ETV Bharat / sitara

ಬಿಟೌನ್ ಕದ ತಟ್ಟಿದ ಬೆಲ್​ ಬಾಟಂ, ತೆಲುಗಲ್ಲೂ ಮಿಂಚಲಿರುವ ಡಿಟೆಕ್ಟೀವ್​ ದಿವಾಕರ! - ರಿಮೇಕ್ ಹಕ್ಕು

ಬೆಲ್​ ಬಾಟಂ ಸಿನಿಮಾ ಬಿಡುಗಡೆಯೂ ಮುನ್ನವೇ ತಮಿಳಿನ ರಿಮೇಕ್ ಹಕ್ಕುಗಳು ಮಾರಾಟವಾಗಿದ್ದವು.

ಬೆಲ್​ ಬಾಟಂ
author img

By

Published : Mar 25, 2019, 11:28 PM IST

ಚಂದನವನದ ಸಿನಿಪ್ರೇಕ್ಷಕರಿಗೆ ಪರಿಪೂರ್ಣ ಥ್ರಿಲ್ಲರ್​ ಸಿನಿಮಾ ಒಂದೊಳ್ಳೆ ಅನುಭವ ನೀಡಿದ ಬೆಲ್​ ಬಾಟಂ ತಂಡ ಖುಷಿಯ ವಿಚಾರವೊಂದನ್ನು ಹಂಚಿಕೊಂಡಿದೆ.

ಭರ್ಜರಿ 50ನೇ ದಿನದತ್ತ ಮುನ್ನುಗ್ಗುತ್ತಿರುವ ರಿಷಭ್​ ಶೆಟ್ಟಿ ಹಾಗೂ ಹರಿಪ್ರಿಯಾ ಮುಖ್ಯ ನಟನೆಯ ಬೆಲ್​ ಬಾಟಂ ಚಿತ್ರ ತೆಲುಗು ಹಾಗೂ ಹಿಂದಿಯಲ್ಲಿ ರಿಮೇಕ್ ಆಗಲು ಹೊರಟಿದೆ. ಇದನ್ನು ಸ್ವತಃ ಚಿತ್ರದ ಹೀರೋ ರಿಷಭ್ ಶೆಟ್ಟಿ ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ.

ಬೆಲ್​ ಬಾಟಂ ಸಿನಿಮಾ ಬಿಡುಗಡೆಯೂ ಮುನ್ನವೇ ತಮಿಳಿನ ರಿಮೇಕ್ ಹಕ್ಕುಗಳು ಮಾರಾಟವಾಗಿದ್ದವು. ಚಿತ್ರದ ಭರ್ಜರಿ ಸಕ್ಸಸ್​ ಬಳಿಕ ದಕ್ಷಿಣದ ಮತ್ತೊಂದು ಭಾಷೆ ಹಾಗೂ ಬಾಲಿವುಡ್​ಗೂ ಹೊರಡಲು ತಯಾರಾಗಿದೆ.

Bell Bottom
ಬೆಲ್​ ಬಾಟಂ ಪೋಸ್ಟರ್​​

ದಯಾನಂದ್​ ಟಿ.ಕೆ ಬರೆದ ಬೆಲ್​ ಬಾಟಂ ಕಥೆಯನ್ನು ಸದಭಿರುಚಿ ಸಿನಿಮಾಗಳ ಸರದಾರ ಜಯತೀರ್ಥ ನಿರ್ದೇಶನ ಮಾಡಿದ್ದರು. ರಿಷಭ್ ಶೆಟ್ಟಿ, ಹರಿಪ್ರಿಯಾ, ಅಚ್ಯುತ್ ಕುಮಾರ್​​, ಸುಜಯ್ ಶಾಸ್ತ್ರಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

Intro:Body:

ಬಿಟೌನ್ ಕದ ತಟ್ಟಿದ ಬೆಲ್​ ಬಾಟಂ..!

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.