ETV Bharat / sitara

ಭರಾಟೆ ಚಿತ್ರದ 'ಭರ್ಜರಿ' ಟ್ರೈಲರ್ ಲಾಂಚ್ ಕಾರ್ಯಕ್ರಮ ಕಲರ್ ಪುಲ್ ಗೊಳಿಸಿದ ಸ್ಯಾಂಡಲ್ ವುಡ್ ತಾರೆಯರು - ಭರಾಟೆ ಚಿತ್ರದ ಮಾಸ್ ಟ್ರೈಲರ್ ಲಾಂಚ್

ಭರಾಟೆ ಚಿತ್ರತಂಡ ಮಾಸ್ ಆಡಿಯನ್ಸ್​ಗಾಗಿ ಭರಾಟೆ ಚಿತ್ರದ ಆಕ್ಷನ್ ಟ್ರೈಲರ್ ರಿಲೀಸ್ ಮಾಡಿದೆ. ಮಾಸ್ ಆಡಿಯನ್ಸ್ ಗಳನನ್ನೇ ಟಾರ್ಗೇಟ್ ಮಾಡಿ ನಿರ್ದೇಶಕ ಚೇತನ್ ಕುಮಾರ್ ಭರಾಟೆ ಆಕ್ಷನ್ ಟ್ರೈಲರ್ ಕಟ್ ಮಾಡಿಸಿದ್ದು,‌ ಟ್ರೈಲರ್ ನಲ್ಲಿ ವಿಲನ್​ಗಳ ಹವಾ ಜೋರಾಗಿದೆ

ಭರಾಟೆ
author img

By

Published : Oct 2, 2019, 10:01 AM IST

ಸದ್ಯ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡ್ತಿರೋ ಸಿನಿಮಾ ಅಂದ್ರೆ ರೋರಿಂಗ್ ಸ್ಟಾರ್ ಶ್ರೀಮುರುಳಿ ನಟನೆಯ " ಭರಾಟೆ' ಚಿತ್ರ, ಟ್ರೈಲರ್ ಹಾಗೂ ಕಲರ್ ಪುಲ್ ಹಾಡಿನಿಂದಲೇ ಯುವಜನತೆಯನ್ನ ತನ್ನತ್ತ ಸೆಳೆಯುವಲ್ಲಿ ಸಕ್ಸಸ್ ಆಗಿರುವ ಭರಾಟೆ ಚಿತ್ರ. ಈಗ ಮಾಸ್ ಆಡಿಯನ್ಸ್ ಅನ್ನು ಟಾರ್ಗೆಟ್ ಮಾಡಿದೆ.

ಭರಾಟೆ ಚಿತ್ರದ " ಭರ್ಜರಿ" ಮಾಸ್ ಟ್ರೈಲರ್ ಲಾಂಚ್ ಕಾರ್ಯಕ್ರಮ

ಹೌದು ಭರಾಟೆ ಚಿತ್ರತಂಡ ಮಾಸ್ ಆಡಿಯನ್ಸ್​ಗಾಗಿ ಭರಾಟೆ ಚಿತ್ರದ ಆಕ್ಷನ್ ಟ್ರೈಲರ್ ರಿಲೀಸ್ ಮಾಡಿದೆ. ಮಾಸ್ ಆಡಿಯನ್ಸ್ ಗಳನನ್ನೇ ಟಾರ್ಗೇಟ್ ಮಾಡಿ ನಿರ್ದೇಶಕ ಚೇತನ್ ಕುಮಾರ್ ಭರಾಟೆ ಆಕ್ಷನ್ ಟ್ರೈಲರ್ ಕಟ್ ಮಾಡಿಸಿದ್ದು,‌ ಟ್ರೈಲರ್ ನಲ್ಲಿ ವಿಲನ್​ಗಳ ಹವಾ ಜೋರಾಗಿದೆ. ಅಲ್ಲದೆ ಭರಾಟೆ ಚಿತ್ರದ ಆಕ್ಷನ್ ಟ್ರೈಲರ್ ಲಾಂಚ್ ಕಾರ್ಯಕ್ರಮವೂ ಭರ್ಜರಿಯಾಗಿಯೇ ಜರುಗಿದೆ.

