಅಂತಾ ಕರೆಸಿಕೊಂಡಿರುವ ಸುಕ್ಕಾ ಸೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಅಭಿಷೇಕ್ ಅಂಬರೀಶ್ ಅಭಿನಯದ 'ಬ್ಯಾಡ್ ಮ್ಯಾನರ್ಸ್' ಸೆಟ್ಟೇರಿದೆ.

'ಅಮರ್'​​ಗೆ ದಚ್ಚು ಸಾಥ್​ : 'ಬ್ಯಾಡ್ ಮ್ಯಾನರ್ಸ್' ಸೆಟ್​​​ಗೆ ದರ್ಶನ್​​ ಭೇಟಿ
'ಬ್ಯಾಡ್ ಮ್ಯಾನರ್ಸ್' ಸೆಟ್​​​ಗೆ ದರ್ಶನ್​​ ಭೇಟಿ

ಇಂದು ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ ಕ್ಲಾಪ್ ಮಾಡುವ ಮೂಲಕ ಮಗನ ಸಿನಿಮಾಕ್ಕೆ ಸುಮಲತಾ ಅಂಬರೀಶ್​​ ಶುಭ ಕೋರಿದರು.

ಅಭಿಷೇಕ್​​​ ಮತ್ತು ಸುಮಲತಾ

ಇನ್ನು ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ ಹಾಕಲಾಗಿರೋ ರಗಡ್ ಸೆಟ್​​​ನಲ್ಲಿ ಬ್ಯಾಡ್ ಮ್ಯಾನರ್ಸ್ ಚಿತ್ರದ ಚಿತ್ರೀಕರಣ ಶುರುವಾಗಿದೆ. ಈ ಶೂಟಿಂಗ್ ಸ್ಪಾಟ್​​​ಗೆ ದರ್ಶನ್ ವಿಸಿಟ್ ನೀಡಿ ಸಹೋದರ ಅಭಿಷೇಕ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಬ್ಯಾಡ್​​ ಮ್ಯಾನರ್ಸ್​​ ಮುಹೂರ್ತ

ಬ್ಯಾಡ್​ ಮ್ಯಾನರ್ಸ್​​ ಸಿನಿಮಾಕ್ಕೆ ಎಂ. ಸುಧೀರ್​ ಬಂಡವಾಳ ಹಾಕಿದ್ದು, ಶೇಖರ್ ಛಾಯಾಗ್ರಹಣವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.