ETV Bharat / sitara

ಮತ್ತೆ ಬರ್ತಿದ್ದಾನೆ ಹಂಬಲ್​​​ ಪೊಲಿಟಿಷಿಯನ್​​ ನೊಗ್​​ರಾಜ್​​​​​​​​! - ಡಾನಿಷ್ ಸೇಟ್

ರಾಜಕೀಯವನ್ನೇ ಚಿತ್ರದ ಮುಖ್ಯ ಎಳೆಯಾಗಿಟ್ಟುಕೊಂಡು ನಿರ್ಮಾಣವಾಗಿದ್ದ ನೊಗ್​ರಾಜ್​​ ಚಿತ್ರವನ್ನು ಸಾದ್ ಖಾನ್ ನಿರ್ದೇಶನ ಮಾಡಿದ್ದರು. ಸುಮುಖಿ ಸುರೇಶ್, ಶೃತಿ ಹರಿಹರನ್, ರೋಜರ್ ನಾರಾಯಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.

ಹಂಬಲ್​ ಪೊಲಿಟಿಷಿಯನ್ ನೊಗ್ರಾಜ್
author img

By

Published : Mar 26, 2019, 9:53 PM IST

ರಾಜಕೀಯ ವಿಡಂಬನಾತ್ಮಕ ಸಿನಿಮಾ ಹಂಬಲ್​ ಪೊಲಿಟಿಷಿಯನ್ ನೊಗ್​ರಾಜ್​ ಮತ್ತೆ ಸುದ್ದಿಯಲ್ಲಿದೆ. ಗಲ್ಲಾಪೆಟ್ಟಿಗೆಯಲ್ಲಿ ಸಾಧಾರಣ ಯಶಸ್ಸು ಸಾಧಿಸಿದ್ದ ಈ ಸಿನಿಮಾದ ಎರಡನೇ ಭಾಗ ಬರಲು ಸಿದ್ಧವಾಗಿದೆ.

ರೇಡಿಯೋ ಜಾಕಿ, ನಿರೂಪಕ, ಆರ್​​ಸಿಬಿ ಇನ್​ಸೈಡರ್​ ಶೋಗಳ ಮೂಲಕ ಹೆಸರು ಗಳಿಸಿದ್ದ ಡಾನಿಷ್ ಸೇಟ್ ನಾಯಕನಾಗಿ ಸ್ಯಾಂಡಲ್​​ವುಡ್​​ಗೆ ಎಂಟ್ರಿ ಕೊಟ್ಟಿದ್ದ ಚಿತ್ರವೇ ಹಂಬಲ್​ ಪೊಲಿಟಿಷಿಯನ್ ನೊಗ್​​ರಾಜ್​​.

Humble Politician Nograj
ಹಂಬಲ್​ ಪೊಲಿಟಿಷಿಯನ್ ನೊಗ್​ರಾಜ್​ ಪೋಸ್ಟರ್​​

ರಾಜಕೀಯವನ್ನೇ ಚಿತ್ರದ ಮುಖ್ಯ ಎಳೆಯಾಗಿಟ್ಟುಕೊಂಡು ನಿರ್ಮಾಣವಾಗಿದ್ದ ನೊಗ್​ರಾಜ್​ ಚಿತ್ರವನ್ನು ಸಾದ್ ಖಾನ್ ನಿರ್ದೇಶನ ಮಾಡಿದ್ದರು. ಸುಮುಖಿ ಸುರೇಶ್, ಶೃತಿ ಹರಿಹರನ್, ರೋಜರ್ ನಾರಾಯಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.

ವಿಮರ್ಶಕರು ಹಾಗೂ ಚಿತ್ರ ನೋಡಿದ ಪ್ರೇಕ್ಷಕರು ನೊಗ್​ರಾಜ್​ ಬಗ್ಗೆ ಉತ್ತಮ ರೆಸ್ಪಾನ್ಸ್​ ನೀಡಿದ್ದರು. ಆದರೆ ಕಲೆಕ್ಷನ್ ವಿಚಾರದಲ್ಲಿ ಈ ಚಿತ್ರ ನಿರ್ಮಾಪಕರ ಜೋಳಿಗೆ ತುಂಬಿಸುವಲ್ಲಿ ವಿಫಲವಾಗಿತ್ತು.