ಶ್ರೀಮುರಳಿ ಮತ್ತು ಭರ್ಜರಿ ಚೇತನ್ ಕಾಂಬಿನೇಷನ್‌ನಲ್ಲಿ ಕಲಾವಿದರ ಸಂಘದಲ್ಲಿ ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ದುನಿಯಾ ವಿಜಯ್, ನೀನಾಸಂ ಸತೀಶ್, ಧನ್ವೀರ್, ಡಾಲಿ ಧನಂಜಯ, ನಿರ್ದೇಶಕರಾದ ಎ ಹರ್ಷ, ಹಾಗೂ ಪವನ್ ಒಡೆಯರ್ ಆಗಮಿಸಿ ಭರಾಟೆ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ರು. ಇನ್ನೂ ಈ ಕಾರ್ಯಕ್ರಮದಲ್ಲಿ ಇಡೀ ಭರಾಟೆ ಚಿತ್ರತಂಡ ಭಾಗವಹಿಸಿ ಕಾರ್ಯಕ್ರಮವನ್ನು ಮತ್ತಷ್ಟು ಕಲರ್ ಪುಲ್ ಮಾಡಿದ್ರು.

ಇನ್ನೂ ಚಿತ್ರದ ಟ್ರೈಲರ್ ನೋಡಿ ಪುಲ್ ಖುಷ್ ಆದ ಬ್ಲಾಕ್ ಕೋಬ್ರ ಹಾಗೂ ನೀನಾಸಂ ಸತೀಶ್ ಚಿತ್ರದ ಮೇಕಿಂಗ್ ಬಗ್ಗೆ ಹಾಡಿ ಹೊಗಳಿದ್ರು. ಅಲ್ಲದೆ ಭರಾಟೆ ಚಿತ್ರದ ಈ ಕಾರ್ಯಕ್ರಮದ ಮೂಲಕ ನಾವೆಲ್ಲ ನಟರು ಒಂದೇ ವೇದಿಕೆಯಲ್ಲಿ ಕಾಣಿಸುವಂತಾಯಿತು.ಇಂತಹ ಕಾರ್ಯಕ್ರಮಗಳು ಇಂಡಸ್ಟ್ರಿಗೆ ಬೇಕು ಎಂದು ಹೇಳಿದ್ರು. ಅಲ್ಲದೆ ಎಲ್ಲರೂ ಈ ಚಿತ್ರವನ್ನು ನೋಡಿ ಹರಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ರು.

ಇನ್ನೂ ಟ್ರೈಲರ್ ಅನ್ನು ಮಾಸ್ ಆಡಿಯನ್ಸ್​ಗಾಗಿಯೇ ಲಾಂಚ್ ಮಾಡಿದ್ದೇವೆ. ಅಲ್ಲದೆ ನಮ್ಮ ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ , ರವಿಶಂಕರ್ ಹಾಗೂ ಅಯ್ಯಪ್ಪ ಮೊದಲ ಬಾರಿಗೆ ನಮ್ಮ ಚಿತ್ರದಲ್ಲಿ ಕಾಣಿಸಿದ್ದಾರೆ. ಇನ್ನೂ ಈ ಚಿತ್ರವನ್ನು ಮೊದಲ ಚಿತ್ರದ ರಿತೀಯೇ ಕಷ್ಟ ಪಟ್ಟು ಮಾಡಿದ್ದೇವೆ ದಯವಿಟ್ಟು ನಮಗೆ ಹರಸಿ ಹಾರೈಸಿ ಎಂದು ನಿರ್ದೇಶಕ ಚೇತನ್​ ಸಿನಿಪ್ರಿಯರಲ್ಲಿ ಮನವಿ ಮಾಡಿದ್ರು.

