ETV Bharat / sitara

ಲಾಂಗ್​​​ ಬೈಕ್​ ರೈಡ್​​​​​​ ಹೊರಟ ಸಾರಥಿ: ಮಡಿಕೇರಿ ಕಡೆ ದರ್ಶನ್ ಅಂಡ್​​ ಟೀಮ್​​ - darshan bike ride news

ದರ್ಶನ್​​ ತಮ್ಮ ಸ್ನೇಹಿತರ ಜೊತೆಗೂಡಿ ಮೂರು ದಿನಗಳ ಕಾಲ ಬೈಕ್​ ರೈಡಿಂಗ್​​​ ಹೋಗಿದ್ದಾರೆ. ಶೂಟಿಂಗ್​ ಇಲ್ಲದ ಕಾರಣ ಬಡಿಕೇರಿ, ಸಕಲೇಶಪುರ ಕಡೆ ಪ್ರಯಾಣ ಕೈಗೊಂಡಿದ್ದಾರೆ.

darsha bike ride with friends
ಲಾಂಗ್​​​ ಡ್ರೈವ್​​ ಹೊರಟ ಸಾರಥಿ : ಮಡಿಕೇರಿ ಕಡೆ ದರ್ಶನ್ ಅಂಡ್​​ ಟೀಮ್​​
author img

By

Published : Nov 17, 2020, 3:29 PM IST

Updated : Nov 17, 2020, 4:32 PM IST

ಸ್ಯಾಂಡಲ್​​​ವುಡ್​​​ನಲ್ಲಿ ಕೆಲ ಸ್ಟಾರ್ ನಟರು ಶೂಟಿಂಗ್ ಇಲ್ಲಾ ಅಂದ್ರೆ ಫ್ಯಾಮಿಲಿ ಹಾಗೂ ಸ್ನೇಹಿತರ ಜೊತೆಗೂಡಿ ಬೈಕ್ ರೈಡಿಂಗ್ ಅಥವಾ ಸೈಕ್ಲಿಂಗ್ ಹೋಗೋದು ಕಾಮನ್ ಆಗಿದೆ. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶೂಟಿಂಗ್ ಇಲ್ಲದ ಕಾರಣ ಬೈಕ್​ನಲ್ಲಿ ಲಾಂಗ್​​ ರೈಡ್​​​​ ಹೊರಟಿದ್ದಾರೆ.

ಲಾಂಗ್​​​ ಡ್ರೈವ್​​ ಹೊರಟ ಸಾರಥಿ : ಮಡಿಕೇರಿ ಕಡೆ ದರ್ಶನ್ ಅಂಡ್​​ ಟೀಮ್​​

ದರ್ಶನ್ ತಮ್ಮ ಹತ್ತು ಜನ ಸ್ನೇಹಿತರ ಜೊತೆಗೂಡಿ ಲಾಂಗ್ ಬೈಕ್ ರೈಡಿಂಗ್ ಹೋಗಿದ್ದಾರೆ. ಸದ್ಯ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ನಿವಾಸದಲ್ಲಿ ಹತ್ತು ಜನ ಸ್ನೇಹಿತರು ಬೈಕ್ ಏರಿ ಹೋಗುವ ಸಂದರ್ಭದಲ್ಲಿ ದರ್ಶನ್​​​ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

darsha bike ride with friends
ಮಡಿಕೇರಿ ಕಡೆ ದರ್ಶನ್ ಅಂಡ್​​ ಟೀಮ್​​

ನೀಲಿ ಬಣ್ಣದ ಬೈಕ್​​ನಲ್ಲಿ ದರ್ಶನ್ ಜೊತೆಗೆ ರಾಬರ್ಟ್ ನಿರ್ಮಾಪಕ ಉಮಾಪತಿ, ಧರ್ಮ ಕೀರ್ತಿ ರಾಜ್ ಸೇರಿದಂತೆ ದರ್ಶನ್​ರ ಕೆಲ ಆಪ್ತರು ಹೋಗಿದ್ದಾರೆ. ಮೂರು ದಿನಗಳ ಕಾಲ ದರ್ಶನ್ ಸಕಲೇಶಪುರ, ಮಡಿಕೇರಿ, ಊಟಿ ಸೇರಿದಂತೆ ಹಲವಾರು ಬ್ಯೂಟಿಫುಲ್ ಲೊಕೇಶನ್​​ಗಳಿಗೆ ಜಾಲಿ ರೈಡ್ ಹೋಗಲಿದ್ದಾರಂತೆ.

darsha bike ride with friends
ಮಡಿಕೇರಿ ಕಡೆ ದರ್ಶನ್ ಅಂಡ್​​ ಟೀಮ್​​

ಈ ಬೈಕ್ ರೈಡ್ ಮುಗಿಸಿಕೊಂಡು ಬಂದ ಬಳಿಕ ರಾಕ್​​ಲೈನ್​​​ ವೆಂಕಟೇಶ್ ನಿರ್ಮಾಣದ ರಾಜ ವೀರ ಮದಕರಿ ನಾಯಕ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರಂತೆ.

Last Updated : Nov 17, 2020, 4:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.