ETV Bharat / sitara

Watch video: ಭೂಮಿ ಪೆಡ್ನೇಕರ್ ಕುಟುಂಬಕ್ಕೆ ಹೊಸ ಅತಿಥಿಯ ಆಗಮನ

author img

By

Published : Mar 3, 2022, 8:45 AM IST

ಬಾಲಿವುಡ್​ನ ಪ್ರತಿಭಾವಂತ ನಟಿ ಭೂಮಿ ಪೆಡ್ನೇಕರ್ ಅವರು ಬುಧವಾರ ತಮ್ಮ ಕುಟುಂಬಕ್ಕೆ ಹೊಸ ಸದಸ್ಯರೊಬ್ಬರನ್ನ ಬರಮಾಡಿಕೊಂಡಿದ್ದಾರೆ. ಭೂಮಿ ಮನೆಗೆ ಮುದ್ದಾದ ಕಪ್ಪು ಬಣ್ಣದ ನಾಯಿಮರಿಯೊಂದು ಎಂಟ್ರಿ ಕೊಟ್ಟಿದ್ದು, ಇದಕ್ಕೆ 'ಬ್ಯೂವ್'​ (Beau) ಎಂದು ಹೆಸರಿಟ್ಟಿದ್ದಾರೆ.

ಭೂಮಿ ಪೆಡ್ನೇಕರ್
ಭೂಮಿ ಪೆಡ್ನೇಕರ್

ಮುಂಬೈ: ಬಾಲಿವುಡ್​ನ ಪ್ರತಿಭಾವಂತ ನಟಿ ಭೂಮಿ ಪೆಡ್ನೇಕರ್ ಅವರು ಬುಧವಾರ ತಮ್ಮ ಕುಟುಂಬಕ್ಕೆ ಹೊಸ ಸದಸ್ಯರೊಬ್ಬರನ್ನ ಬರಮಾಡಿಕೊಂಡಿದ್ದಾರೆ. ಭೂಮಿ ಮನೆಗೆ ಮುದ್ದಾದ ಕಪ್ಪು ಬಣ್ಣದ ನಾಯಿಮರಿಯೊಂದು ಎಂಟ್ರಿ ಕೊಟ್ಟಿದ್ದು, ಇದಕ್ಕೆ 'ಬ್ಯೂವ್'​ (Beau) ಎಂದು ಹೆಸರಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಮುದ್ದಿನ ನಾಯಿ ಜೊತೆಗಿರುವ ಫೋಟೋವೊಂದನ್ನ ಇನ್ಸ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಝಲಕ್​ ಇಲ್ಲಿದೆ ನೋಡಿ.

ತಮ್ಮ ಕುಟುಂಬಕ್ಕೆ ಹೊಸ ಸದಸ್ಯನನ್ನು ಬರಮಾಡಿಕೊಂಡ ಭೂಮಿ ಪೆಡ್ನೇಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.