ಅವನೇ ಶ್ರೀಮನ್ನಾರಾಯಣನ ಹವಾ ತುಂಬಾನೆ ಜೋರಿದೆ. ದಿನದಿಂದ ದಿನಕ್ಕೆ ಹೊಸ ಹೊಸ ರೀತಿಯ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಅವನೇ ಶ್ರೀಮನ್ನಾರಾಯಣ ತಂಡ ರೈಲಿನಲ್ಲಿಯೂ ಸಂಚಾರಿ ಜಾಹೀರಾತು ನೀಡುವ ಮೂಲಕ ಸಿನಿಮಾ ಪ್ರಮೋಷನ್ಗೆ ಕೈ ಹಾಕಿದೆ.
ಇದೀಗ ಚಿತ್ರ ತಂಡದಿಂದ ಮತ್ತೊಂದು ಮಾಹಿತಿ ಹೊರ ಬಿದ್ದಿದ್ದು, ಕನ್ನಡ ಸೇರಿದಂತೆ ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಯಲ್ಲಿ ಯಾವ ಯಾವ ದಿನದಂದು ಸಿನಿಮಾ ರಿಲೀಸ್ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
-
Mark the release dates... #Kannada version on 27 Dec 2019... #Telugu on 1 Jan 2020... #Tamil and #Malayalam on 3 Jan 2020... #Hindi on 17 Jan 2020... #RakshitShetty in #AdventuresOfSrimannarayana... Directed by Sachin... Produced by Pushkara Mallikarjunaiah. #ASN pic.twitter.com/G5PtxHOIXF
— taran adarsh (@taran_adarsh) December 17, 2019 " class="align-text-top noRightClick twitterSection" data="
">Mark the release dates... #Kannada version on 27 Dec 2019... #Telugu on 1 Jan 2020... #Tamil and #Malayalam on 3 Jan 2020... #Hindi on 17 Jan 2020... #RakshitShetty in #AdventuresOfSrimannarayana... Directed by Sachin... Produced by Pushkara Mallikarjunaiah. #ASN pic.twitter.com/G5PtxHOIXF
— taran adarsh (@taran_adarsh) December 17, 2019Mark the release dates... #Kannada version on 27 Dec 2019... #Telugu on 1 Jan 2020... #Tamil and #Malayalam on 3 Jan 2020... #Hindi on 17 Jan 2020... #RakshitShetty in #AdventuresOfSrimannarayana... Directed by Sachin... Produced by Pushkara Mallikarjunaiah. #ASN pic.twitter.com/G5PtxHOIXF
— taran adarsh (@taran_adarsh) December 17, 2019
ಈ ಬಗ್ಗೆ ಟ್ವೀಟ್ ಮಾಡಿರುವ ಸಿನಿಮಾ ವಿಮರ್ಶಕ ತರಣ್ ಆದರ್ಶ್ ಸಿನಿಮಾ ಬಿಡುಗಡೆ ದಿನಾಂಕಗಳನ್ನು ತಿಳಿಸಿದ್ದಾರೆ. ಟ್ವೀಟ್ನಲ್ಲಿ ಬರೆದುಕೊಂಡಿರುವ ತರಣ್, ಕನ್ನಡದಲ್ಲಿ ಡಿಸೆಂಬರ್ 27, ತೆಲುಗಿನಲ್ಲಿ ಜನವರಿ 1, ತಮಿಳು ಮತ್ತು ಮಲೆಯಾಳಂನಲ್ಲಿ ಜನವರಿ 3, ಹಾಗೂ ಹಿಂದಿಯಲ್ಲಿ ಜನವರಿ 17ಕ್ಕೆ ಅವನೇ ಶ್ರೀಮನ್ನಾರಾಯಣ ದರ್ಶನ ಕೊಡಲಿದ್ದಾನೆ.
ಈ ಸಿನಿಮಾಕ್ಕೆ ಸಚಿನ್ ರವಿ ನಿರ್ದೇಶನ ಮಾಡಿದ್ದು, ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ. ಈ ಸಿನಿಮಾಲ್ಲಿ ರಕ್ಷಿತ್ ಶೆಟ್ಟಿ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ.