ETV Bharat / sitara

ಶೂಟಿಂಗ್ ಹಂತದಲ್ಲೇ ರಾಬರ್ಟ್​​​ಗೆ ಶುರುವಾಯಿತು ಡಿಮ್ಯಾಂಡ್: ಆಡಿಯೋ ರೈಟ್ಸ್​​ ಸೇಲ್​​...! - ಅರ್ಜುನ್ ಜನ್ಯ

ರಾಬರ್ಟ್ ಸಿನಿಮಾದ ಮ್ಯೂಸಿಕ್ ಆಲ್ಬಂನ ಬಿಡ್ಡಿಂಗ್ ಪ್ರಕ್ರಿಯೆ ಮುಗಿದಿದ್ದು, ಆನಂದ್ ಆಡಿಯೊ‌‌ ಕಂಪನಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಮೊತ್ತಕ್ಕೆ ಖರೀದಿಸಿದೆ ಎನ್ನಲಾಗಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ಕೂಡ ಚಿತ್ರಕ್ಕೆ ಪ್ಲಸ್​​​ ಪಾಯಿಂಟ್ ಆಗಿರೋ ಕಾರಣ, ಆಡಿಯೋ ರೈಟ್ಸ್ ಭಾರಿ ಮೊತ್ತಕ್ಕೆ ಸೇಲ್​ ಆಗಿದೆ. ಆದ್ರೆ ಆನಂದ್ ಆಡಿಯೋ ಕಂಪನಿಯಾಗಲಿ, ನಿರ್ಮಾಪಕ ಉಮಾಪತಿಯಾಗಲಿ ಎಷ್ಟು ಮೊತ್ತಕ್ಕೆ ಬಿಕರಿಯಾಗಿದೆ ಎಂಬುದನ್ನು ಅಧಿಕೃತವಾಗಿ ತಿಳಿಸಿಲ್ಲ.

ಶೂಟಿಂಗ್ ಹಂತದಲ್ಲೇ ರಾಬರ್ಟ್​​​ಗೆ ಶುರುವಾಯಿತು ಡಿಮ್ಯಾಂಡ್
author img

By

Published : Sep 28, 2019, 4:18 PM IST

ಸ್ಯಾಂಡಲ್ ವುಡ್​​ನಲ್ಲಿ ಟೈಟಲ್​ನಿಂದಲೇ ಹೈಪ್ ಕ್ರಿಯೇಟ್ ಆಗಿರೋ ಚಿತ್ರ ದರ್ಶನ್​ ಅಭಿನಯದ ರಾಬರ್ಟ್​​. ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿಫ್ರೆಂಟ್ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಇದಾಗಿದೆ. ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುವ ರಾಬರ್ಟ್ ಸಿನಿಮಾ, ಶೂಟಿಂಗ್ ಹಂತದಲ್ಲೇ ಭಾರಿ ಬ್ಯುಸಿನೆಸ್ ಮಾಡಿದೆ. ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಷನ್​ನಲ್ಲಿ ಮೂಡಿ ಬರ್ತೀರೋ ರಾಬರ್ಟ್ ಚಿತ್ರದ ಆಡಿಯೋ ರೈಟ್ಸ್ ಒಳ್ಳೆ ಮೊತ್ತಕ್ಕೆ ಸೇಲ್ ಆಗಿದೆ.

ಮ್ಯೂಸಿಕ್ ಆಲ್ಬಂನ ಬಿಡ್ಡಿಂಗ್ ಪ್ರಕ್ರಿಯೆ ಮುಗಿದಿದ್ದು, ಆನಂದ್ ಆಡಿಯೊ‌‌ ಕಂಪನಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಮೊತ್ತಕ್ಕೆ ಖರೀದಿಸಿದೆ ಎನ್ನಲಾಗಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ಕೂಡ ಚಿತ್ರಕ್ಕೆ ಪ್ಲೆಸ್ ಪಾಯಿಂಟ್ ಆಗಿರೋ ಕಾರಣ, ಆಡಿಯೋ ರೈಟ್ಸ್ ಭಾರಿ ಮೊತ್ತಕ್ಕೆ ಸೇಲ್​ ಆಗಿದೆ. ಆದ್ರೆ ಆನಂದ್ ಆಡಿಯೋ ಕಂಪನಿಯಾಗಲಿ, ನಿರ್ಮಾಪಕ ಉಮಾಪತಿಯಾಗಲಿ ಎಷ್ಟು ಮೊತ್ತಕ್ಕೆ ಬಿಕರಿಯಾಗಿದೆ ಎಂಬುದನ್ನು ಅಧಿಕೃತವಾಗಿ ತಿಳಿಸಿಲ್ಲ.

