ETV Bharat / sitara

ನಟ ಜಗ್ಗೇಶ್ ಮೇಲೆ ದರ್ಶನ್ ಅಭಿಮಾನಿಗಳ ಮುತ್ತಿಗೆ ಸರಿಯಲ್ಲ: ಸಾರಾ ಗೋವಿಂದು ಹೀಗೆ ಅಂದಿದಾದ್ರೂ ಯಾಕೆ? - ಜಗ್ಗೇಶ್ ಮೇಲೆ ದರ್ಶನ್ ಅಭಿಮಾನಿಗಳ ಮುತ್ತಿಗೆ

ಏನೇ ಇದ್ದರೂ ಅವರವರೇ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಬೇಕು, ಈ ಕುರಿತು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಬೇಕು. ಆದ್ರೆ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ಮುತ್ತಿಗೆ ಹಾಕಿದ್ದು ಸರಿಯಲ್ಲ. ಹಾಗೆ ಮಾಡಿದ್ರೆ ನಿರ್ಮಾಪಕನಿಗೆ ನಷ್ಟ ಆಗುತ್ತೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಹೇಳಿದ್ದಾರೆ.

darshan-fan-gherao-on-actor-jaggesh-is-not-right
ಸಾರಾ ಗೋವಿಂದ್
author img

By

Published : Feb 22, 2021, 10:23 PM IST

Updated : Feb 22, 2021, 10:30 PM IST

ಬೆಂಗಳೂರು: ಚಿತ್ರಿಕರಣ ಸಮಯದಲ್ಲಿ ಶೂಟಿಂಗ್​ ಸೆಟ್​​ಗೆ ಹೋಗಿ ಮುತ್ತಿಗೆ ಹಾಕಿದ್ದು ಸರಿಯಲ್ಲ. ಇದರಿಂದ ನಿರ್ಮಾಪಕನಿಗೆ ನಷ್ಟ ಆಗುತ್ತೆ ಎಂದು ನಟ ಜಗ್ಗೇಶ್​​ ಮೇಲೆ ದರ್ಶನ್​ ಅಭಿಮಾನಿಗಳ ಮುತ್ತಿಗೆ ವಿಚಾರವಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಪ್ರತಿಕ್ರಿಯೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಏನೇ ಇದ್ದರೂ ಅವರವರೇ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಬೇಕು, ಈ ಕುರಿತು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಬೇಕು. ಆದ್ರೆ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ಮುತ್ತಿಗೆ ಹಾಕಿದ್ದು ಸರಿಯಲ್ಲ ಎಂದರು.

ಓದಿ-ನಾನು ದರ್ಶನ್​ ಬಗ್ಗೆ ಮಾತಾಡಿಲ್ಲ ಬಿಟ್ಬಿಡಿ, ನಮ್ಮ ನಡುವೆ ಹುಳಿ ಹಿಂಡುತ್ತಿದ್ದಾರೆ : ಜಗ್ಗೇಶ್​ ಸ್ಪಷ್ಟನೆ

ಚಿತ್ರನಗರಿ ಕುರಿತು ಸರ್ಕಾರಕ್ಕೆ ಕಾಲಮಿತಿ ನೀಡುವ ಪರಿಸ್ಥಿತಿ ಈಗ ಇಲ್ಲ

ಇದೇ ಸಂದರ್ಭದಲ್ಲಿ ಚಿತ್ರನಗರಿ ಬಗೆಗಿನ ಪ್ರಶ್ನೆಗೆ, ಆರಂಭಕ್ಕೆ ಯಾವುದೇ ಡೆಡ್‌ಲೈನ್ ಕೊಟ್ಟಿಲ್ಲ , ಸರ್ಕಾರಕ್ಕೆ ಕಾಲಮಿತಿ ನೀಡುವ ಪರಿಸ್ಥಿತಿ ಈಗ ಇಲ್ಲ. ಈ ಹಿಂದೆ ರಾಜ್ ಕುಮಾರ್ ಅವರ ಕಾಲ ಇತ್ತು. ಆಗ ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟರೆ ಎಲ್ಲವೂ ಆಗುತ್ತಿತ್ತು, ಈಗ ನಾವು ಮನವಿ ಮಾಡಿಕೊಂಡಿದ್ದೇವೆ ಅಷ್ಟೇ ಎಂದು ಅಸಹಾಯಕತೆ ತೋರ್ಪಡಿಸಿದರು.

Last Updated : Feb 22, 2021, 10:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.