ETV Bharat / sitara

ಹೇಳಿದಂತೆಯೇ ರಾಬರ್ಟ್​​ ಬಗ್ಗೆ ಅಪ್​ಡೇಟ್​​ ಕೊಟ್ರು ತರುಣ್​​​​ ಸುಧೀರ್​​! - ದರ್ಶನ್​​

ಇದೇ ಮಾರ್ಚ್​​ 3ರಂದು ಸಂಜೆ 5 ಗಂಟೆ ಒಂದು ನಿಮಿಷಕ್ಕೆ ರಾಬರ್ಟ್​​ ಸಿನಿಮಾದ ಬಾ..ಬಾ...ಬಾ... ನಾ ರೆಡಿ ಎಂಬ ಸಾಂಗ್​ ರಿಲೀಸ್​​ ಆಗಲಿದೆಯಂತೆ.

bababa na ready coming march 3
ನಿನ್ನೆ ಹೇಳಿದಂತೆ ರಾಬರ್ಟ್​​ ಬಗ್ಗೆ ಅಪ್​ಡೇಟ್​​ ಕೊಟ್ರು ತರುಣ್​​​​ ಸುಧೀರ್​​!
author img

By

Published : Feb 29, 2020, 6:47 PM IST

ರಾಬರ್ಟ್​ ಸಿನಿಮಾ ಬಗ್ಗೆ ನಾಳೆ ಸಂಜೆ 5 ಗಂಟೆಗೆ ಒಂದು ಬಿಗ್​ ಅಪ್​ಡೇಟ್​​​ ಕೊಡ್ತೇವೆ ಎಂದಿದ್ದ ನಿರ್ದೇಶಕ ತರುಣ್​ ಸುಧೀರ್​, ತಾವು ಹೇಳಿದಂತೆ ಅಪ್​ಡೇಟ್​​ ನೀಡಿದ್ದಾರೆ.

ಇದೇ ಮಾರ್ಚ್​​ 3ರಂದು ಸಂಜೆ 5 ಗಂಟೆ ಒಂದು ನಿಮಿಷಕ್ಕೆ ರಾಬರ್ಟ್​​ ಸಿನಿಮಾದ ಬಾ..ಬಾ...ಬಾ... ನಾ ರೆಡಿ ಎಂಬ ಸಾಂಗ್​ ರಿಲೀಸ್​​ ಆಗಲಿದೆಯಂತೆ. ಈ ಬಗ್ಗೆ ಟ್ವಿಟರ್​​ನಲ್ಲಿ ಮಾಹಿತಿ ನೀಡಿರುವ ತರುಣ್​ ಸುಧೀರ್​, ಈ ಹಾಡು ಡಿಬಾಸ್​ ಅಭಮಾನಿಗಳಿಗೆ ನೀಡುತ್ತಿರುವ ಟ್ರೀಟ್​​ ಎಂದಿದ್ದಾರೆ. ಅಲ್ಲದೆ ಬಾ..ಬಾ...ಬಾ... ನಾ ರೆಡಿ ಹಾಡಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾಳೆ ನೀಡುವುದಾಗಿ ತಿಳಿಸಿದ್ದಾರೆ.

ಇನ್ನು ದರ್ಶನ್​ ಕೂಡ ಇದೇ ಮಾಹಿತಿಯನ್ನು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ರಾಬರ್ಟ್​​ ಸಿನಿಮಾಕ್ಕೆ ಉಮಾಪತಿ ಬಂಡವಾಳ ಹಾಕುತ್ತಿದ್ದು, ತರುಣ್​ ಸುಧೀರ್​ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.