ರಾಬರ್ಟ್ ಚಿತ್ರದ ಶೂಟಿಂಗ್ ಈಗಾಗಲೇ ಅರ್ಧ ಮುಗಿದಿದೆ. ಮುಂದಿನ ಶೂಟಿಂಗ್ ಶೆಡ್ಯೂಲ್ ಅಕ್ಟೋಬರ್ 2ರಂದು ಆರಂಭವಾಗಲಿದೆ. ಚಿತ್ರದಲ್ಲಿ ದರ್ಶನ್ ಜೊತೆಯಾಗಿ ಆಶಾ ಭಟ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ವಿನೋದ್ ಪ್ರಭಾಕರ್, ಜಗಪತಿ ಬಾಬು ವಿಲನ್​ ​​ಆಗಿದ್ದು, ಚಿತ್ರಕ್ಕೆ ಚಂದ್ರಮೌಳಿ ಮತ್ತು ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ.

Intro:ಶೂಟಿಂಗ್ ಹಂತದಲ್ಲೇ ರಾಬರ್ಟ್ ಗೆ ಶುರುವಾಯಿತು ಡಿಮ್ಯಾಂಡ್!!

ರಾಬರ್ಟ್.. ಸ್ಯಾಂಡಲ್ ವುಡ್ ನಲ್ಲಿ ಟೈಟಲ್ ನಿಂದಲೇ ಹೈಪ್ ಕ್ರಿಯೇಟ್ ಆಗಿರೋ ಚಿತ್ರ..ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿಫ್ರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ..ಒಂದಲ್ಲ ಒಂದು ವಿಷ್ಯಕ್ಕೆ ಟಾಕ್ ನಲ್ಲಿರುವ ರಾಬರ್ಟ್ ಸಿನಿಮಾ, ಶೂಟಿಂಗ್ ಹಂತದಲ್ಲೇ ಭಾರಿ ಬಿಸಿನೆಸ್ ಮಾಡಿದೆ..ದರ್ಶನ್ ಹಾಗು ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಷನ್ ಮೂಡಿ ಬರ್ತೀರೋ ರಾಬರ್ಟ್ ಚಿತ್ರದ ಆಡಿಯೋ ರೈಟ್ಸ್ ಒಳ್ಳೆ ಮೊತ್ತಕ್ಕೆ ಸೇಲ್ ಆಗಿದೆ..ಮ್ಯೂಸಿಕ್ ಆಲ್ಬಂನ ಬಿಡ್ಡಿಂಗ್ ಪ್ರಕ್ರಿಯೆ ಮುಗಿದಿದ್ದು, ಆನಂದ್ ಆಡಿಯೊ‌‌ ಕಂಪನಿ ಒಂದು ಕೋಟಿ ರೂಪಾಯಿಗೂ ಹೆಚ್ಚು ಮೊತ್ತಕ್ಕೆ ಖರೀದಿಸಿದ್ದಾರೆ ಎನ್ನಲಾಗಿದೆ.. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ಕೂಡ ಚಿತ್ರಕ್ಕೆ ಪ್ಲೆಸ್ ಪಾಯಿಂಟ್ ಆಗಿರೋ ಕಾರಣ, ಆಡಿಯೋ ರೈಟ್ಸ್ ಭಾರಿ ಮೊತ್ತಕ್ಕೆ ಬಿಸಿನೆಸ್ ಆಗಿದೆ..ಆದ್ರೆ ಆನಂದ್ ಆಡಿಯೋ ಕಂಪನಿ ಆಗಲಿ, ನಿರ್ಮಾಪಕ ಉಮಾಪತಿ ಅಧಿಕೃತವಾಗಿ ಹೇಳಬೇಕಿದಷ್ಟೇ.Body:.ರಾಬರ್ಟ್ ಚಿತ್ರದ ಶೂಟಿಂಗ್ ಈಗಾಗಲೇ ಅರ್ಧಭಾಗ ಮುಗಿದಿದೆ. ಮುಂದಿನ ಶೂಟಿಂಗ್ ಶೆಡ್ಯೂಲ್ ಅಕ್ಟೋಬರ್ 2ರಂದು ಆರಂಭವಾಗಲಿದೆ.  ಚಿತ್ರದ ನಾಯಕ ದರ್ಶನ್ ಗೆ ಜೊತೆಯಾಗಿ ದ್ರಾವತಿ ಮೂಲದ ಹುಡುಗಿ ಆಶಾ ಭಟ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ವಿನೋದ್ ಪ್ರಭಾಕರ್, ಜಗಪತಿ ಬಾಬು ವಿಲನ್ ಗಳಾಗಿದ್ದಾರೆ. ರಾಬರ್ಟ್ ಗೆ ಚಂದ್ರಮೌಳಿ ಮತ್ತು ರಾಜಶೇಖರ್ ಕೆ ಎಲ್ ಸಂಭಾಷಣೆ ಬರೆದಿದ್ದು, ಕೆ ಎಂ ಪ್ರಕಾಶ್ ಸಂಕಲನ, ಸುಧಾಕರ್ ಜೈನ್ ಕ್ಯಾಮರಾ ಕೈಚಳಕವಿದೆ. ಕಲಾ ವಿಭಾಗದ ಉಸ್ತುವಾರಿಯನ್ನ ಮೋಹನ್ ಬಿ ಕೆರೆ ಹೊತ್ತಿದ್ದಾರೆ.Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.