ETV Bharat / sitara

ರೈಲಿನಲ್ಲೂ ರಾರಾಜಿಸುತ್ತಿರುವ 'ಅವನೇ ಶ್ರೀಮನ್ನಾರಾಯಣ‌' ಪೋಸ್ಟರ್​​​ಗಳು - ರೈಲಿನಲ್ಲೂ ಅವನೇ ಶ್ರೀಮನ್ನಾರಾಯಣ ಪೋಸ್ಟರ್​​​​​ಗಳು

ಮೈಸೂರು-ಯಶವಂತಪುರ ಟ್ರೈನಿನಲ್ಲಿ ಕೂಡಾ ಚಿತ್ರದ ಪೋಸ್ಟರ್​​​ಗಳನ್ನು ಅಂಟಿಸಲಾಗಿದೆ. ರಕ್ಷಿತ್ ಶೆಟ್ಟಿ ಬೈಕ್​​ನಲ್ಲಿ ಕುಳಿತು ಗನ್ ಹಿಡಿದಿರುವ ಪೋಸ್ಟರ್​​​​​​​​ಗಳನ್ನು ನೀವು ಈ ಮಾರ್ಗದ ಟ್ರೈನಿನಲ್ಲಿ ಕಾಣಬಹುದು. ಒಟ್ಟಿನಲ್ಲಿ ಈ ಸಿನಿಮಾ ಸಾಕಷ್ಟು ಕುತೂಹಲ ಕೆರಳಿಸಿರುವುದಂತೂ ನಿಜ.

Avane Srimannarayana posters
ರೈಲಿನಲ್ಲಿ 'ಅವನೇ ಶ್ರೀಮನ್ನಾರಾಯಣ‌' ಪೋಸ್ಟರ್​​​ಗಳು
author img

By

Published : Dec 16, 2019, 11:55 PM IST

ಸಿಂಪಲ್ ಸ್ಟಾರ್ ರಕ್ಷಿತ್​ ಶೆಟ್ಟಿ ಅಭಿನಯಿಸಿರುವ, ಸಚಿನ್​ ರವಿ ನಿರ್ದೇಶನದ ಬಹುನಿರೀಕ್ಷಿತ 'ಅವನೇ ಶ್ರೀಮನ್ನಾರಾಯಣ‌' ಸಿನಿಮಾ ಬಿಡುಗಡೆಗೆ ಕೇವಲ 11 ದಿನಗಳಷ್ಟೇ ಬಾಕಿ ಇವೆ. ಈಗಾಗಲೇ ಸಿನಿಮಾ ಹಾಡು ಕೂಡಾ ಬಹಳ ವೈರಲ್ ಆಗಿದ್ದು ಸಾಮಾನ್ಯರು ಹಾಗೂ ಸೆಲಬ್ರಿಟಿಗಳು ಟಿಕ್​​ಟಾಕ್ ಮಾಡುತ್ತಿದ್ದಾರೆ.

ರೈಲಿನಲ್ಲೂ ರಾರಾಜಿಸುತ್ತಿರುವ 'ಅವನೇ ಶ್ರೀಮನ್ನಾರಾಯಣ‌' ಪೋಸ್ಟರ್​​​ಗಳು

ಇನ್ನು ಈಗಾಗಲೇ ಸಿನಿಮಾದ ಪ್ರಮೋಷನ್ ಕೂಡಾ ಜೋರಾಗೇ ಆರಂಭವಾಗಿದೆ. ಬಹುತೇಕ ಎಲ್ಲಾ ವಾಹನಗಳ ಮೇಲೂ 'ಅವನೇ ಶ್ರೀಮನ್ನಾರಾಯಣ‌' ಚಿತ್ರದ ಪೋಸ್ಟರ್​​ಗಳು ರಾರಾಜಿಸುತ್ತಿವೆ. ಮೈಸೂರು-ಯಶವಂತಪುರ ಟ್ರೈನಿನಲ್ಲಿ ಕೂಡಾ ಚಿತ್ರದ ಪೋಸ್ಟರ್​​​ಗಳನ್ನು ಅಂಟಿಸಲಾಗಿದೆ. ರಕ್ಷಿತ್ ಶೆಟ್ಟಿ ಬೈಕ್​​ನಲ್ಲಿ ಕುಳಿತು ಗನ್ ಹಿಡಿದಿರುವ ಪೋಸ್ಟರ್​ಗಳನ್ನು ನೀವು ಈ ಮಾರ್ಗದ ಟ್ರೈನಿನಲ್ಲಿ ಕಾಣಬಹುದು. ಒಟ್ಟಿನಲ್ಲಿ ಈ ಸಿನಿಮಾ ಸಾಕಷ್ಟು ಕುತೂಹಲ ಕೆರಳಿಸಿರುವುದಂತೂ ನಿಜ. ಇನ್ನು ಡಿಸೆಂಬರ್​​​ 27 ರಂದು 'ಅವನೇ ಶ್ರೀಮನ್ನಾರಾಯಣ‌' ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಸಿನಿಮಾವನ್ನು ಸಚಿನ್ ರವಿ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಪೊಲೀಸ್​ ಅಧಿಕಾರಿಯಾಗಿ ಮಿಂಚಿದ್ದು ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ನಟಿಸಿದ್ದಾರೆ.