Intro:ಭರಾಟೆ ಚಿತ್ರದ " ಭರ್ಜರಿ" ಮಾಸ್ ಟ್ರೈಲರ್ ಲಾಂಚ್ ಕಾರ್ಯಕ್ರವನ್ನು ಕಲರ್ ಪುಲ್ ಗೊಳಿಸಿದ ಸ್ಯಾಂಡಲ್ ವುಡ್ ಸ್ಟಾರ್ಸ್..!!

ಸದ್ಯ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್
ಮಾಡ್ತಿರೋ ಸಿನಿಮಾ ಅಂದ್ರೆ ರೋರಿಂಗ್ ಸ್ಟಾರ್ ಶ್ರೀಮುರುಳಿ ನಟನೆಯ " ಭರಾಟೆ' .ಟ್ರೈಲರ್ ಹಾಗೂ ಕಲರ್ ಪುಲ್ ಹಾಡಿನಿಂದಲೇ ಯೂಥ್ಸ್ ಗಳನ್ನು ತನ್ನತ್ತ ಸೆಳೆಯುವಲ್ಲಿ ಸಕ್ಸಸ್ ಆಗಿರುವ ಭರಾಟೆ ಚಿತ್ರ.ಈಗ ಮಾಸ್ ಅಡಿಯನ್ಸ್ ಅನ್ನು ಟಾರ್ಗೆಟ್ ಮಾಡಿದೆ.ಎಸ್ ಇಂದು ಭರಾಟೆ ಚಿತ್ರತಂಡ ಮಾಸ್ ಆಡಿಯಮ್ಸ್ ಗಾಗಿ ಭರಾಟೆ ಚಿತ್ರದ ಆಕ್ಷನ್ ಟ್ರೈಲರ್ ರಿಲೀಸ್ ಮಾಡಿದೆ. ಮಾಸ್ ಆಡಿಯನ್ಸ್ ಗಳನನ್ನೇ ಟಾರ್ಗೇಟ್ ಮಾಡಿ ನಿರ್ದೇಶಕ ಚೇತನ್ ಕುಮಾರ್ ಭರಾಟೆ ಆಕ್ಷನ್ ಟ್ರೈಲರ್ ಕಟ್ ಮಾಡಿಸಿದ್ದು,‌ ಟ್ರೈಲರ್ ನಲ್ಲಿ ವಿಲನ್ ಗಳ ಹವಾ ಜೋರಾಗಿದೆ. ಅಲ್ಲದೆ ಭರಾಟೆ ಚಿತ್ರದಆಕ್ಷನ್
ಟ್ರ್ರೈಲರ್ ಲಾಂಚ್ ಕಾರ್ಯಕ್ರಮವೂಭರ್ಜರಿಯಾಗಿತ್ತು.
ಶ್ರೀಮುರಳಿ ಮತ್ತುಭರ್ಜರಿಚೇತನ್ ಕಾಂಬಿನೇಷನ್‌ನಲ್ಲಿ .
ಕಲಾವಿದರ ಸಂಘದಲ್ಲಿ ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ದುನಿಯಾ ವಿಜಯ್, ನೀನಾಸಂಸತೀಶ್,
ಧನ್ವೀರ್ ,ಡಾಲಿ ಧನಂಜಯ, ನಿರ್ದೇಶಕರಾದ ಎ ಹರ್ಷ,
ಹಾಗೂ ಪವನ್ ಒಡೆಯರ್ ಆಗಮಿಸಿ ಭರಾಟೆ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ರು. ಇನ್ನೂ ಈ ಕಾರ್ಯಕ್ರಮದಲ್ಲಿ ಭರಾಟೆ ಇಡೀ ಭರಾಟೆ ಚಿತ್ರತಂಡ ಭಾಗವಹಿಸಿ ಕಾರ್ಯಕ್ರಮವನ್ನು ಮತ್ತಷ್ಟು ಕಲರ್ ಪುಲ್ ಮಾಡಿದ್ರು. Body:ಇನ್ನೂ ಚಿತ್ರದ ಟ್ರೈಲರ್ ನೋಡಿ ಪುಲ್ ಖುಷ್ ಆದ ಬ್ಲಾಕ್ ಕೋಬ್ರ ಹಾಗೂ ನೀನಾಸಂ ಸತೀಶ್ ಚಿತ್ರದ ಮೇಕಿಂಗ್ ಬಗ್ಗೆ ಹಾಡಿ ಹೊಗಳಿದ್ರು.