ETV Bharat / sitara

Big Bossನಲ್ಲಿ ಮೊಳಕೆಯೊಡೆಯಿತೇ ಪ್ರೇಮ..! ಯಾರು ನಡುವೆ ಗೊತ್ತೇ? - ಚೈತ್ರ ಕೋಟೂರ್​​

ಬಿಗ್​ ಮನೆಯಲ್ಲಿ ಇದೀಗ ಹೊಸದೊಂದು ಪ್ರೇಮಾಧ್ಯಾಯ ಆರಂಭವಾಗಿದೆ ಎನ್ನಲಾಗಿದೆ. ಕಳೆದ ರಾತ್ರಿ ಇದ್ದಕ್ಕಿದ್ದಂತೆ ಶೈನ್ ಶೆಟ್ಟಿ ಬಳಿ ಹೋದ ಚೈತ್ರಾ ಕೋಟೂರ್​​​, ಪ್ರೀತಿ-ಪ್ರೇಮ-ಮದುವೆ ಬಗ್ಗೆ ಮಾತನಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಹೊಸ ಲವ್ ಸ್ಟೋರಿ?
author img

By

Published : Oct 17, 2019, 11:12 AM IST

ಬಿಗ್‌​​ ಬಾಸ್​ ಮನೆ ಅಂದ್ರೇನೇ ಹಾಗೆ. ಅದು ಊಹಾಪೋಹಗಳ ಗೂಡು. ಕೆಲವು ಬಾರಿ ಅಲ್ಲಿ ನಡೆಯುವ ಸನ್ನಿವೇಶಗಳೇ ಬೇರೆ. ಹೊರಗಿನ ಜನ ಅರ್ಥೈಸಿಕೊಳ್ಳುವ ರೀತಿಯೇ ವಿಭಿನ್ನ. ವಿಷಯ ಅಂದ್ರೆ, ಬಿಗ್‌ಬಾಸ್​ನ ಪ್ರತೀ ಸೀಸನ್​ನಲ್ಲೂ ಒಂದೊಂದು ಪ್ರೇಮ ಕಥೆಗಳು ಹುಟ್ಟಿಕೊಳ್ಳುವುದು ಇದೀಗ ರೂಢಿಯಾಗಿದೆ.

ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡರ ಪ್ರೇಮ ಕಥನ ಕಳೆದ ಸೀಸನ್‌ನಲ್ಲಿ ಶುರುವಾಗಿತ್ತು. ದೊಡ್ಡ​ ಮನೆಯಲ್ಲಿ ಮನೆಯಲ್ಲಿ ಇದೀಗ ಮತ್ತೊಂದು ಪ್ರೇಮಾಂಕುರವಾಗುತ್ತಿದೆ ಎನ್ನಲಾಗಿದೆ.

ಕಳೆದ ರಾತ್ರಿ ಇದ್ದಕ್ಕಿದ್ದಂತೆ ಶೈನ್ ಶೆಟ್ಟಿ ಬಳಿ ಹೋದ ಚೈತ್ರಾ ಕೊಟ್ಟೂರ್, ಕೆಲವು ಪ್ರಶ್ನೆಗಳನ್ನು ಹಾಕಿದ್ದಾರೆ. ಇದಕ್ಕೆ ಶೈನ್ ಶೆಟ್ಟಿ ನಾನು ಉಡುಪಿಯಲ್ಲಿ ಓದಿದ್ದು ಎಂದಿದ್ದಾರೆ. ನಂತರ ಇವರ ನಡುವೆ ಮಾತುಕತೆ ಮುಂದುವರೆದಿದ್ದು, ಚೈತ್ರ ನಾನು ಕೋಲಾರದವಳು, ನೀವು ಯಾರನ್ನಾದರೂ ಲವ್ ಮಾಡ್ತಿದ್ದೀರಾ? ನೀವು ಮದುವೆಯಾಗಬೇಕಾದ ಹುಡುಗಿ ಹೇಗಿರಬೇಕು ಎಂದು ಕೇಳಿದ್ರು.