Intro:Body:ರೈಲಿನಲ್ಲೂ ಅವನೇ ಶ್ರೀಮನ್ನಾರಾಯಣ ರಕ್ಷಿತ್ ಶೆಟ್ಟಿ ಜಪ!!

ಸಿಂಪಲ್ ಸ್ಟಾರ್ ರಕ್ಷಿತ್​ ಶೆಟ್ಟಿ ಅಭಿನಯಿಸಿರುವ, ಸಚಿನ್​ ರವಿ ನಿರ್ದೇಶನದ ಬಹುನಿರೀಕ್ಷಿತ ಅವನೇ ಶ್ರೀಮನ್ನಾರಾಯಣ‌ ಸಿನಿಮಾ, ರಿಲೀಸ್ ಗೆ 11 ದಿನಗಳು ಬಾಕಿ ಇದೆ..ಆದ್ರೆ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಸಿನಿಮಾದ ಹವಾ ಗಾಂಧಿನಗರ ಅಲ್ಲದೇ, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲೂ ಜೋರಾಗಿದೆ..ಈಗಾಗಲೇ ಹ್ಯಾಂಡ್ಸಪ್ ಹಾಡು ಟ್ರೆಂಡ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೇ ಸೌಂಡ್ ಮಾಡುತ್ತಿದೆ...ಇದೀಗ ಜನರು ರೈಲಿನಲ್ಲಿ ಅವನೇ ಶ್ರೀಮನ್ನಾರಾಯಣ ಸಿನಿಮಾ ಜಪ ಮಾಡುತ್ತಿದ್ದಾರೆ.. ಅಂದ್ರೆ ಮೈಸೂರು, ಹಾಸನ ಹಾಗು ಯಶವಂತಪುರ ಮಾರ್ಗದಲ್ಲಿ ಚಲಿಸುವ ರೈಲಿನಲ್ಲಿ ಅವನೇ ಶ್ರೀಮನ್ನಾರಾಯಣ ಸಿನಿಮಾದ ಪೋಸ್ಟರ್ ರಾರಾಜಿಸುತ್ತಿದೆ..ಈ ಮಾರ್ಗದ ಟ್ರೈನ್ ಒಳ ಭಾಗದ ಬೋಗಿಗಳಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಗನ್ ಹಿಡಿದು ಹ್ಯಾಂಡ್ಸಪ್ ಹೇಳುತ್ತಿರುವ ಪೋಸ್ಟರ್ ಗಳು ಗಮನ ಸೆಳೆಯುತ್ತಿವೆ...ಐದು ಭಾಷೆಯಲ್ಲಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಹಾಗು ಎಚ್.ಕೆ ಪ್ರಕಾಶ್ ಅದ್ದೂರಿಯಾಗಿ ಈ ಸಿನಿಮಾ‌ ಮಾಡಿದ್ದಾರೆ..ರಕ್ಷಿತ್ ಶೆಟ್ಟಿ ಪೊಲೀಸ್ ಕಾಪ್ ಕ್ಯಾರೆಕ್ಟರ್ ನಲ್ಲಿ ಧೂಳ್ ಎಬ್ಬಿಸಿದ್ದು, ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೇ ಕುತೂಹಲ ಹುಟ್ಟಿಸಿದೆ..ಸಚಿನ್ ರವಿ ನಿರ್ದೇಶನ ಮಾಡಿರೋ ಅವನೇ ಶ್ರೀಮನ್ನಾರಾಯಣ,ಇದೇ ಡಿಸಂಬರ್ 27 ರಂದು ಥಿಯೇಟರ್ ಗೆ ಲಗ್ಗೆ ಇಡಲಿದೆ.ಸದ್ಯ ಈ ಚಿತ್ರ ಈ ವರ್ಷದ ಎಂಡ್ ನಲ್ಲಿ ಬಹು ನಿರೀಕ್ಷೆ ಹುಟ್ಟಿಸಿರೋದಂತು ನಿಜ..Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.