ಅಲ್ಲದೆ ಭರಾಟೆ ಚಿತ್ರದ ಈ ಕಾರ್ಯಕ್ರಮದ ಮೂಲಕ ನಾವೇಲ್ಲ ನಟರು ಒಂದೇ ವೇದಿಕೆಯಲ್ಲಿ ಕಾಣಿಸುವಂತಾಯಿತು.ಇಂತಹ ಕಾರ್ಯಕ್ರಮಗಳು ಇಂಡಸ್ಟ್ರಿಗೆ ಬೇಕು ಎಂದು ಹೇಳಿದ್ರು. ಅಲ್ಲದೆ ಎಲ್ಲರೂ ಈ ಚಿತ್ರವನ್ನು ನೋಡಿ ಹರಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ರು.ಇನ್ನೂ ಟ್ರೈಲರ್ ಅನ್ನು ಮಾಸ್ ಅಡಿಯನ್ಸ್ ಗಾಗಿಯೇ ಲಾಂಚ್ ಮಾಡಿದ್ದೇವೆ.ಅಲ್ಲದೆ ನಮ್ಮ ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ .
,ರವಿಶಂಕರ್ ಹಾಗೂ ಅಯ್ಯಪ್ಪ ಮೊದಲ ಬಾರಿಗೆ ನಮ್ಮ ಚಿತ್ರದಲ್ಲಿ ಕಾಣಿಸಿದ್ದಾರೆ.ಇನ್ನೂ ಈ ಚಿತ್ರವನ್ನು ಮೊದಲ ಚಿತ್ರದ ರಿತೀಯೇ ಕಷ್ಟ ಪಟ್ಟು ಮಾಡಿದ್ದೇವೆ ದಯವಿಟ್ಟು ನಮಗೆ ಹರಸಿ ಹಾರೈಸಿ ಎಂದು ಸಿನಿಪ್ರಿಯರಲ್ಲಿ ಮನವಿ ಮಾಡಿದ್ರು. ಇನ್ನೂ ನಮ್ಮ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ತುಂಭಾ ಅದ್ಬುತವಾದ ಪೀಲಿಂಗ್ಸ್, ಇಂಡಸ್ಟ್ರಿಯ ಎಲ್ಲಾ ಹಿರೋಗಳು ಮತ್ತು ನಿರ್ದೇಶಕರು ಬಂದಿದ್ದು.ಎಲ್ಲರಿಗೂ ನಮ್ಮ ತಂಡದ ಕಡೆಯಿಂದ ಧನ್ಯವಾದಗಳು ಎಂದು ಶ್ರೀಮುರುಳಿ ಹೇಳಿದ್ರು.ಅಲ್ಲದೆ
ಇದೇ ವೇದಿಕೆಯಲ್ಲಿ ಮಾತನಾಡಿದ ಡೈಲಾಗ್ ಕಿಂಗ್ ನಟ ಸಾಯಿಕುಮಾರು ನಾವು ಮೂವರು ಒಟ್ಟಿಗೆ
ಅಭಿನಯಿಸೋದು ಅಮ್ಮನ ಆಸೆಯಾಗಿತ್ತು.ಅದು ಈ ಚಿತ್ರದ ಮೂಲಕ‌ ನೇರವೇರಿದೆ ಎಂದರು.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.