ETV Bharat / sitara

ಕಾಲಿವುಡ್​​ನಲ್ಲಿ​​ ದಳಪತಿಯ ಅಟ್ಟಹಾಸ: 3 ದಿನಕ್ಕೆ ಬಿಗಿಲ್ ಗಳಿಸಿದ್ದು ಕೇಳಿದ್ರೆ ದಿಗಿಲಾಗ್ತೀರ - ಬಿಗಿಲ್​​ ಸಿನಿಮಾ ಮೂರೇ ದಿನಕ್ಕೆ ನೂರು ಕೋಟಿ

ಬಿಗಿಲ್​ ಸಿನಿಮಾ ಬಿಡುಗಡೆಯಾದ ಮೂರೇ ದಿನಕ್ಕೆ ನೂರು ಕೋಟಿ ಗಳಿಸಿದೆ. ಈ​ ಸಿನಿಮಾದಲ್ಲಿ ವಿಜಯ್​ ದಳಪತಿ ದ್ವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಂದೆ ಮಗನಾಗಿ ನಟಿಸಿದ್ದಾರೆ. ಈ ಸಿನಿಮಾ ಕ್ರೀಡೆ ಸಂಬಂಧಿಸಿದ್ದು, ಚಿತ್ರದಲ್ಲಿ ವಿಜಯ್​ ಫುಟ್​​ ಬಾಲ್​ ಕೋಚ್​ ಆಗಿ ಪಾತ್ರ ನಿರ್ವಹಿಸಿದ್ದಾರೆ.

ವಿಜಯ್​ ದಳಪತಿ
author img

By

Published : Oct 29, 2019, 9:34 AM IST

Updated : Oct 29, 2019, 11:02 AM IST

ತಮಿಳು ದಳಪತಿ ಖ್ಯಾತಿಯ ವಿಜಯ್​​ ನಟಿಸಿರುವ ಬಿಗಿಲ್​ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಬಾಕ್ಸ್​​ ಆಫೀಸ್​​ ಕೊಳ್ಳೆ ಹೊಡೆಯುತ್ತಿದೆ. ಮೊನ್ನೆ ಅಂದ್ರೆ ಅಕ್ಟೋಬರ್​​ 27ಕ್ಕೆ ರಿಲೀಸ್​ ಆಗಿರುವ ಬಿಗಿಲ್​​​​ ಚಿತ್ರ ಕೇವಲ ಮೂರೇ ದಿನಕ್ಕೆ ನೂರು ಕೋಟಿಯನ್ನು ತನ್ನದಾಗಿಸಿಕೊಂಡಿದೆ.

ಸಿನಿಮಾಕ್ಕೆ ಅಟ್ಲಿ ನಿರ್ದೇಶನವಿದ್ದು, ಈ ಚಿತ್ರವನ್ನು ಸೇರಿದಂತೆ ಅಟ್ಲಿ ಮೂರು ಸಿನಿಮಾಗಳಿಗೆ ಆಕ್ಷನ್​ ಕಟ್​​ ಹೇಳಿದ್ದಾರೆ. ಈ ಹಿಂದೆ ನಿರ್ದೇಶನ ಮಾಡಿದ್ದ, 'ತೇರಿ' ಮತ್ತು 'ಮಾರ್ಷಲ್'​ ಕೂಡ ಬಿಗ್​ ಹಿಟ್​ ಆಗಿದ್ದವು.

ಬಿಗಿಲ್​​​ ಸಿನಿಮಾದಲ್ಲಿ ವಿಜಯ್​ ದಳಪತಿ ದ್ವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಂದೆ ಮಗನಾಗಿ ನಟಿಸಿದ್ದಾರೆ. ಈ ಸಿನಿಮಾ ಕ್ರೀಡೆ ಸಂಬಂಧಿಸಿದ್ದು, ಚಿತ್ರದಲ್ಲಿ ವಿಜಯ್​ ಫುಟ್​​ ಬಾಲ್​ ಕೋಚ್​ ಆಗಿ ಪಾತ್ರ ನಿರ್ವಹಿಸಿದ್ದಾರೆ.

ಬಿಗಿಲ್​​ ಬಿಡುಗಡೆಯಾದ ಮೊದಲ ದಿನವೇ ಚೆನ್ನೈ ಒಂದರಲ್ಲೇ 2 ಕೋಟಿ ಗಳಿಸಿದ್ದು, ತಮಿಳುನಾಡಿನಲ್ಲಿ 23 ಕೋಟಿ ಗಳಿಸಿತ್ತು. ಅಲ್ಲದೆ ವಿಶ್ವದಾದ್ಯಂತೆ ರಿಲೀಸ್​​​ ಆದ ಮೊಟ್ಟ ಮೊದಲ ದಿನವೇ ಬರೋಬ್ಬರಿ 50 ಕೋಟಿ ತನ್ನದಾಗಿಸಿಕೊಂಡಿದ್ದ ಬಿಗಿಲ್​​​​​, ಮೂರು ದಿನಕ್ಕೆ 100 ಕೋಟಿಯತ್ತ ನಡೆದಿದೆ.

ಈ ಬಗ್ಗೆ ಸಿನಿಮಾ ವಿಮರ್ಶಕ ರಮೇಶ್​​ ಬಾಲ ಟ್ವೀಟ್​ ಮಾಡಿದ್ದು, ಬಿಗಿಲ್​ ಸಿನಿಮಾ ವರ್ಲ್ಡ್​​ ವೈಡ್​​​ 100 ಕೋಟಿಯನ್ನು ದಾಟಿದೆ. ಅಭಿನಂದನೆಗಳು ಎಂದಿದ್ದಾರೆ.

  • " class="align-text-top noRightClick twitterSection" data="">

Intro:Body:

national

Conclusion:
Last Updated : Oct 29, 2019, 11:02 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.