ETV Bharat / sitara

Big Boss​ ಸೀಸನ್​ 7: ಮೊದಲ ದಿನವೇ 6 ಮಂದಿ ನಾಮಿನೇಟ್, ಭೂಮಿ ಶೆಟ್ಟಿ ಕ್ಯಾಪ್ಟನ್​ - ಕನ್ನಡ ಬಿಗ್​ ಬಾಸ್​​ ರಿಯಾಲಿಟಿ ಶೋ

ಬಿಗ್ ಬಾಸ್ ಮನೆಯಲ್ಲಿರುವ 18 ಸ್ಪರ್ಧಿಗಳಿಗೆ ಈಗಾಗಲೇ ಟಾಸ್ಕ್ ಗಳು ಆರಂಭವಾಗಿವೆ. ಮೊದಲ ದಿನವೇ ಚೈತ್ರ ಕೋಟೂರ್, ಚೈತ್ರ ವಾಸುದೇವನ್, ರವಿಬೆಳಗೆರೆ, ಕುರಿ ಪ್ರತಾಪ್, ಗುರುಲಿಂಗಸ್ವಾಮಿ ಹಾಗು ರಾಜು ತಾಳಿಕೋಟೆ ನಾಮಿನೇಟ್ ಆಗಿದ್ದಾರೆ.

ಕುರಿ ಪ್ರತಾಪ್​ ಮತ್ತು ಭೂಮಿ ಶೆಟ್ಟಿ
author img

By

Published : Oct 15, 2019, 10:32 AM IST

ಬಿಗ್ ಬಾಸ್ ಸೀಸನ್ 7 ಅದ್ಧೂರಿಯಾಗಿ ಆರಂಭಗೊಂಡಿದ್ದು ಮನೆಯೊಳಗೆ ಕಾಲಿಟ್ಟಿರುವ 18 ಸ್ಫರ್ಧಿಗಳಿಗೆ ಈಗಾಗಲೇ ಟಾಸ್ಕ್ ಗಳು ಆರಂಭವಾಗಿವೆ. ಮೊದಲ ದಿನವೇ ಚೈತ್ರ ಕೋಟೂರ್, ಚೈತ್ರ ವಾಸುದೇವನ್, ರವಿಬೆಳಗೆರೆ, ಕುರಿ ಪ್ರತಾಪ್, ಗುರುಲಿಂಗಸ್ವಾಮಿ, ರಾಜು ತಾಳಿಕೋಟೆ ನಾಮಿನೇಟ್ ಆಗಿದ್ದಾರೆ.

ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಮಾಡಲು ನಾಮಿನೇಶನ್ ಪ್ರಕ್ರಿಯೆ ಅಗತ್ಯವಿದ್ದು ಮೊದಲ ದಿನವೇ ಇದು ನಡೆದಿದೆ. ಈ ನಾಮಿನೇಶನ್ ವಿಶೇಷ ರೀತಿಯಲ್ಲಿ ನಡೆದಿದ್ದು ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸ್ಪರ್ಧಿಗಳು ಪೆಟ್ಟಿಗೆಯ ಎದುರು ಬಂದು ನಿಂತು ನಾಮಿನೇಶನ್ ಮಾಡಿರುವ ವಿಡಿಯೋ ಇದಾಗಿದೆ. ಆ ವಿಡಿಯೋದಲ್ಲಿ ಕುರಿ ಪ್ರತಾಪ್, ದೇವರನ್ನು ಪ್ರಾರ್ಥಿಸಿ ನಂಬರ್ ಮೂರು ಎಂದು ಬರೆದಿರುವ ಪೆಟ್ಟಿಗೆಯ ಎದುರು ಬಂದು ನಿಂತು ಮುಚ್ಚಳ ತೆಗೆಯುತ್ತಾರೆ. ಅದರಲ್ಲಿ ನಾಮಿನೇಟೆಡ್ ಎಂಬ ಬೋರ್ಡ್ ಇದ್ದು, ಇದನ್ನು ನೋಡಿದ ಉಳಿದ ಸ್ಫರ್ಧಿಗಳು ಜೋರಾಗಿ ನಗುತ್ತಾರೆ.

