ETV Bharat / sitara

ಬರ್ತಡೇ ಸಂಭ್ರಮದಲ್ಲಿ ಶ್ರೀಲೀಲಾ: ಶೂಟಿಂಗ್ ಸ್ಪಾಟ್​ನಲ್ಲಿ ಹುಟ್ಟುಹಬ್ಬ ಆಚರಣೆ - undefined

'ಕಿಸ್' ಚಿತ್ರದ ಮೂಲಕ ಸ್ಯಾಂಡಲ್​ವುಡ್​​ಗೆ ಕಾಲಿರಿಸಿದ ನಟಿ ಶ್ರೀಲೀಲಾಗೆ ಇಂದು ಬರ್ತಡೇ ಸಂಭ್ರಮ. ಸದ್ಯಕ್ಕೆ ಶ್ರೀಲೀಲಾ 'ಭರಾಟೆ' ಸಿನಿಮಾದಲ್ಲಿ ನಟಿಸುತ್ತಿದ್ದು, 'ಭರಾಟೆ' ಚಿತ್ರತಂಡ ಶೂಟಿಂಗ್ ಸ್ಪಾಟ್​ನಲ್ಲಿ ಶ್ರೀಲೀಲಾ ಬರ್ತಡೇ ಆಚರಿಸಿದೆ.

ಶ್ರೀಲೀಲಾ
author img

By

Published : Jun 14, 2019, 5:47 PM IST

ಶ್ರೀಮುರಳಿ ಅಭಿನಯದ 'ಭರಾಟೆ' ಸಿನಿಮಾ ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. 'ಭರ್ಜರಿ' ಸಿನಿಮಾ ಖ್ಯಾತಿಯ ಚೇತನ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಸುಪ್ರೀತ್ ನಿರ್ಮಿಸುತ್ತಿದ್ದಾರೆ. ಮುರಳಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದಾರೆ.

cake
ಶ್ರೀಲೀಲಾ ಬರ್ತಡೇ ಕೇಕ್​​​ಗಳು
Shree leela
ಶ್ರೀಲೀಲಾಗೆ ಕೇಕ್ ತಿನ್ನಿಸುತ್ತಿರುವ ನಿರ್ದೇಶಕ ಚೇತನ್
Shree leela
ಶ್ರೀಲೀಲಾ

ಶ್ರೀಲೀಲಾ 'ಕಿಸ್' ಸಿನಿಮಾ ಮೂಲಕ ಸ್ಯಾಂಡಲ್​​​​​​ವುಡ್​​​ನಲ್ಲಿ ಭರವಸೆ ಮೂಡಿಸಿದ ಗ್ಲ್ಯಾಮರ್ ನಟಿ. ಇಂದು ಈ ಬ್ಯೂಟಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ 'ಭರಾಟೆ' ಚಿತ್ರದ ಹ್ಯಾಂಗೋವರ್​​​​​​ನಲ್ಲಿರುವ ಶ್ರೀಲೀಲಾ ಬರ್ತಡೇಯನ್ನು ಚಿತ್ರತಂಡ ಆಚರಿಸಿದೆ. ಶ್ರೀಲೀಲಾ ಮೋಷನ್ ಪಿಕ್ಚರ್ ಜೊತೆಗೆ ಸಣ್ಣ ವಿಡಿಯೋವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಶ್ರೀಲೀಲಾ ಪೋಟೋಗಳು ಹಾಗೂ ಶೂಟಿಂಗ್​ ವೇಳೆ ತರ್ಲೆ, ತಮಾಷೆ ಮಾಡಿರುವ ದೃಶ್ಯಗಳಿವೆ. ಶ್ರೀಲೀಲಾ ಕೂಡಾ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ವೇಳೆ ನಿರ್ದೇಶಕ ಚೇತನ್​, ನಿರ್ಮಾಪಕ ಸುಪ್ರೀತ್, 'ಅಯೋಗ್ಯ' ಸಿನಿಮಾ ನಿರ್ದೇಶಕ ಮಹೇಶ್ ಹಾಗೂ ಚಿತ್ರತಂಡದ ಇನ್ನಿತರರು ಹಾಜರಿದ್ದರು.

gift
ಬರ್ತಡೇ ಗರ್ಲ್​ಗೆ ಗಿಫ್ಟ್​​
'ಭರ್ಜರಿ' ಶೂಟಿಂಗ್ ಸ್ಪಾಟ್​​​ನಲ್ಲಿ ಶ್ರೀಲೀಲಾ ಬರ್ತಡೇ ಆಚರಣೆ

Intro:ಭರಾಟೆ ಚಿತ್ರದ ಸ್ಮೈಲ್ ಸುಂದರಿ ಶ್ರೀಲೀಲಾಗೆ ಬರ್ತ್ ಡೇ ಖುಷಿ!!

ಕಿಸ್ ಸಿನಿಮಾ ಮೂಲಕ, ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿದ ಗ್ಲ್ಯಾಮರ್ ಹುಡ್ಗಿ ಶ್ರೀಲೀಲಾ..ಸದ್ಯ ಭರಾಟೆ ಚಿತ್ರದ ಹ್ಯಾಂಗೋವರ್ ನಲ್ಲಿರೋ ಶ್ರೀಲೀಲಾಗೆ ಇಂದು ಹುಟ್ಟು ಹಬ್ಬದ ಸಂಭ್ರಮ..ಈ ಹಿನ್ನಲೆಯಲ್ಲಿ ಭರಾಟೆ ಚಿತ್ರತಂಡ, ಶ್ರೀಲೀಲಾ ಗೆ ಮೋಷನ್ ಪಿಕ್ಚರ್ ಜೊತೆಗೆ ಸಣ್ಣ ವಿಡಿಯೋವನ್ನ ರಿಲೀಸ್ ಮಾಡುವ ಮೂಲ್ಕ ಹುಟ್ಟು ಹಬ್ಬದ ಉಡುಗೊರೆಯಾಗಿ ಕೊಟ್ಟಿದೆ..ಈ ವಿಡಿಯೋದಲ್ಲಿ ಶ್ರೀಲೀಲಾ ಭರಾಟೆ ಸಿನಿಮಾ ಶೂಟಿಂಗ್ ಟೈಮಲ್ಲಿ ತರ್ಲೆ ತಮಾಷೆ ಮಾಡಿರೋ ಸುಂದರ ಕ್ಷಣಗಳನ್ನ ಒಳಗೊಂಡಿದೆ..Body:ಶ್ರೀಮುರಳಿ ಜೊತೆ ರೊಮ್ಯಾನ್ಸ್ ಮಾಡಿರುವ ಶ್ರೀಲೀಲಾ, ಈ ಚಿತ್ರದಕ್ಕೆ ಭರ್ಜರಿ ಡೈರೆಕ್ಟರ್ ಆಕ್ಷನ್ ಕಟ್ ಹೇಳಿದ್ದು, ಸುಪ್ರೀಂತ್ ಪ್ರಾಡ್ಯೂಜ್ ಮಾಡಿದ್ದಾರೆ..ಸದ್ಯ ಹುಟ್ಟು ಹಬ್ಬ ಸಂಭ್ರಮದಲ್ಲಿರೋ ಶ್ರೀಲೀಲಾ ಅಭಿಮಾನಿಗಳು ಬರ್ತ್ ಡೇ ವಿಶ್ ಮಾಡುತ್ತಿದ್ದಾರೆ..Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.