ETV Bharat / sitara

ಬ್ರಿಟಿಷರ ನಾಡಿನಲ್ಲಿ ಕೊರೊನಾ ಕೇಕೆ; ಮಾರಣಾಂತಿಕ ಸೋಂಕಿಗೆ ನಟಿ ಹಿಲ್ಲರಿ ಹಿತ್‌ ಬಲಿ - ನಟಿ ಹಿಲ್ಲರಿ ಹಿತ್

1968ರಲ್ಲಿ ಸಿನಿಮಾ ಜಗತ್ತಿಗೆ ಪದಾರ್ಪಣೆ ಮಾಡಿದ್ದ ಹಿಲ್ಲರಿ ಅನೇಕ ಹಾರರ್​ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. 'ವಿಚ್ಫೈಂಡರ್ ಜನರಲ್'​ ಚಿತ್ರದಲ್ಲಿ ಈಕೆ ಅಭೂತಪೂರ್ವ ನಟನೆ ಮಾಡಿದ್ದರು.

British actor Hilary Heath dies
British actor Hilary Heath dies
author img

By

Published : Apr 11, 2020, 10:19 AM IST

ಬ್ರಿಟನ್​: ಹಾರರ್​ ಚಿತ್ರಗಳಲ್ಲಿ ನಟಿಸುತ್ತಾ ಸಿನಿ ಪ್ರಿಯರ ಮನ ಗೆದ್ದಿದ್ದ ಬ್ರಿಟಿಷ್​​ ನಟಿ ಹಿಲ್ಲರಿ ಹಿತ್​​ ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಇವರಿಗೆ 74 ವರ್ಷ ವಯಸ್ಸಾಗಿತ್ತು.

1968ರಲ್ಲಿ ಸಿನಿಮಾ ಜಗತ್ತಿಗೆ ಪದಾರ್ಪಣೆ ಮಾಡಿದ್ದ ಹಿಲ್ಲರಿ ಅನೇಕ ಹಾರರ್​ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. 'ವಿಚ್ಫೈಂಡರ್ ಜನರಲ್'​ ಚಿತ್ರದಲ್ಲಿ ಈಕೆ ಅಭೂತಪೂರ್ವ ನಟನೆ ಮಾಡಿದ್ದರು.

ಬ್ರಿಟಿಷರ ನಾಡಿನಲ್ಲೂ ಕೊರನಾ ವೈರಾಣುವಿನ ಕೇಕೆ ಜೋರಾಗಿದೆ. ಈವರೆಗೆ ಅಲ್ಲಿ 73,758 ಮಂದಿಗೆ ಸೋಂಕು ತಗುಲಿದೆ. 8,959 ಜನರು ಸಾವನ್ನಪ್ಪಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.