Intro:( ಇನ್ನೆರಡು ಸುದ್ದಿಗಳನ್ನು ಕಳುಹಿಸಲಾಗುವುದು)Body: ಮೊದಲ ದಿನವೇ 6 ಮಂದಿ ನಾಮಿನೇಟ್ ಆಗಿದ್ದಾರೆ . ಈ ವಾರದ ಕ್ಯಾಪ್ಟನ್ ಆಗಿ ಭೂಮಿ ಶೆಟ್ಟಿ ಆಯ್ಕೆಯಾಗಿದ್ದಾರೆ.
ಬಿಗ್ ಬಾಸ್ ಸೀಸನ್ 7 ಅದ್ಧೂರಿಯಾಗಿ ಆರಂಭಗೊಂಡಿದ್ದು ಮನೆಯೊಳಗೆ ಕಾಲಿಟ್ಟಿರುವ 18 ಸ್ಫರ್ಧಿಗಳಿಗೆ ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳು ಆರಂಭವಾಗಿದೆ.

ಚೈತ್ರ ಕೋಟೂರ್, ಚೈತ್ರ ವಾಸುದೇವನ್, ರವಿಬೆಳಗೆರೆ, ಕುರಿ ಪ್ರತಾಪ್, ಗುರುಲಿಂಗಸ್ವಾಮಿ, ರಾಜು ತಾಳಿಕೋಟೆ ಇಷ್ಟು ಮಂದಿ ನಾಮಿನೇಟ್ ಆಗಿದ್ದಾರೆ.

ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಮಾಡಲು ನಾಮಿನೇಶನ್ ಪ್ರಕ್ರಿಯೆ ಅಗತ್ಯವಿದ್ದು ಮೊದಲ ದಿನವೇ ಇದು ನಡೆದಿದೆ. ಮಾತ್ರವಲ್ಲ ನಾಮಿನೇಶನ್ ವಿಶೇಷವಾಗಿ ನಡೆದಿದ್ದು ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

https://www.instagram.com/p/B3liuxAAuM-/?utm_source=ig_web_copy_link

ಸ್ಪರ್ಧಿಗಳು ಪೆಟ್ಟಿಗೆಯ ಎದುರು ಬಂದು ನಿಂತು ನಾಮಿನೇಶನ್ ಮಾಡಿರುವ ವಿಡಿಯೋ ಅದಾಗಿದ್ದು ಅದರಲ್ಲಿ ಕುರಿ ಪ್ರತಾಪ್, ದೇವರನ್ನು ಪ್ರಾರ್ಥಿಸಿದ ಕುರಿ ಪ್ರತಾಪ್ ಕೊನೆಗೆ ನಂಬರ್ ಮೂರು ಎಂದು ಬರೆದಿರುವ ಪೆಟ್ಟಿಗೆಯ ಎದುರು ಬಂದು ನಿಂತು, ಮುಚ್ಚಳವನ್ನು ತೆಗೆಯುತ್ತಾರೆ. ಆದರೆ ಅದರಲ್ಲಿ ನಾಮಿನೇಟೆಡ್ ಎಂಬ ಬೋರ್ಡ್ ಇರುತ್ತದೆ. ಇದನ್ನು ನೋಡಿದ ಉಳಿದ ಸ್ಫರ್ಧಿಗಳು ಜೋರಾಗಿ ನಗುತ್ತಾರೆ.

ಒಟ್ಟಿನಲ್ಲಿ ಬಿಗ್ ಬಾಸ್ 7 ಎಲಿಮೇಶನ್ ಪ್ರಕ್ರಿಯೆ ಯಲ್ಲಿ ಕುರಿ ಪ್ರತಾಪ್ ಸೇರಿದಂತೆ ಆರು ಮಂದಿ ನಾಮಿನೇಟ್ ಆಗಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.