ಈ ವೇಳೆ ಶೈನ್ ಶೆಟ್ಟಿ, ನಾನು ಮದುವೆಯಾಗುವವಳು ಸದ್ಗುಣ ಸಂಪನ್ನೆ ಆಗಿರಬೇಕು ಎಂದರು. ಈ ವೇಳೆ ನನ್ನ ಬಗ್ಗೆ ನಿಮಗೆ ಏನನ್ನಿಸುತ್ತದೆ ಚೈತ್ರ ಮರು ಪ್ರಶ್ನಿಸಿದ್ದಕ್ಕೆ, ನಾನಿನ್ನೂ ಯೋಚಿಸಿಲ್ಲ. ಈ ಮನೆಯಿಂದ ಹೋದ ಒಂದು ತಿಂಗಳಲ್ಲಿ ನಿಮ್ಮ ಮದುವೆಯಾಗಲಿದೆ. ನಿಮ್ಮ ಅಭಿರುಚಿಗೆ ತಕ್ಕಂತ ಹುಡುಗ ಸಿಗಲಿದ್ದಾನೆ ಎಂದಿದ್ದಾರೆ. ಅದಕ್ಕೆ ಚೈತ್ರಾ ಪ್ರತಿಕ್ರಿಯಿಸಿ, ನಿಮ್ಮಲ್ಲಿ ಅಭಿರುಚಿ ಇಲ್ಲವಾ? ಎಂದು ಪ್ರಶ್ನಿಸಿದ್ದು, ಇವರ ಈ ಪ್ರೀತಿ-ಪ್ರೇಮ, ಮದುವೆಯ ಮಾತುಗಳು ಬಿಗ್‌ಬಾಸ್​​ ಮನೆಯಲ್ಲಿ ಪ್ರೇಮಾಂಕುರವಾಗುತ್ತಾ ಎಂಬ ಕುತೂಹಲಕ್ಕೆ ಕಾರಣವಾಗಿದೆ.

Intro:ರಾಪ್ ಮೂಲಕ ಸಂಬಂಧಿಸಿದ ಫೋಟೋ ಕಳುಹಿಸಲಾಗುವುದು

ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು ಹೊಸ ಲವ್ ಸ್ಟೋರಿ. ಅದು ಯಾರದು ಅಂತೀರಾ? ಕೊಟ್ಟೂರ್ ಹಾಗೂ ಶೈನ್ ಶೆಟ್ಟಿ.

Body:ಹೌದು ಮಧ್ಯರಾತ್ರಿ ಇದ್ದಕ್ಕಿದ್ದ ಹಾಗೆ ಶೈನ್ ಶೆಟ್ಟಿ ಬಳಿ ಹೋದ ಚೈತ್ರಾ ಕೊಟ್ಟೂರ್, ಶೈನ್ ಶೆಟ್ಟಿಯನ್ನು ಪ್ರಶ್ನಿಸುತ್ತಾ ಹೋದರು. ನಿಮ್ಮ ಬಗ್ಗೆ ಹೇಳಿ ಎಂದಾಗ ಶೈನ್ ಶೆಟ್ಟಿ, ನಾನು ಉಡುಪಿಯಲ್ಲಿ ಓದಿದ್ದು ಎಂದರು. ಇದಕ್ಕೆ ಚೈತ್ರ ನಾನು ಕೋಲಾರದ ಅವಳು ಎಂದು ಹೇಳಿದರು. ನೀವು ಯಾರನ್ನಾದರೂ ಲವ್ ಮಾಡ್ತಿದ್ದೀರಾ ? ನೀವು ಮದುವೆಯಾಗಬೇಕಾದ ಹುಡುಗಿ ಹೇಗಿರಬೇಕು ಎಂದು ಶೈನ್ ಅವರನ್ನು ಕೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಶೈನ್ ಸದ್ಗುಣ ಸಂಪನ್ನೆ ಆಗಿರಬೇಕು. ಅಂದರು. ಕಾಲೇಜು ದಿನಗಳಲ್ಲಿ ಅವೆಲ್ಲ ಮುಗಿದುಹೋಗಿದೆ. ಈಗೇನಿದ್ದರೂ ತಂದೆ-ತಾಯಿ ನೋಡುವ ಹುಡುಗಿಯನ್ನು ವರಿಸುವುದು ಎಂದರು . ಅದಕ್ಕೆ ಚೈತ್ರ ನನ್ನ ಬಗ್ಗೆ ಏನನ್ನಿಸುತ್ತದೆ ಎಂದು ಮರು ಪ್ರಶ್ನಿಸಿದರು ನಾನಿನ್ನೂ ಯೋಚಿಸಿಲ್ಲ ಎನ್ನುವ ಮೂಲಕ ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬುದು ಕುತೂಹಲ ಮೂಡಿಸಿದ್ದಾರೆ.
ಇದಕ್ಕೆ ಶೈನ್ ನಿಮಗೆ ಈ ಮನೆಯಿಂದ ಹೋದ 1ತಿಂಗಳಲ್ಲಿ ಮದುವೆಯಾಗಲಿದೆ. ನಿಮ್ಮ ಅಭಿರುಚಿಗೆ ತಕ್ಕಂತ ಹುಡುಗ ಸಿಗಲಿ ದ್ದಾನೆ ಎಂದರು. ಅದಕ್ಕೆ ಚೈತ್ರಾ ನಿಮ್ಮಲ್ಲಿ ಅಭಿರುಚಿ ಇಲ್ಲವಾ ಎಂದು ಪ್ರಶ್ನಿಸಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.