ETV Bharat / sitara

ಬಂದ ನೋಡು 'ಪೈಲ್ವಾನ್': ಟೈಟಲ್​​​​ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ - undefined

ಕೃಷ್ಣ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟಿಸಿರುವ 'ಪೈಲ್ವಾನ್'​​ ಚಿತ್ರದ ಟೈಟಲ್ ಹಾಡಿನ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಡಾ.ವಿ. ನಾಗೇಂದ್ರ ಪ್ರಸಾದ್ ಬರೆದಿರುವ 'ಬಂದ ನೋಡು ಪೈಲ್ವಾನ್ ' ಹಾಡನ್ನು ವ್ಯಾಸರಾಜ್​ ಹಾಡಿದ್ದಾರೆ.

ಪೈಲ್ವಾನ್​
author img

By

Published : Jul 11, 2019, 11:21 PM IST

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ 'ಪೈಲ್ವಾನ್'​​ ಚಿತ್ರತಂಡ ಕೆಲವು ದಿನಗಳ ಹಿಂದೆ ಹೊಸ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಕಿಚ್ಚನ ಅಭಿಮಾನಿಗಳಿಗೆ ಥ್ರಿಲ್ ನೀಡಿತ್ತು. ಇದೀಗ ಚಿತ್ರದ ಟೈಟಲ್ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ.

  • " class="align-text-top noRightClick twitterSection" data="">

ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಪದಗಳಿಗೆ ಗಾಯಕ ವ್ಯಾಸರಾಜ್ ಸಖತ್ ಜೋಶ್​​ನಿಂದ ಹಾಡಿ ಜೀವ ತುಂಬಿದ್ದಾರೆ. ಗೀತೆಗೆ ಅರ್ಜುನ್ ಜನ್ಯ ಕ್ಯಾಚಿ ಟ್ಯೂನ್ ಹಾಕಿದ್ದಾರೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ 'ಪೈಲ್ವಾನ್ ' ಚಿತ್ರದ ಟೈಟಲ್​ ಟ್ಯ್ರಾಕ್​ ಬಿಡುಗಡೆ ಮಾಡಲಾಗಿದೆ. 'ಹೆಬ್ಬುಲಿ' ಚಿತ್ರವನ್ನು ನಿರ್ದೇಶಿಸಿದ್ದ ಕೃಷ್ಣ, ಪೈಲ್ವಾನ್​​​ಗೆ ಆ್ಯಕ್ಷನ್​​ ಕಟ್ ಹೇಳುವುದರ ಜೊತೆಗೆ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸೆಪ್ಟೆಂಬರ್​​​ನಲ್ಲಿ ಬಿಡುಗಡೆಯಾಗಲಿದೆ. ಈ ಮುನ್ನ ಆಗಸ್ಟ್​​​​ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಿತ್ತಾದರೂ ಕಾರಣಾಂತರಗಳಿಂದ ಮುಂದೂಡಲಾಗಿದೆ. ಸದ್ಯಕ್ಕೆ 'ಬಂದ ನೋಡು ಪೈಲ್ವಾನ್ ' ಹಾಡಿನ ದರ್ಬಾರ್ ಜೋರಿದೆ.

Intro:ಪೈಲ್ವಾನ್ ದರ್ಬಾರ್ ತೋರಿಸೊಕ್ಕೆ ಬಂದ ಕಿಚ್ಚ ಸುದೀಪ್!!

ಕಿಚ್ಚ ಸುದೀಪ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಪೈಲ್ವಾನ್​..ಕೆಲ‌ ದಿನಗಳಿಂದ ಪೈಲ್ವಾನ್ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ, ಕಿಚ್ಚನ ಫ್ಯಾನ್ಸ್ ಗೆ ಥ್ರಿಲ್ ನೀಡಿತ್ತು..ಇದೀಗ ಪೈಲ್ವಾನ್ ಚಿತ್ರದ ಟೈಟಲ್ ಸಾಂಗ್ ನ್ನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಗಿದೆ.. ಸಾಹಿತಿ ವಿ ನಾಗೇಂದ್ರ ಪ್ರಸಾದ್ ಬರೆದಿರುವ ಪದಗಳಿಗೆ ಗಾಯಕ, ವ್ಯಾಸರಾಜ್ ಸಖತ್ ಜ್ಯೋಷ್ ನಿಂದ ಹಾಡಿದ್ದಾರೆ.. ಅರ್ಜುನ್ ಜನ್ಯ ಕ್ಯಾಚೀ ಟ್ಯೂನ್ ಹಾಕಿದ್ದಾರೆ..ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಪೈಲ್ವಾನ್ ಚಿತ್ರದ,ಟೈಟಲ್​ ಟ್ಯ್ರಾಕ್​ ರಿವೀಲ್ ಆಗಿದೆ..Body:ಹೆಬ್ಬುಲಿ ಚಿತ್ರವನ್ನ ನಿರ್ದೇಶನ ಮಾಡಿದ್ದ ಕೃಷ್ಣ ಆಕ್ಷನ್ ಕಟ್ ಹೇಳೋದ್ರು ಜೊತೆಗೆ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ..ಆಗಸ್ಟ್ ನಲ್ಲಿ ತೆರೆ ಕಾಣಬೇಕಿದ್ದ ಪೈಲ್ವಾನ್ ಸಿನಿಮಾ‌ ಸೆಪ್ಟೆಂಬರ್ ತಿಂಗಳಲ್ಲಿ ರಿಲೀಸ್ ಆಗೋದಿಕ್ಕೆ ಮುಹೂರ್ತ ಫಿಕ್ಸ್ ಆಗಿದೆ..ಸದ್ಯ ಪೈಲ್ವಾನ್ ಚಿತ್ರದ ಟೈಟಲ್ ಸಾಂಗ್ ನ್ನ ದರ್ಬಾರ್ ಜೋರಾಗಿದೆ..Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.