ಸದ್ಯ ಸಾದ್ ಖಾನ್ ಎರಡನೇ ಭಾಗಕ್ಕೆ ಕಥೆಯನ್ನು ಸಿದ್ಧಪಡಿಸಿದ್ದು, ಡಾನಿಷ್​ ಸೇಟ್ ಮತ್ತೆ ಹಂಬಲ್​ ಪೊಲಿಟಿಷಿಯನ್ ನೊಗ್​ರಾಜ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ಸದ್ಯ ನಡೆಯುತ್ತಿದೆ.

Intro:Body:

ಮತ್ತೆ ಬರ್ತಿದ್ದಾನೆ ಹಂಬಲ್​ ಪೊಲಿಟಿಷಿಯನ್ ನೊಗ್ರಾಜ್​..!

ರಾಜಕೀಯ ವಿಡಂಬನಾತ್ಮಕ ಸಿನಿಮಾ ಹಂಬಲ್​ ಪೊಲಿಟಿಷಿಯನ್ ನೊಗ್ರಾಜ್​ ಮತ್ತೆ ಸುದ್ದಿಯಲ್ಲಿದೆ. ಗಲ್ಲಾಪೆಟ್ಟಿಗೆಯಲ್ಲಿ ಸಾಧಾರಣ ಯಶಸ್ಸು ಸಾಧಿಸಿದ್ದ ಈ ಸಿನಿಮಾದ ಎರಡನೇ ಭಾಗ ಬರಲು ಸಿದ್ಧವಾಗಿದೆ.

ರೇಡಿಯೋ ಜಾಕಿ, ನಿರೂಪಕ, ಆರ್​​ಸಿಬಿ ಇನ್​ಸೈಡರ್​ ಶೋಗಳ ಮೂಲಕ ಹೆಸರು ಗಳಿಸಿದ್ದ ಡಾನಿಷ್ ಸೇಟ್ ನಾಯಕನಾಗಿ ಸ್ಯಾಂಡಲ್​​ವುಡ್​​ಗೆ ಎಂಟ್ರಿ ಕೊಟ್ಟಿದ್ದ ಚಿತ್ರವೇ ಹಂಬಲ್​ ಪೊಲಿಟಿಷಿಯನ್ ನೊಗ್ರಾಜ್​.

ರಾಜಕೀಯವನ್ನೇ ಚಿತ್ರದ ಮುಖ್ಯ ಎಳೆಯಾಗಿಟ್ಟುಕೊಂಡು ನಿರ್ಮಾಣ ಮಾಡಲಾಗಿದ್ದು ನೊಗ್ರಾಜ್ ಚಿತ್ರವನ್ನು ಸಾದ್ ಖಾನ್ ನಿರ್ದೇಶನ ಮಾಡಿದ್ದರು.

ವಿಮರ್ಶಕರು ಹಾಗೂ ಚಿತ್ರ ನೋಡಿದ ಪ್ರೇಕ್ಷಕರು ನೊಗ್ರಾಜ್​ ಬಗ್ಗೆ ಉತ್ತಮ ರೆಸ್ಪಾನ್ಸ್​ ನೀಡಿದ್ದರು. ಆದರೆ ಕಲೆಕ್ಷನ್ ವಿಚಾರದಲ್ಲಿ ಈ ಚಿತ್ರ ನಿರ್ಮಾಪಕರ ಜೋಳಿಗೆ ತುಂಬಿಸುವಲ್ಲಿ ವಿಫಲವಾಗಿತ್ತು.

ಸದ್ಯ ಸಾದ್ ಖಾನ್ ಎರಡನೇ ಭಾಗಕ್ಕೆ ಕಥೆಯನ್ನು ಸಿದ್ಧಪಡಿಸಿದ್ದು ಡಾನಿಷ್​ ಸೇಟ್ ಮತ್ತೆ ಹಂಬಲ್​ ಪೊಲಿಟಿಷಿಯನ್ ನೊಗ್ರಾಜ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ಸದ್ಯ ನಡೆಯುತ್ತಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.