ETV Bharat / sitara

ಧಾರಾವಾಹಿ ನಿರ್ದೇಶಕನಿಂದ ನಿರ್ಮಾಪಕನಿಗೆ ಮೋಸ : ಲಕ್ಷ ಲಕ್ಷ ವಂಚನೆ!

ನನಗೆ ಧಾರಾವಾಹಿ ನಿರ್ದೇಶಕ ಅರವಿಂದ್​ ಕೌಶಿಕ್​​ ಮೋಸ ಮಾಡಿದ್ದಾರೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಧಾರಾವಾಹಿ‌ ನಿರ್ಮಾಪಕ ರೋಹಿತ್ ದೂರು ನೀಡಿದ್ದಾರೆ.

Cheating from serial director to producer: fraud in lakhs
ಧಾರಾವಾಹಿ ನಿರ್ದೇಶಕನಿಂದ ನಿರ್ಮಾಪಕನಿಗೆ ಮೋಸ
author img

By

Published : Jan 14, 2020, 8:27 AM IST

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಯಲ್ಲಿ ಬಂಡವಾಳ ಹೂಡಿದ್ದು, ಆದರೆ ಧಾರವಾಹಿ ನಿರ್ದೇಶಕ ಅರವಿಂದ್​ ಕೌಶಿಕ್​​ ಮೋಸ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಧಾರವಾಹಿ‌ ನಿರ್ಮಾಪಕ ರೋಹಿತ್ ದೂರು ನೀಡಿದ್ದಾರೆ.

Cheating from serial director to producer: fraud in lakhs
ಧಾರಾವಾಹಿ ನಿರ್ದೇಶಕನಿಂದ ನಿರ್ಮಾಪಕನಿಗೆ ಮೋಸ

ಧಾರಾವಾಹಿಗೆ ಮೊದಲು 73 ಲಕ್ಷ ಬಂಡವಾಳ ಹೂಡಿಕೆ ಮಾಡಿದ್ದು, ಹೂಡಿಕೆಯ ನಂತರ ಹೂಡಿದ ಲಾಭಾಂಶ ಹಾಗೂ ಬಂಡವಾಳ ವಾಪಸ್ ನೀಡಿಲ್ಲ. 28 ಮೇ 2018 ರಂದು ಧಾರಾವಾಹಿ ಶುರುವಾಗಿತ್ತು. ಸುಮಾರು 287 ಸಂಚಿಕೆಗಳ ಕಾಲ ನಾನೇ ನಿರ್ಮಾಪಕ ಎಂದು ತೋರಿಸಲಾಗಿತ್ತು.

ನಂತರ ಧಾರಾವಾಹಿಯ ಟೈಟಲ್ ಕಾರ್ಡ್​​ನಿಂದ ಧಾರಾವಾಹಿ ತಂಡ ನನ್ನ ಹೆಸರನ್ನ ತೆಗೆದು ನಿರ್ದೇಶಕ ಪತ್ನಿ ಹೆಸರಿನಲ್ಲಿ ಸತ್ವ ಮೀಡಿಯಾ ಎಂದು ಅಗ್ರಿಮೆಂಟ್ ಮಾಡಿಕೊಂಡು ಲಾಭ ಮಾಡಿದ್ದಾರೆ. ಹಾಗೆ
73 ಲಕ್ಷ ಹಣ ಹೂಡಿಕೆ ಮಾಡಿದ ನನ್ನ ಗಮನಕ್ಕೆ ತರದೇ ವಂಚನೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

Intro:ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ಯಿಂದ ನಿರ್ಮಾಪಕನಿಗೆ ಮೋಸ
ನಗರ ಆಯುಕ್ತರಿಗೆ ದೂರು ನೀಡಿದ ನಿರ್ಮಾಪಕ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಯಲ್ಲಿ ಬಂಡವಾಳ ಹೂಡಿದ್ದು ಆದರೆ ಧಾರವಾಹಿ ನಿರ್ದೇಶಕ
ಮೋಸ ಮಾಡಿದ್ದಾರೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಧಾರವಾಹಿ‌ ನಿರ್ಮಾಪಕ ರೋಹಿತ್ ದೂರು ನೀಡಿದ್ದಾರೆ

ಧಾರವಾಹಿಗೆ ಮೊದಲು 73 ಲಕ್ಷ ಬಂಡವಾಳ ಹೂಡಿಕೆ ಮಾಡಿದ್ದು
ಹೂಡಿಕೆಯ ನಂತರ ಹೂಡಿದ ಲಾಭಾಂಶ ಹಾಗೂ ಬಂಡವಾಳ ವಾಪಸ್ ನೀಡಿಲ್ಲ.. 28 ಮೇ 2018 ರಂದು ಧಾರವಾಹಿ ಶುರುವಾಗಿತ್ತು.. ಸುಮಾರು 287 ಸಂಚಿಕೆಗಳ ಕಾಲ ನಾನೆ ನಿರ್ಮಾಪಕನೆಂದು ತೋರಿಸಲಾಗಿತ್ತು ..ನಂತರ ಧಾರವಾಹಿಯ ಟೈಟಲ್ ಕಾರ್ಡ್ ನಿಂದ ಧಾರವಾಹಿ ತಂಡ ನನ್ನ ಹೆಸರನ್ನ ತೆಗೆದು ನಿರ್ದೇಶಕ ಪತ್ನಿ ಹೆಸರಿನಲ್ಲಿ ಸತ್ವ ಮೀಡಿಯಾ ಎಂದು ಅಗ್ರಿಮೆಂಟ್ ಮಾಡಿಕೊಂಡು ಲಾಭ ಮಾಡಿದ್ದಾರೆ .ಹಾಗೆ
73 ಲಕ್ಷ ಹಣ ಹೂಡಿಕೆ ಮಾಡಿದ ನನ್ನ ಗಮನಕ್ಕೆ ತರದೇ ವಂಚನೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
Body:KN_BNG_01_CP CoMPlInT_7204498Conclusion:KN_BNG_01_CP CoMPlInT_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.