ETV Bharat / sitara

ಬೆಂಗಾಳಿ ನಟಿ ಕೊಯೆಲ್​ ಮಲ್ಲಿಕ್​ ಹಾಗೂ ಕುಟುಂಬಕ್ಕೆ​ ಕೊರೊನಾ! - ಕೋವಿಡ್​-19

ಪಶ್ಚಿಮ ಬಂಗಾಳದಲ್ಲೂ ಕೊರೊನಾ ಆರ್ಭಟ ಜೋರಾಗಿದ್ದು, ಇದೀಗ ಖ್ಯಾತ ನಟಿ ಹಾಗೂ ಅವರ ಕುಟುಂಬಕ್ಕೂ ಸೋಂಕು ತಗುಲಿದೆ.

Bengali Star Koel Mallick
Bengali Star Koel Mallick
author img

By

Published : Jul 11, 2020, 3:34 AM IST

ಕೋಲ್ಕತ್ತಾ: ಬೆಂಗಾಳಿ ಸ್ಟಾರ್​ ನಟಿ ಕೊಯೆಲ್​ ಮಲ್ಲಿಕ್​ ಹಾಗೂ ಆಕೆಯ ತಂದೆ ರಂಜಿತ್​ ಮಲ್ಲಿಕ್ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಟ್ವೀಟ್ ಮಾಡಿ ಮಾಹಿತಿ ಹೊರಹಾಕಿದ್ದಾಳೆ.

  • Baba Ma Rane & I are tested COVID-19 Positive...self quarantined!

    — Koel Mallick (@YourKoel) July 10, 2020 " class="align-text-top noRightClick twitterSection" data=" ">

ಗಂಡ ನಿಶಪಾಲ್​ ಸಿಂಗ್​, ತಾಯಿ ದೀಪಾ ಮಲ್ಲಿಕ್​ಗೂ ಕೋವಿಡ್​ ಸೋಂಕು ತಗುಲಿರುವುದಾಗಿ ತಿಳಿಸಿದ್ದು, ಇದೀಗ ಗಂಡ, ತಂದೆ, ತಾಯಿ ಹಾಗೂ ತಾನು ಕೂಡ ಮನೆಯಲ್ಲೇ ಹೋಂ ಕ್ವಾರಂಟೈನ್​ಗೊಳಗಾಗಿದ್ದಾಗಿ ಮಾಹಿತಿ ನೀಡಿದ್ದಾಳೆ.

ನಟಿ ಕೊಯೆಲ್​ ಮಲ್ಲಿಕ್​ ಮೇ 5ರಂದು ಮಗುವಿಗೆ ಜನ್ಮ ನೀಡಿದ್ದಳು. 38 ವರ್ಷದ ನಟಿ ಟಾಲಿವುಡ್​​ನಲ್ಲಿ ಅತಿ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿದ್ದು, ಬೆಂಗಾಳಿ ಚಿತ್ರಗಳಲ್ಲೂ ನಟನೆ ಮಾಡಿದ್ದಾಳೆ. ಟ್ವೀಟ್​ ಮಾಹಿತಿ ಮಾಹಿತಿ ನೀಡುತ್ತಿದ್ದಂತೆ ಆದಷ್ಟು ಬೇಗ ಚೇತರಿಸಿಕೊಳ್ಳಿ ಎಂದು ಅನೇಕರು ಟ್ವೀಟ್​ ಮಾಡಿ ಹಾರೈಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.