ETV Bharat / sitara

ದಿಲ್‌ಗೆದ್ದ ಡಿ-ಬಾಸ್‌! ಇಫ್ತಾರ್​ ಕೂಟದಲ್ಲಿ ಸಾಮರಸ್ಯ ಸಾರಿದ ಸ್ಯಾಂಡಲ್​ವುಡ್​ನ ಸರದಾರ.. - Darshan

ಮಂಡ್ಯ ಚುನಾವಣಾ ಅಖಾಡಲ್ಲಿ ತಮ್ಮದೇಯಾದ ಖದರ್​ ತೋರಿಸಿದ್ದ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್​, ಜಾತಿ ಮತ್ತು ಭೇದ ಭಾವ ಮರೆತು ನಿನ್ನೆ ತನ್ನ ಗೆಳೆಯನ ಇಫ್ತಾರ್​ ಕೂಟದಲ್ಲಿ ಭಾಗಿಯಾಗಿ ಸಾಮರಸ್ಯದ ಬೆಸುಗೆ ಹೆಚ್ಚಿಸಿದರು.

ಗೆಳೆಯನ ಇಫ್ತಾರ್​ ಕೂಟದಲ್ಲಿ ಭಾಗಿಯಾಗಿ ಸಾಮರಸ್ಯದ ಬೆಸುಗೆ ಹೆಚ್ಚಿಸಿದ ದರ್ಶನ್
author img

By

Published : May 29, 2019, 8:25 AM IST

ಇಷ್ಟು ದಿನಗಳ ಕಾಲ ಚುನಾವಣೆ ಎಂಬ ಮಹಾಯುದ್ಧದಲ್ಲಿ ಬ್ಯುಸಿಯಾಗಿದ್ದ ಸ್ಯಾಂಡಲ್​ವುಡ್​ನ ಸರದಾರ, ನಿನ್ನೆ ಮೈಸೂರಿನಲ್ಲಿರುವ ಸ್ನೇಹಿತ ಇಫ್ತೆಕರ್ ಎಂಬುವರ ಮನೆಯಲ್ಲಿ ಆಯೋಜಿಸಿದ್ದ ಇಫ್ತಾರ್​ ಕೂಟದಲ್ಲಿ ಕಾಣಿಸಿಕೊಳ್ಳುವ ಮೂಲಕ ಸರಳತೆಗೆ ಸಾಕ್ಷಿಯಾದರು. ಕನ್ನಡ ಚಿತ್ರರಂಗದ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಅಂದ್ರೆ​ ಎಲ್ಲಿರಿಗೂ ಅಚ್ಚುಮೆಚ್ಚು. ಈ ಇಫ್ತಾರ್​ ಕೂಟ ಕರಿಯನ ಸರಳತೆಗೆ ಮತ್ತೊಂದು ಸಾಕ್ಷಿಯಾಯ್ತು.

ಗೆಳೆಯನ ಇಫ್ತಾರ್​ ಕೂಟದಲ್ಲಿ ಭಾಗಿಯಾಗಿ ಸಾಮರಸ್ಯದ ಬೆಸುಗೆ ಹೆಚ್ಚಿಸಿದ ದರ್ಶನ್
Darshan particpete in Iftar dinner
ಗೆಳೆಯನ ಇಫ್ತಾರ್​ ಕೂಟದಲ್ಲಿ ಚಾಲೆಂಜಿಂಗ್​​ ಸ್ಟಾರ್ ದರ್ಶನ್

ಸದ್ಯ ರಾಬರ್ಟ್​ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದ ಅವರು ಬಿಡುವ ಮಾಡಿಕೊಂಡು ಗೆಳೆಯನ ಜೊತೆ ಕಾಲ ಕಳೆದರು. ಇಫ್ತಾರ್​ ಕೂಟದಲ್ಲಿ ದರ್ಶನ್​​ ಟೋಪಿ ಹಾಕಿಕೊಳ್ಳುವ ಮೂಲಕ ನಾನೂ ಕೂಡ ನಿಮ್ಮಲ್ಲಿ ಒಬ್ಬ ಎಂಬುದನ್ನ ತೋರಿಸಿಕೊಂಡರು.

ಇಫ್ತಾರ್​ ಕೂಟದಲ್ಲಿ ಕಾಣಿಸಿಕೊಳ್ಳುವ ಮೂಲಕ ಸರಳತೆಗೆ ಸಾಕ್ಷಿಯಾದ ಸ್ಯಾಂಡಲ್​ವುಡ್​ನ ಸರದಾರ

Intro:ಗೆಳೆಯನ ಇಫ್ತಾರ್ ಕೂಟದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್!!

ಕನ್ನಡ ಚಿತ್ರರಂಗದ ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್... ಆಟೋ‌ ಡ್ರೈವರ್ ನಿಂದ ಕೋಟ್ಯಾಥಿಪತಿ ಜನಗಳವರೆಗೂ ದರ್ಶನ್ ಗೆಳತನವಿದೆ..ಸದ್ಯ ರಾಬರ್ಟ್ ಸಿನಿಮಾ ಶೂಟಿಂಗ್ ಬಿಡುವ ಮಾಡಿಕೊಂಡಿರುವ ಯಜಮಾನ, ಮೈಸೂರಿನಲ್ಲಿರುವ ಮುಸ್ಲಿಂ ಸ್ನೇಹಿತ ಇಫ್ತೆಕರ್ ಎಂಬವರು ಚಾಲೆಂಜಿಂಗ್ ಸ್ಟಾರ್ ಗೆ ಇಫ್ತಾರ್ ಕೂಟ ಕೊಟ್ಟಿದ್ದಾರೆ...Body:ಸ್ನೇಹಿತ ಇಫ್ತಾರ್ ಕೂಟದಲ್ಲಿ ದರ್ಶನ್ ಮುಸ್ಲಿಂ ಬಾಂಧವ್ಯವನ್ನ ಹೆಚ್ಚಿಸುವ ಟೋಪಿ ಹಾಕಿಕೊಳ್ಳುವ ಮೂಲ್ಕ ನಾನು ಕೂಡ ನಿಮ್ಮಲ್ಲಿ ಒಬ್ಬ ಎಂಬ ಮನೋಭಾವವನ್ನ, ಪ್ರೀತಿ ಹಂಚುವ ಯಜಮಾನನಾಗಿದ್ದಾರೆ.. Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.